ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ವಿದ್ಯಾರ್ಥಿಗಳಿಗೆ ಶುಭದಿನ. ವ್ಯಾಪಾರದಲ್ಲಿ ಜಯ, ಬೇಡವೆಂದರೂ ಊರು ಸುತ್ತದೇ ವಿಧಿಯಿಲ್ಲ. ಪುಣ್ಯಕ್ಷೇತ್ರ ದರ್ಶನದಿಂದ ಲಾಭ.ವೃಷಭ : ಕೈಯಿಟ್ಟ ಕೆಲಸಕ್ಕೆಲ್ಲಾ ಅಡ್ಡಿ ಆತಂಕ. ವಿಘ್ನೕಶ್ವರನ ಪೂಜೆ ಮಾಡಿ. ಶುಭವಾರ್ತೆ ಸಂಜೆಯಾಳಗೆ ಕಿವಿಗೆ ಬೀಳಲಿದೆ. ವ್ಯಾಪಾರದಲ್ಲಿ ಅಭಿವೃದ್ಧಿ.
ಮಿಥುನ : ಬಯಸಿದ್ದು ಬಗಲ ಜೋಳಿಗೆಗೇ ಬಂದು ಬೀಳಲಿದೆ. ಸಂಗಾತಿಯಾಂದಿಗೆ ಸರಸದ ದಿನ. ಮನೋರಂಜನೆಯಿಂದ ಮನೋಲ್ಲಾಸ.
ಕಟಕ : ವ್ಯಾಪಾರದಲ್ಲಿ ನಿರೀಕ್ಷಿತ ಲಾಭ. ಬಂಧು- ಮಿತ್ರರ ಆಗಮನ, ಅನವಶ್ಯಕ ಖರ್ಚು. ವಿದ್ಯಾರ್ಥಿಗಳಿಗೆ ಹಿನ್ನಡೆ. ಭೂ ವ್ಯವಹಾರ ಬೇಡ ಸ್ವಾಮಿ.
ಸಿಂಹ : ಆರೋಗ್ಯ ಕೈಕೊಟ್ಟಿದೆ. ಮನಸ್ಸು ಚಂಚಲವಾಗಿದೆ. ಧ್ಯಾನದಿಂದ ಕೊಂಚ ಪರಿಹಾರ. ಹೊಸ ಯೋಜನೆಗಳಿಗೆ ಯಶಸ್ಸು ಕಟ್ಟಿಟ್ಟಬುತ್ತಿ.
ಕನ್ಯಾ : ಅನಗತ್ಯ ವಿವಾದಗಳು ತಲೆ ತಿನ್ನುತ್ತವೆ. ಮನೆಯಲ್ಲಿ ನೆಮ್ಮದಿ ಇಲ್ಲ. ಒಂದರ್ಧದಿನ ಹೊರಗೆ ಸುತ್ತಾಡಿಕೊಂಡು ಬನ್ನಿ. ಷೇರು ವ್ಯವಹಾರ ಬೇಡ.
ತುಲಾ : ವಿಪರೀತ ಕೆಲಸದ ನಡುವೆಯೂ ನಿಮ್ಮ ಸಾಧನೆಗೆ ಬೆಲೆ ಬರುತ್ತದೆ. ವ್ಯಾಪಾರದಲ್ಲಿ ಜಯ. ಪ್ರಯಾಣ ಇಂದು ಬೇಡ. ಏಕಾಗ್ರತೆ ಅಗತ್ಯ.
ವೃಶ್ಚಿಕ : ಮನಸ್ಸಿದ್ದರೆ ಮಾರ್ಗ, ಕೈಲಾಗದು ಎಂದು ಕೈಕಟ್ಟಿ ಕುಳಿತುಕೊಳ್ಳದಿರಿ. ಮನಸ್ಸಿನ ಚಂಚಲತೆಗೆ ಕಡಿವಾಣಹಾಕಿ. ಜಯ ಸಿದ್ಧ.
ಧನಸ್ಸು : ನೀವು ವಿಶ್ರಾಂತಿ ಬಯಸಿದರೂ, ಅದು ನಿಮಗೆ ದೊರಕದು, ಕೆಲಸ ಬೆಟ್ಟದಷ್ಟಿದೆ. ಹೊಸ ಯೋಜನೆಗಳೂ ತಲೆ ತಿನ್ನಲಿವೆ. ಷೇರು ವ್ಯವಹಾರದಲ್ಲಿ ಭಾರಿ ಅನುಕೂಲ.
ಮಕರ : ಮನೆಯಲ್ಲಿ ಸಂತಸದ ವಾತಾವರಣ. ಪ್ರಯಾಣ ಸಂಭವ. ಸಂಜೆಯ ಸಂತೋಷ ಕೂಟದಿಂದ ಮನಸ್ಸಿಗೆ ಅಮಿತಾನಂದ.
ಕುಂಭ : ನಿಮ್ಮದು ಬರೀ ವ್ಯಾಪಾರದಲ್ಲಿ ನಿರೀಕ್ಷಿತ ಲಾಭ. ಅಂದುಕೊಂಡಿದ್ದನ್ನು ಮಾಡಿಯೇ ತೀರುತ್ತೀರಿ. ಕುಲದೇವರ ಶ್ರೀರಕ್ಷೆ ನಿಮಗಿದೆ. ಮನೆದೇವರ ದೇವಾಲಯಕ್ಕೆ ಹೋಗಲು ಮರೆಯದಿರಿ.
ಮೀನ : ವಿದ್ಯಾ ಪ್ರಗತಿ. ಕೆಲಸ ಹೆಚ್ಚು. ಶ್ರಮಕ್ಕೆ ತಕ್ಕ ಪ್ರತಿಫಲ ಇದ್ದೇ ಇದೆ. ವ್ಯಾಪಾರಿಗಳಿಗೆ ಅನುಕೂಲ. ಷೇರು ವ್ಯಾಪಾರದಲ್ಲಿ ಧನಾಗಮ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications