ಹರ್ಭಜನ್ಗೆ 7 ವಿಕೆಟ್, ಆಸ್ಟ್ರೇಲಿಯಾ 391 ಕ್ಕೆ ಆಲೌಟ್
ಚೆನ್ನೈ : ಹರ್ಭಜನ್ ಸಿಂಗ್ ಮತ್ತೊಮ್ಮೆ ಮಿಂಚಿದರೊ ಅಥವಾ ಆಸ್ಟ್ರೇಲಿಯನ್ನರು ಹರ್ಭಜನ್ ಜ್ವರದಿಂದ ನರಳುತ್ತಿದ್ದಾರೊ, ಒಟ್ಟಿನಲ್ಲಿ ಮೊದಲ ದಿನದ ಕೊನೆಗೆ ಕೇವಲ 3 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿದ್ದ ಕಾಂಗರೂ ಪಡೆ ಸೋಮವಾರದ ಬೆಳಗಿನ ಆಟದಲ್ಲಿ 391 ರನ್ಗಳಿಗೆ ತನ್ನ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತು. ಪೆವಿಲಿಯನ್ಗೆ ಕೊನೆಯವರಾಗಿ ತೆರಳುವ ಮುನ್ನ ಮ್ಯಾಥ್ಯೂ ಹೇಡನ್ ದ್ವಿಶತಕ (203) ಪೂರೈಸಿದರು.
ಕಲ್ಲುಬಂಡೆಯಂತೆ ಭದ್ರವಾಗಿ ನಿಂತ ಹೇಡನ್ ಬೌಂಡರಿಗಳನ್ನು ಗಿಟ್ಟಿಸುತ್ತಾ ನಡೆದರೆ, ಮತ್ತೊಂದೆಡೆ ಅವರಿಗೆ ಸಮರ್ಥ ಬೆಂಬಲ ದೊರಕಲಿಲ್ಲ . ಕೊನೆಯವರಾಗಿ ಬಂದ- ವಾರ್ನ್ (0), ಗಿಲ್ಲೆಸ್ಪಿ (1), ಮೆಕ್ಗ್ರಾತ್(3) ಹಾಗೂ ಮಿಲ್ಲರ್(0) ಗಳಿಸಿದ ರನ್ನುಗಳು ಆಸ್ಟ್ರೇಲಿಯಾದ ದಿಢೀರ್ ಕುಸಿತಕ್ಕೆ ಸಾಕ್ಷಿಯಂತಿದ್ದವು.
ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಹರ್ಭಜನ್ ಇಂದು ಬೌಲರ್ಗಳ ಖಾತೆಗೆ ಸೇರಿದ ಆರೂ ವಿಕೆಟ್ಗಳನ್ನು ಕಬಳಿಸಿದರು. ಇದರೊಂದಿಗೆ ಈ ಇನಿಂಗ್ಸ್ನಲ್ಲಿ ಅವರ ಗಳಿಕೆ 7 ಕ್ಕೆ, ಇತ್ತೀಚಿನ 3 ಇನಿಂಗ್ಸ್ಗಳ ಗಳಿಕೆ 20 ಕ್ಕೆ ಏರಿತು. ಇತ್ತೀಚಿನ ವರದಿಗಳು ಬಂದಾಗ, ಭಾರತ ತಂಡ ವಿಕೆಟ್ ನಷ್ಟವಿಲ್ಲದೆ 32 ರನ್ ಗಳಿಸಿತ್ತು .
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications