ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಇವ್ತತು ಯಾವುದೋ ಮುಖ್ಯ ಕೆಲಸವಿಟ್ಟುಕೊಂಡು ದೂರ ಪ್ರಯಾಣ ಹೊರಡುವ ಯೋಚನೆ ಇದೆಯಾದರೆ ಬರುವಾಗ ವಿಜಯಲಕ್ಷ್ಮಿಯನ್ನು ಕರೆತರುತ್ತೀರಿ. ಶುಭ ಪ್ರಯಾಣ !ವೃಷಭ : ಹಣ ಬರುತ್ತದೆ, ಹೋಗುತ್ತದೆ ಈ ಎರಡು ಪ್ರಕ್ರಿಯೆಗಳ ನಡುವೆ ಏರುಪೇರುಗಳಿಲ್ಲದೆ ಬದುಕುವುದು ಹೇಗೆ ಎಂದು ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡರೆ ಉಪಯೋಗವಿಲ್ಲ. ಶೀಘ್ರ ಶುಭ ಸುದ್ದಿಯ ನಿರೀಕ್ಷೆಯಲ್ಲಿದ್ದೀರಿ.
ಮಿಥುನ : ವ್ಯಾಪಾರದಲ್ಲಿ ಪ್ರಗತಿ ಇರುವುದರಿಂದ ಇವತ್ತು ಶಾಪಿಂಗ್ ಹೋದರೆ ಸ್ವಲ್ಪ ಲಾಭವಾದೀತು. ಚೌಕಾಸಿ ಮಾಡುವುದು ನಿಮಗೆ ಸ್ವಲ್ಪ ಮುಜುಗರದ ವಿಷಯವೇ ಅಲ್ವಾ ?
ಕಟಕ : ಆಫೀಸಿನಲ್ಲಿ ನಿಮ್ಮ ಕಾರುಬಾರು ನಡೆಯುವ ಕಾಲ ಸನ್ನಿಹಿತವಾಗಿದೆ. ಕೈಗೊಬ್ಬ ಆಳು, ಕಾರಿಗೊಬ್ಬ ಡ್ರೆೃವರ್ರು, ಬೇರೆ ಮಜಾ ಬೇಕಾ?
ಸಿಂಹ : ತುಂಬಾ ದಿನಗಳಿಂದ ಕಂಡಿರುವ ಕನಸುಗಳು ನಿಜವಾಗುತ್ತವೆ. ಈ ಸಂಜೆ ನಿಮ್ಮ ಮನೆಯಾಡತಿಯ ಅಥವಾ ಮನದೊಡತಿಯ ನೇತೃತ್ವದಲ್ಲಿ ಸುಂದರವಾಗಿರುವುದು.
ಕನ್ಯಾ : ಅನಿರೀಕ್ಷಿತವಾಗಿ ಬರುವ ಸುದ್ದಿಯಿಂದ ಗಲಿಬಿಲಿಗೊಳ್ಳಬೇಡಿ. ಏನಿದ್ದರೂ ಎಲ್ಲ ಕೆಲಸಗಳೂ ನಿಮ್ಮ ಮುದ್ರೆಯಾಂದಿಗೇ ನಡೆಯುತ್ತವೆ.
ತುಲಾ : ಮಹಿಳೆಯರು ನಿಮ್ಮ ನೆರವಿಗೆ ಬರುತ್ತಾರೆ ಎಂದು ಕೊಂಡರೆ ಸೋಲುತ್ತೀರಿ. ಬಹುಮುಖ್ಯ ವಿಷಯಗಳಿಗೆ ನೀವು ಇನ್ನೊಬ್ಬರನ್ನು ಅವಲಂಬಿಸುವುದೇ ತಪ್ಪಾಗುತ್ತದೆ.
ವೃಶ್ಚಿಕ : ಮಕ್ಕಳಿಗೆ ತುತ್ತು ಇಡುವ ಆಸೆಗೆ ಸಮಯ ಕಲ್ಲು ಹಾಕುತ್ತದೆ ಎಂದೆನಿಸಿದರೆ ಕಾಲ ಜವಾಬ್ದಾರಿ ಅಲ್ಲ. ಗಂಟೆಗಳಿರುವುದು ಬರೀ 24.
ಧನಸ್ಸು : ಮನೆಯಲ್ಲಿ ಹೋಮವೋ, ಹವನವೋ ಇಟ್ಟುಕೊಳ್ಳಬೇಕೆಂದಿದ್ದರೆ ಇದು ಸುಸಮಯ. ಬಂಧುಗಳನ್ನು ಕಲೆ ಹಾಕುವುದಕ್ಕೆ ಕೂಡ ಅನುಕೂಲಕರ ವಾತಾವರಣ ಇರುತ್ತವೆ.
ಮಕರ : ಇವತ್ತೆಲ್ಲಾ ಬರೀ ಸಮಯ ವ್ಯರ್ಥ. ಆದರೂ ಸಂಜೆ ಹೊತ್ತಿಗೆ ನಿಮ್ಮ ಇಚ್ಛೆ ನೆರವೇರುವ ನಿರೀಕ್ಷೆ ಇದೆ. ಮನೆಯಲ್ಲಿ ಹುಸಿ ಜಗಳ ಬೇಡ.
ಕುಂಭ : ದೂರವಿದ್ದರೆ ನೀವು ಪ್ರೀತಿಸುವ ವಸ್ತು ನಿಮ್ಮ ಬಳಿ ಸಾರುತ್ತದೆ. ನಿಮ್ಮ ಆಕ್ರಮಣದಿಂದ ಅದು ಸಾಯಬಲ್ಲುದು ಎಂಬುದನ್ನು ಮತ್ತೊಮ್ಮೆ ನೆನಪಿಸಿಕೊಳ್ಳುತ್ತೀರಿ.
ಮೀನ : ಸಂಜೆ ಹೊತ್ತಿಗೆ ಮನೋರಂಜನಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತೀರಿ. ಶತಾಯ ಗತಾಯ ಪ್ರಯತ್ನಿಸಿಯಾದರೂ, ಸಂಗಾತಿಯನ್ನು ಕರೆದುಕೊಂಡು ಹೋಗಿ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications