ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀದರ್‌, ಬಳ್ಳಾರಿಗೆ ಮಳೆ ಬಾರದೇ ?

By Staff
|
Google Oneindia Kannada News

ಮುಖಪುಟ

ಜುಲೈ 12, 2001

Gorur Dam

ಬೀದರ್‌, ಬಳ್ಳಾರಿಗೆ ಮಳೆ ಬಾರದೇ ?

ಯಥಾ ಪ್ರಕಾರ ಕರವಾಳಿಗೇ ಮಳೆಯ ಕೃಪೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ 12 ಸೆ.ಮೀ. ಮಳೆಯಾಗಿದೆ. ಕಾರ್ಕಳದಲ್ಲಿ 11, ಪುತ್ತೂರು, ಮೂಡಬಿದಿರೆಯಲ್ಲಿ 9 ಸೆ.ಮೀ. ಸುಬ್ರಹ್ಮಣ್ಯ, ಕೊಲ್ಲೂರು ಉಡುಪಿಯಲ್ಲಿ 6 ಸೆ.ಮೀ.

ಅಂಕೋಲಾ, ಗೇರುಸೊಪ್ಪೆ, ಶಿರಸಿ, ಶಿರಾಲಿ, ಖಾನಾಪುರ, ಲೋಂಡಾ, ಕೊಪ್ಪ ಮತ್ತು ಸೋಮವಾರ ಪೇಟೆಯಲ್ಲಿಮಳೆ ತುಸು ಕಮ್ಮಿಯಾಗಿದ್ದು, 3 ಸೆ.ಮೀನಷ್ಟು ಮಳೆಯಾಗಿರುವುದಾಗಿ ವರದಿಯಾಗಿದೆ.

ಕರಾವಳಿಯಲ್ಲಿ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಹಗುರದಿಂದ ಭಾರೀ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಬೀದರ್‌, ಬಳ್ಳಾರಿಯ ಕತೆಯೇನು ಎಂದು ಕೇಳಿದರೆ ಅವರು ಏನೂ ಹೇಳುವುದಿಲ್ಲ.

ಜಲಾಶಯಗಳ ನೀರಿನ ಮಟ್ಟ -

ಜಲಾಶಯ

ಗರಿಷ್ಠ ಮಟ್ಟ

ಇಂದಿನಮಟ್ಟ

ಲಿಂಗನಮಕ್ಕಿ

1819.00 ಅಡಿಗಳು

1773.03 ಅಡಿಗಳು

ಕಬಿನಿ

2284.00 ಅಡಿಗಳು

2277.21 ಅಡಿಗಳು

ಕೆಆರ್‌ಎಸ್‌

124.80 ಅಡಿಗಳು

96.60 ಅಡಿಗಳು

ಹೇಮಾವತಿ

2922.00 ಅಡಿಗಳು

2904.08 ಅಡಿಗಳು

ತುಂಗಭದ್ರಾ

163300 ಅಡಿಗಳು

1610.27 ಅಡಿಗಳು

ಹಾರಂಗಿ

2859.00 ಅಡಿಗಳು

2855.32ಅಡಿಗಳು

ಸುಪಾ

1859.39 ಅಡಿಗಳು

1732.12 ಅಡಿಗಳು

ವಾರಾಹಿ

1950.00 ಅಡಿಗಳು

1906. 79 ಅಡಿಗಳು

ಮುಖಪುಟ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X