ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗ್ರಾ ಶೃಂಗಸಭೆಗೆ ಯಶಸ್ಸು ಖಂಡಿತ : ಸೋನಿಯಾ ಆಶಾವಾದ

By Staff
|
Google Oneindia Kannada News

ಇಂದೋರ್‌ : ಇಂಡೋ- ಪಾಕ್‌ ಶೃಂಗಸಭೆಯ ಉದ್ದಿಶ್ಯ ಸಫಲವಾಗಲಿದೆ ಎಂಬ ಆಶಾಭಾವನೆಯನ್ನು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ವ್ಯಕ್ತಪಡಿಸಿದ್ದಾರೆ.

ಮೊದಲಿನಿಂದಲೂ ನಾನು ಪ್ರಧಾನಿ ವಾಜಪೇಯಿ ಹಾಗೂ ಪರ್ವೇಜ್‌ ಮುಷರ್ರಫ್‌ ನಡುವಿನ ಶೃಂಗಸಭೆಗೆ ಬೆಂಬಲ ಸೂಚಿಸುತ್ತಲೇ ಬಂದಿದ್ದೇನೆ ಎಂದು ಅವರು ಬುಧವಾರ ಏರ್‌ಪೋರ್ಟಿನಲ್ಲಿ ನೆರೆದಿದ್ದ ಸುದ್ದಿಗಾರರಿಗೆ ತಿಳಿಸಿದರು. ಮಧ್ಯಪ್ರದೇಶಕ್ಕೆ ಒಂದು ದಿನದ ಭೇಟಿ ನೀಡಿ, ಧರ್‌ ಜಿಲ್ಲೆಯ ಮೋಹನ್‌ಖೇಡಾಗೆ ಹೋಗುವ ಮುನ್ನ ಸೋನಿಯಾ ಈ ವಿಷಯ ಹಂಚಿಕೊಂಡರು. ಮೋಹನ್‌ ಖೇಡಾದಲ್ಲಿ ಕಾಂಗ್ರೆಸ್‌ ಸೇವಾ ದಳದ ತರಪೇತಿ ಶಿಬಿರ ಉದ್ದೇಶಿಸಿ ಅವರು ಮಾತಾಡಲಿದ್ದಾರೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X