ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ವ್ಯಾಪಾರೋದ್ಯಮದಲ್ಲಿ ಕಂಜೂಸ್‌ತನ ತೋರಿಸಿ ಸೋಲುಣ್ಣುತ್ತೀರಿ. ಇವತ್ತಿನ ಮಟ್ಟಿಗೆ ಖುಷಿಯೇನಿದ್ದರೂ ಮನೆಯಲ್ಲಿ ಮಾತ್ರ.ವೃಷಭ : ಹೆಂಡತಿ ಮಕ್ಕಳ ಬಗ್ಗೆ ವಿಪರೀತ ತಲೆ ಕೆಡಿಸಿಕೊಂಡು ಬೈಸಿಕೊಳ್ಳದಂತೆ ನೋಡಿಕೊಳ್ಳಿ. ನಿಮ್ಮ ಪ್ರೀತಿಗೆ ಮನೆಯಲ್ಲಿಯೇ ನಿಜವಾದ ಪ್ರತಿಫಲ ಸಿಗಲಿದೆ.
ಮಿಥುನ : ಸಂಘಟನೆ ಎಂದ ಮೇಲೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನುಗ್ಗಬೇಕು. ಗುಂಪಿನಲ್ಲಿ ಗೋವಿಂದ ಎನ್ನುವ ಧೋರಣೆ ಸಲ್ಲದು.
ಕಟಕ : ಸಣ್ಣ ಪುಟ್ಟ ವೈಮನಸ್ಯದಿಂದ ಅಗತ್ಯಕ್ಕಿಂತ ಜಾಸ್ತಿ ತೊಂದರೆ ಎದುರಿಸಬೇಕಾಗುತ್ತದೆ. ಲಾಟರಿಯಲ್ಲಿ ಜಯವಿದೆ. ಆದರೆ ಜಾಗರೂಕರಾಗಿರಬೇಕು.
ಸಿಂಹ : ಸ್ನೇಹಿತರು ಅವರದೇ ಲೋಕದಲ್ಲಿ ಮಜವಾಗಿದ್ದಾರೆ ಅಂತ ನೀವು ಬೇಜಾರು ಮಾಡಿಕೊಂಡರೆ ಹೇಗೆ? ವ್ಯಾಪಾರದತ್ತ ಕಡಿಮೆ ಗಮನ ಬೇಡ.
ಕನ್ಯಾ : ವಿಚಿತ್ರ ಸನ್ನಿವೇಶಗಳಲ್ಲಿ ನೀವು ಚಿನ್ನ ತೂಗಿದಂತೆ ಮಾತನಾಡಿ ಭೇಷ್ ಅನ್ನಿಸಿಕೊಳ್ಳುತ್ತೀರಿ. ಬದುಕು ಒಂದು ಕರ್ಮ ಅನ್ನುವ ಧೋರಣೆಯನ್ನು ಬದಲಿಸಿರುವುದು ಒಳ್ಳೇ ಲಕ್ಷಣ.
ತುಲಾ : ಇಷ್ಟು ದಿನ ಮನಸ್ಸಿನಲ್ಲಿಯೇ ತೊಳಲಾಟ ಅನುಭವಿಸುತ್ತಿದ್ದ ನೀವು ಇಂದು ರಿಲ್ಯಾಕ್ಸ್ ಆಗುತ್ತೀರಿ. ಹಾಗೇ ಸಂಜೆ ಸುಂದರ ಪಾರ್ಟಿ !
ವೃಶ್ಚಿಕ : ಬ್ಯಾಂಕ್ ವ್ಯವಹಾರಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸುತ್ತೀರಿ. ಅಂದರೆ ಧನಲಾಭವೆಂದೇ ಅರ್ಥ ಅಲ್ಲವೇ ?
ಧನಸ್ಸು : ಅಲಂಕಾರ, ಆಭರಣ ಧರಿಸುವ ಯೋಗ ಅಪರೂಪಕ್ಕೆ ಬಂದಿದೆ. ಆ ಖುಷಿಯಲ್ಲಿ ಎಲ್ಲರೂ ಒಳ್ಳೆಯವರಂತೆ ಕಾಣುತ್ತಾರೆ.
ಮಕರ : ಓದಿನ ಬಗ್ಗೆ ಸಾಗುತ್ತಿರುವ ಧೋರಣೆ ಚೆನ್ನಾಗಿಯೇ ಇದ್ದರೂ ಸದ್ಯಕ್ಕೆ ಸೂಕ್ತ ಅಲ್ಲ. ಒಟ್ಟಿನಲ್ಲಿ ಚಿನ್ನದ ಸಮಯದ ಬಗ್ಗೆ ನಿರ್ಲಕ್ಷ್ಯ ಬೇಡ.
ಕುಂಭ : ನಿಮ್ಮ ಸೃಜನಶೀಲ ಕೆಲಸಕ್ಕೆ ಸಾಕಷ್ಟು ಪ್ರಸಿದ್ಧಿ ಸಿಗುತ್ತಿಲ್ಲ ಎಂಬ ಕೊರಗು ಬೇಡ. ಇವತ್ತು ನಿಮಗೆ ಸನ್ಮಾನ ಯೋಗವಿದೆ.
ಮೀನ : ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದೀರಿ. ನಿಮ್ಮದು ಸಾಕಷ್ಟು ಹಳೇ ನಂಬಿಕೆಗಳು. ಇವತ್ತು ಒಳ್ಳೇ ಅವಕಾಶಗಳು ನಿಮ್ಮನರಸಿಕೊಂಡು ಬರುತ್ತವೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications