Get Updates
Get notified of breaking news, exclusive insights, and must-see stories!

ಚಾಮರಾಜನಗರದಲ್ಲಿ ಕರಳುಬೇನೆಗೆ ಇಬ್ಬರು ಬಲಿ

ಚಾಮರಾಜನಗರ : ಇಲ್ಲಿನ ಕಾಗಲವಾಡಿಯಲ್ಲಿ 34 ಮಂದಿ ಕರಳುಬೇನೆಗೆ ತುತ್ತಾಗಿದ್ದು, ಈ ಪೈಕಿ ಇಬ್ಬರು ಮೃತರಾಗಿದ್ದಾರೆ.

ಕಾಗಲವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 34 ಕರ-ಳು--ಬೇ-ನೆ ಪ್ರಕರಣಗಳೂ ವರದಿಯಾಗಿವೆ. ಮೃತಪಟ್ಟಿರುವ ಇಬ್ಬರೂ ನಲ್ಲೂರು ಮೊಳೆ ಗ್ರಾಮದವರು. ನಾಗವಳ್ಳಿಯ 5 ಮಂದಿ, ಹುರಳ್ಳಿ ನಂಜಿಪುರದ 7, ರೇ ಚಂಬಳ್ಳಿಯ 5 ಹಾಗೂ ಕಾಗಲವಾಡಿಯ ಒಬ್ಬ ವ್ಯಕ್ತಿ ಕರಳುಬೇನೆಯಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಈ ವಿಷಯ ತಿಳಿಸಿದ್ದು, ಕಲುಷಿತ ನೀರು, ಮಲಿನಗೊಂಡಿರುವ ನೈರ್ಮಲ್ಯವೇ ಪ್ರದೇಶದಲ್ಲಿ ರೋಗ ಹರಡಲು ಕಾರಣವಾಗಿದೆ ಎಂದಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+