Get Updates
Get notified of breaking news, exclusive insights, and must-see stories!

ಏ. 10 ರಿಂದ 4 ದಿನಗಳ ಪ್ರವಾಸಕ್ಕಾಗಿಇರಾನ್‌ಗೆ ವಾಜಪೇಯಿ

ನವದೆಹಲಿ : ಇರಾನ್‌ ಹಾಗೂ ಭಾರತ ನಡುವಿನ ದ್ವಿ ಪಕ್ಷೀಯ ಸಂಬಂಧವನ್ನು ಬಲಪಡಿಸುವ ಉದ್ದೇಶದಿಂದ ಪ್ರಧಾನಿ ವಾಜಪೇಯಿ ಏಪ್ರಿಲ್‌ 10 ರಿಂದ ನಾಲ್ಕು ದಿನಗಳ ಪ್ರವಾಸಕ್ಕಾಗಿ ಇರಾನ್‌ಗೆ ತೆರಳುವರು.

ಉಭಯ ದೇಶಗಳ ನಡುವಿನ ತೈಲ, ನೈಸರ್ಗಿಕ ಅನಿಲ, ರಸಗೊಬ್ಬರ ಹಾಗೂ ರೈಲ್ವೆ ಸೇರಿದಂತೆ ಅನೇಕ ಒಪ್ಪಂದಗಳನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಈ ಪ್ರವಾಸ ಪ್ರಮುಖವಾದುದೆಂದು ನಂಬಲಾಗಿದೆ. ಇದಕ್ಕೂ ಮುನ್ನ 1993 ರಲ್ಲಿ , ಆಗಿನ ಪ್ರಧಾನಿ ಪಿ.ವಿ. ನರಸಿಂಹರಾವ್‌ ಆಪ್ಘಾನಿಸ್ತಾನ ಪ್ರವಾಸ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಏಪ್ರಿಲ್‌ 11 ರಂದು ಇರಾನ್‌ನ ಸಂಸತ್ತನ್ನು ಉದ್ದೇಶಿಸಿ ವಾಜಪೇಯಿ ಮಾತನಾಡುವರು. ಅಂತರರಾಷ್ಟ್ರೀಯ ಭಯೋತ್ಪಾದಕತೆ, ವಿಶ್ವಸಂಸ್ಥೆಯ ಸುಧಾರಣೆಗಳು ಹಾಗೂ ಮಧ್ಯಪಾಚ್ಯದಲ್ಲಿನ ಸ್ಥಿತಿಗತಿಗಳನ್ನೊಳಗೊಂಡ ಅಂತರಾಷ್ಟ್ರೀಯ ವಿಷಯಗಳು ಮಾತ್ರವಲ್ಲದೆ, ಸ್ಥಳೀಯ ವಿಷಯಗಳ ಸಂಬಂಧವಾಗಿಯೂ ಇರಾನ್‌ ನಾಯಕತ್ವದೊಂದಿಗೆ ವಾಜಪೇಯಿ ಚರ್ಚಿಸುವರು.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+