Get Updates
Get notified of breaking news, exclusive insights, and must-see stories!

ಎಸ್‌.ಎಸ್‌.ಎಲ್‌.ಸಿ. ಪಾಸಾದ ಹುಬ್ಬಳ್ಳಿ - ಧಾರವಾಡ ಮಂದಿಗೆ ಸಿಹಿ ಸುದ್ದಿ

ಹುಬ್ಬಳ್ಳಿ : ನೀವು ಹುಬ್ಬಳ್ಳಿ - ಧಾರವಾಡದವರೇ? ಎಸ್‌.ಎಸ್‌.ಎಲ್‌.ಸಿ. ಫಲಿತಾಂಶ ನೋಡಿದಿರಾ? ಪಾಸಾಗಿದ್ದೀರಿ ತಾನೆ? ನಿಮಗೆ ನಮ್ಮ ಅಭಿನಂದನೆ. ಅಂದ ಹಾಗೆ ಸ್ವೀಟ್‌ ಕೊಡಿಸೋದು ಯಾವಾಗ? ಎಲ್ಲ ಇದೇ ಪ್ರಶ್ನೆ ಕೇಳ್ತಾ ಇದಾರೆ ಅಲ್ವಾ! ಚಿಂತಿಸಬೇಡಿ. ನಿಮಗಾಗಿ ಒಂದು ಸಿಹಿ ಸುದ್ದಿ ಇಲ್ಲಿದೆ.

ಎಸ್‌.ಎಸ್‌.ಎಲ್‌.ಸಿ. ಪಾಸಾದ ನೀವು ನಿಮ್ಮ ಸಂತಸವನ್ನು ಬಂಧು - ಮಿತ್ರರಿಗೆ ಪೇಡೆ ತಿನ್ನಿಸುವ ಮೂಲಕ ಹಂಚಿಕೊಳ್ಳಿ. ನಿಮಗಾಗಿಯೇ ಧಾರವಾಡ ಜಿಲ್ಲಾ ಹಾಲು ಒಕ್ಕೂಟ ಪೇಡ ಬೆಲೆಯನ್ನು ಇಳಿಸಿದೆ. ಒಕ್ಕೂಟ ತಯಾರಿಸುವ ನಂದಿನಿ ಪೇಡಾ ಬೆಲೆ ಈ ಹೊತ್ತು ಕೆ.ಜಿ.ಗೆ 80 ರುಪಾಯಿ ಮಾತ್ರ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+