ಬೇಸಿಗೆ ಮಳೆಗವರು ಜೀವ ತೆತ್ತರು
ಬೆಂಗಳೂರಿನಲ್ಲಿ ಬಿಸಿಲು ದಿನೇ ದಿನೇ ಏರುತ್ತಿದ್ದಂತೆಯೇ ಧಾರವಾಡ ಹುಬ್ಬಳ್ಳಿಗಳಲ್ಲಿ ಮಳೆ ಧೋ ಅಂತ ಸುರಿದಿದೆ. ಸಿಡಿಲ ಆರ್ಭಟಕ್ಕೆ ಎರಡು ಜೀವಗಳು ಬಲಿಯಾದರೆ, ಅನೇಕ ಮಂದಿಯ ಮನೆಯ ಸೂರು ಕಿತ್ತುಕೊಂಡಿದೆ.
ದಾವಣಗೆರೆಯಲ್ಲಿ 30 ಮನೆಗಳು ಗೋಡೆ ಸಮೇತ ಕುಸಿದು ಬಿದ್ದಿವೆ. ಬಳ್ಳಾರಿಯಲ್ಲಿ ಮತ್ತೆ ಮೂರು ಮಂದಿ ಮಳೆಗೆ ಜೀವ ತೆತ್ತಿದ್ದಾರೆ.
ಇನ್ನೊಂದು ತಿಂಗಳವರೆಗೆ ಮಳೆ ಬರುವುದಿಲ್ಲ ಅಂತ ಹವಾಮಾನ ಇಲಾಖೆಯವರು ಹೇಳಿದ್ದು ಬರೀ ಬೆಂಗಳೂರಿಗೆ ಸಂಬಂಧಪಟ್ಟಂತೆ ಮಾತ್ರವೇನೊ. ಉತ್ತರ ಕರ್ನಾಟಕದಲ್ಲಿ ಮಾತ್ರ ಮಳೆ ಬರುತ್ತಿದೆ. ಕರಾವಳಿಯಲ್ಲಿಯೂ ಕೊಯಿಲು ಮಾಡುವವರನ್ನು ಬೆದರಿಸುತ್ತಿದೆ. ಬೆಂಗಳೂರು ಮಾತ್ರ ಮೋಡ ಮರೆಯಲ್ಲಿ ಬೇಯುತ್ತಿದೆ.
ಗುಲ್ಬರ್ಗಾದಲ್ಲಿ ಉಷ್ಣಾಂಶ 43 ಡಿಗ್ರಿಗೆ ಏರಿದೆ. ಬಹುಶಃ ಈ ಬೇಸಿಗೆಯಲ್ಲಿ ಪ್ರಥಮ ಬಾರಿಗೆ ಅಲ್ಲಿ ಬಿಸಿಲು ಹೀಗೂ ಏರುತ್ತಿರುವುದು. ತಂಪು ನಗರಿ ಬೆಂಗಳೂರಂತೂ ಕನಿಷ್ಠ ಉಷ್ಣತೆಯನ್ನು 23 ಕ್ಕೇರಿಸಿಕೊಂಡು ಸುಡುತ್ತಿದೆ. ಆಗಾಗ ಮುಸುಕುವ ಮೋಡ ಮಳೆಯ ನೆನಪಿಸುತ್ತಲೇ ಚದುರುತ್ತದೆ. ಬಿಸಿಲ ಕಿರಣಗಳು ನೆತ್ತಿ ಸುಡಲಾರಂಭಿಸುತ್ತಿರುವಂತೆಯೇ ಮತ್ತೆ ಮೋಡ... ಹೀಗೇ..
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications