ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಮಾರುಕಟ್ಟೆಯತ್ತ ನಿಮ್ಮ ಕಣ್ಣುಗಳು ಹೊರಳಿದರೆ ಆಮೇಲೆ ಕಿಸೆ ಖಾಲಿಯಾಗುತ್ತದೆಂದೇ ಅರ್ಥ. ಅಲಂಕಾರಿಕ ವಸ್ತುಗಳ ಬಗೆಗಿನ ಅತಿ ಆಸಕ್ತಿ ಯಿಂದ ಖರ್ಚು ಹೆಚ್ಚಿಸಿ ಕೊಳ್ಳಬೇಡಿ.ವೃಷಭ : ಪ್ರತಿದಿನವೂ ಗೊಂದಲಮಯವಾಗಿರುತ್ತದೆ ಎಂದೇನೂ ಇಲ್ಲ. ಇವತ್ತು ನೆಮ್ಮದಿ ಮನೆಯ ತುಂಬಾ ನೆಲೆಸಿರುತ್ತದೆ.
ಮಿಥುನ : ಹಿಂಸೆಯಿಂದ ರಕ್ತಪಾತವಾಗಬೇಕೆಂದೇನಿಲ್ಲ. ನಿಮ್ಮ ತಂಟೆಯಿಂದ ಬೇರೆಯವರಿಗೆ ತೊಂದರೆ ಆಗದಿರಲಿ.
ಕಟಕ : ಇನ್ನೊಬ್ಬರ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನಾದರೂ ಮಾಡಿದರೆ ಸ್ನೇಹಿತರಿಗೆ ಖುಷಿಯಾಗುತ್ತದೆ. ಆದರೆ ನೀವು ನಿಮ್ಮ ಲೋಕದಲ್ಲಿ ಮುಳುಗಿದ್ದೀರಿ.
ಸಿಂಹ : ತುಂಬಾ ದಿನಗಳಿಂದ ಎಲ್ಲಿಗಾದರೂ ಹೋಗಬೇಕು ಎಂದು ಅಂದುಕೊಂಡಿದ್ದುದು ಇವತ್ತು ನಿಜವಾಗುತ್ತದೆ. ರಿಲ್ಯಾಕ್ಸಿಂಗ್ ಮೂಡ್ ಮತ್ತೆ ಸಿಗುವುದಿಲ್ಲ.
ಕನ್ಯಾ : ವಿನಾಕಾರಣ ತೆಗೆದುಕೊಳ್ಳುವ ರಿಸ್ಕ್‌ನಿಂದ ನಿಮ್ಮ ಸಮಸ್ಯೆ ವೃದ್ಧಿಯಾಗುತ್ತದೆಯೇ ಹೊರತು ಮನೆಗೆ ಏನೂ ಫಾಯಿದೆ ಇಲ್ಲ.
ತುಲಾ : ಆಶಾವಾದಿಯಾಗಿರುವ ನಿಮಗೆ ಸೋಲು ಎದುರಾದರೂ ನಷ್ಟವಾಗುವುದಿಲ್ಲ. ಪರಿಸ್ಥಿತಿಯನ್ನು ನಿಭಾಯಿಸಿಕೊಂಡು ಹೋಗುವಲ್ಲಿ ನೀವು ಪರಿಣತರು.
ವೃಶ್ಚಿಕ : ಪ್ರಯಾಣದ ಕನಸೆಲ್ಲಾ ಸದ್ಯಕ್ಕೆ ಪಕ್ಕಕ್ಕಿರಿಸಿ. ಆಫೀಸಿನಲ್ಲಿ ತಲೆ ತುಂಬಾ ಕೆಲಸಗಳೇ ರಾಶಿ ಬೀಳುತ್ತವೆ. ಆದ್ದರಿಂದ ಈಗಲೇ ಆಲ್ ದ ಬೆಸ್ಟ್ .
ಧನಸ್ಸು : ಬ್ಯಾಂಕ್ ಷೇರುಗಳ ವಿಷಯದಲ್ಲಿ ಇವತ್ತು ದಿನ ಪರವಾಗಿಲ್ಲ. ಯಶಸ್ಸು ಕಾಣಸಿಗುತ್ತದೆ. ಮಕ್ಕಳಿಂದ ನೆಮ್ಮದಿ ಎನಿಸಲಿದೆ.
ಮಕರ : ಶಾಪಿಂಗ್ ಹೋಗಲೆಂದೇ ಈ ದಿನವನ್ನು ಮೀಸಲಿರಿಸಿರುವ ಹಾಗಿದೆ. ಎನಿವೇ ಚೌಕಾಸಿ ಮಾಡಲು ನಿಮಗೆ ತಿಳಿದಿಲ್ಲವಾದ್ದರಿಂದ ಸಮಸ್ಯೆ ಇಲ್ಲ.
ಕುಂಭ : ಹೊಸ ವ್ಯಕ್ತಿಗಳ ಪರಿಚಯ ನಿಮ್ಮನ್ನು ಬೇರೆಯೇ ಲೋಕಕ್ಕೆ ಕರೆದೊಯ್ಯುತ್ತದೆ. ಅದಕ್ಕೆ ಅಚ್ಚರಿ ಪಟ್ಟರೂ ನಿಮ್ಮ ಒಳ್ಳೆಯದಕ್ಕೆ ಈ ಘಟನೆಗಳೆಲ್ಲಾ ನಡೆಯುತ್ತವೆ.
ಮೀನ : ನಿಮ್ಮ ಕಾರುಬಾರಿನಡಿಯಲ್ಲಿ ರಾಜಛತ್ರ ಸಮೃದ್ಧಿಯಾಗಿರುತ್ತದೆ. ಗೆಳೆಯರ ಬಳಗ ಸುಖ ಸಂತೋಷದಿಂದ ಬೀಗುತ್ತಾರೆ. ಆಟ ಪಾಠಗಳ ವಿಷಯದಲ್ಲೂ ಸೋಲಿಲ್ಲ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications