ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಕಪ್‌ ಟೆಕ್ವಾಂಡೋ : ಭಾರತ ತಂಡದಲ್ಲಿ ಕರ್ನಾಟಕದ ಇಬ್ಬರು

By Staff
|
Google Oneindia Kannada News

ಬೆಂಗಳೂರು : ಮೇ 31ರಿಂದ ವಿಯೆಟ್ನಾಂನಲ್ಲಿನ ಹೋಚಿಮಿನ್‌ನಲ್ಲಿ ನಡೆಯಲಿರುವ ವಿಶ್ವಕಪ್‌ ಟೆಕ್ವಾಂಡೋ ಚಾಂಪಿಯನ್‌ಷಿಪ್‌ನಲ್ಲಿ ಆಡಲಿರುವ ಭಾರತ ತಂಡದಲ್ಲಿ ಕರ್ನಾಟಕದ ಕೆ.ಭಾಗ್ಯಲತ ಹಾಗೂ ಶೀಮಾಶರ್ಮ ಸ್ಥಾನ ಪಡೆದಿದ್ದಾರೆ.

ಭಾರತದ ತಂಡ ಇಂತಿದೆ- ಫಿನ್‌ ವಿಭಾಗದಲ್ಲಿ ಕೃಪಾಲಿ ಬೊರ್ಸೆ (ಮಹಾರಾಷ್ಟ್ರ), ಫ್ರೆೃನಲ್ಲಿ ಕೆ. ಭಾಗ್ಯಲತ ಮತ್ತು ಎಂಚುಮ್‌ನಲ್ಲಿ ಶೀಮಾ ಶರ್ಮ (ಕರ್ನಾಟಕ), ವೆದರ್‌ನಲ್ಲಿ ಪ್ರಿಯಾಂಕ (ಹರಿಯಾಣ). ತಂಡದ ಕೋಚ್‌- ಕಿಮ್‌ ಹಾಂಗ್‌ ಚೋ (ಕೊರಿಯಾ), ಮೇನೇಜರ್‌- ಎಂ.ಎಸ್‌.ಚಂದ್ರಶೇಖರ್‌, ಮುಖ್ಯಸ್ಥ- ಹರೀಶ್‌ ಕುಮಾರ್‌

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X