ನಂಜುಂಡ ನಗುತಾನೆ ! ಶ್ರೀಕಂಠ ದೇಗುಲದ ಜೀರ್ಣೋದ್ಧಾರ ನಡೀತಿದೆ
ಮೈಸೂರು : ನಂಜನಗೂಡು ಶ್ರೀಕಂಠನ ದರ್ಶನವಿಲ್ಲದೆ ಮೈಸೂರು ಟೂರಿನ ಪ್ಲಾನ್ ಪೂರ್ಣವಾಗುವುದಿಲ್ಲ ಅಲ್ವೇ ? ರಾಜ್ಯದ ಅತ್ಯಂತ ದೊಡ್ಡ ದೇವಸ್ಥಾನವೆನ್ನುವ ದಾಖಲೆ ಶ್ರೀಕಂಠನದು ಎನ್ನುತ್ತಿವೆ ದಾಖಲೆ ಪುಸ್ತಕಗಳು. ಇಂಥಾ ಶ್ರೀಂಕಠನ ದೇಗುಲಕ್ಕೀಗ ಜೀರ್ಣೋದ್ಧಾರದ ಭಾಗ್ಯವೊದಗಿ ಬಂದಿದೆ.
ಮೈಸೂರಿನ ಆರ್ಕಿಯಾಲಜಿ ವಿಭಾಗ ಜೀಣೋದ್ಧಾರದ ಉಸ್ತುವಾರಿ ವಹಿಸಿಕೊಂಡಿದೆ. ಕಪಿಲಾ ನದಿ ದಡದಲ್ಲಿರುವ ಈ ದೇವಸ್ಥಾನ ದ್ರಾವಿಡ ಶೈಲಿಯಲ್ಲಿದೆ. ಈಶ್ವರನಿಗೆ ಇಲ್ಲಿ ಲಿಂಗರೂಪದಲ್ಲಿ ಪೂಜೆ. ಪಾರ್ವತಿ ಮತ್ತು ನಾರಾಯಣ ದೇವರ ಮೂರ್ತಿಗಳಿಗೆ, ಏಳು ಹೆಡೆಯ ಹಾವಿನಡಿ ನವಿಲು ವಾಹನನಾದ ಸುಬ್ರಹ್ಮಣ್ಯ ದೇವರಿಗೆ ಜೀಣೋದ್ಧಾರ ಸಮಯದಲ್ಲಿ ಹೊಸ ರೂಪು ಕೊಡಲಾಗುವುದು. ಒಳಾಂಗಣದಲ್ಲಿ ಲೋಹದ ಮತ್ತು ಕಲ್ಲಿನ ಹಲವಾರು ದೇವರ ಮೂರ್ತಿಗಳನ್ನು ಅದೇ ಶೈಲಿಯಲ್ಲಿ ಆದರೆ ಉತ್ತಮಸ್ಥಿತಿಯಲ್ಲಿ ಕಾಪಾಡಿಕೊಂಡು ಬರಲು ನಿರ್ಧರಿಸಲಾಗಿದೆ.
ಈ ದೇವಸ್ಥಾನಕ್ಕೆ ಎಲ್ಲ ಭಕ್ತರಿಗೆ ಪ್ರವೇಶವಿದೆ. ಮಹಾ ಶಿವರಾತ್ರಿಯಂದು ಇಲ್ಲಿ ವಿಶೇಷ ಹಬ್ಬ, ಪೂಜೆ ಇರುತ್ತದೆ. ಇಲ್ಲಿಗೆ ಆಗಮಿಸುವ ಭಕ್ತರು ದೇವಸ್ಥಾನದ ಹತ್ತಿರದಲ್ಲಿ ಹರಿಯುವ ಕಪಿಲಾ ನದಿಗೆ ಕೂದಲು ಅರ್ಪಿಸುವುದು ಉಂಟು.
ಸೋ, ಮುಂದಿನ ಟ್ರಿಪ್ ಮೈಸೂರಿಗಾ ?
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications