ಕರ್ನಾಟಕ ಬ್ಯಾಂಕ್ : 9093 ಕೋಟಿ ರುಪಾಯಿ ವಹಿವಾಟು
ಮಂಗಳೂರು : ನಗರ ಮೂಲದ ಖಾಸಗಿ ವಲಯದ ಕರ್ನಾಟಕ ಬ್ಯಾಂಕ್ ಲಿಮಿಟೆಡ್ 2000- 2001ನೇ ಸಾಲಿನಲ್ಲಿ 9 ಸಾವಿರದ 93 ಕೋಟಿ ರುಪಾಯಿ ವಹಿವಾಟು ನಡೆಸಿದ್ದು, ತನ್ನ ವ್ಯವಹಾರದಲ್ಲಿ ಪ್ರತಿಶತ 19 ರಷ್ಟು ಹೆಚ್ಚಳ ದಾಖಲಿಸಿದೆ.
ಮಂಗಳವಾರ ತಮ್ಮ ಬ್ಯಾಂಕಿನ ಸಿಬ್ಬಂದಿಯ ಸಮ್ಮುಖದಲ್ಲಿ 2000- 2001 ವಾರ್ಷಿಕ ವರದಿ ವಿವರಿಸುತ್ತಾ ಬ್ಯಾಂಕಿನ ಅಧ್ಯಕ್ಷ ಅನಂತಕೃಷ್ಣ ಈ ವಿಷಯ ತಿಳಿಸಿದರು. ಬ್ಯಾಂಕಿನ ಠೇವಣಿ ಮೊತ್ತದಲ್ಲಿ ಶೇ. 17ರಷ್ಟು ಹೆಚ್ಚಳವಾಗಿದ್ದು , 6 ಸಾವಿರ ಕೋಟಿ ರುಪಾಯಿ ಒಟ್ಟು ಠೇವಣಿ ಜಮೆಯಾಗಿದೆ. ಉಳಿದಂತೆ 3033 ರುಪಾಯಿ ಮುನ್ನಾ ಸಂದಾಯವಾಗಬೇಕಿದ್ದ ಮೊತ್ತ ಬಂದು ಸೇರಿದೆ ಎಂದು ಅನಂತಕೃಷ್ಣ ಹೇಳಿದರು.
ಬೆಂಗಳೂರಲ್ಲಿ ತನ್ನ ಕೇಂದ್ರ ಕಚೇರಿಯನ್ನು ಬ್ಯಾಂಕ್ ಹೊಂದಿದ್ದು, ಮುಂಬಯಿ, ಚೆನ್ನೈ ಹಾಗೂ ಮಂಗಳೂರಲ್ಲೂ ಕೇಂದ್ರಗಳನ್ನು ವಿಸ್ತರಿಸುವುದಾಗಿ ಅವರು ತಿಳಿಸಿದರು. ಠೇವಣಿ ಮೊತ್ತ ಸಂಗ್ರಹಣೆಯಲ್ಲಿ ನಮ್ಮ ಗುರಿ ಇದ್ದದ್ದು 7 ಸಾವಿರದ 250 ಕೋಟಿ ರುಪಾಯಿ. ಅದಕ್ಕಿಂತ ಹೆಚ್ಚಿನದನ್ನು ಸಾಧಿಸಿದ್ದೇವೆ. ಕಳೆದ ವರ್ಷ ಕಾರ್ಯತಂತ್ರಾಭಿವೃದ್ಧಿ ಕೇಂದ್ರಗಳಲ್ಲಿ 8 ಹೊಸ ಶಾಖೆಗಳನ್ನು ತೆರೆದಿದ್ದೆವು. ಈಗಿನ ವಿತ್ತ ವರ್ಷದಲ್ಲಿ 11 ಹೊಸ ಶಾಖೆಗಳನ್ನು ತೆರೆಯುವ ಉದ್ದಿಶ್ಯವಿದೆ. ಇದು ಪೂರ್ಣ ಸಾಧ್ಯವಾದ ನಂತರ ಬ್ಯಾಂಕು ಒಟ್ಟು 365 ಶಾಖೆಗಳನ್ನು ಹೊಂದಲಿದೆ ಎಂದು ಅನಂತಕೃಷ್ಣ ವಿವರಿಸಿದರು.
(ಯುಎನ್ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications