Get Updates
Get notified of breaking news, exclusive insights, and must-see stories!

ಕರ್ನಾಟಕ ಎಸ್‌ಎಟಿಎಫ್‌ ಬಂಧಿಸಿರುವ ವ್ಯಕ್ತಿ ವೀರಪ್ಪನ್‌ ಸಹಚರನೆ ?

ಪುದುಪಾದೈ : ನರಹಂತಕ ವೀರಪ್ಪನ್‌ ಬೆನ್ನು ಬಿದ್ದಿರುವ ಕರ್ನಾಟಕ ವಿಶೇಷ ಪಡೆಯ ಪೊಲೀಸರು, ಶನಿವಾರ ರಾತ್ರಿ ತಮಿಳುನಾಡು- ಕೇರಳ ಗಡಿಯ ಪುದುಪಾದೈ ಅರಣ್ಯ ಪ್ರದೇಶದಲ್ಲಿ ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಎಸ್‌ಟಿಎಫ್‌ ಬಂಧಿಸಿರುವ ವ್ಯಕ್ತಿ ವೀರಪ್ಪನ್‌ ಗುಂಪಿಗೆ ಸೇರಿದವನೇ ಅಲ್ಲವೇ ಅನ್ನುವ ವಿಷಯ ಈ ವರೆಗೆ ಸ್ಪಷ್ಟವಾಗಿಲ್ಲ . ಕೊಯಮತ್ತೂರು ಮೂಲಗಳು ತಿಳಿಸಿರುವಂತೆ- ಬಂಧಿತ ವ್ಯಕ್ತಿಗೂ ವೀರಪ್ಪನ್‌ಗೂ ಸಂಬಂಧವಿಲ್ಲ . ಆದರೆ, ಬಂಧಿತ ವ್ಯಕ್ತಿಯೂ ಓರ್ವ ಕಳ್ಳ ಸಾಗಾಣಿಕೆದಾರ ಎಂದು ವರದಿಗಳು ತಿಳಿಸಿವೆ.

ಈ ನಡುವೆ ಉಭಯ ರಾಜ್ಯಗಳ ಎಸ್‌ಟಿಎಫ್‌ ಪಡೆಗಳು ಕೇರಳ- ತಮಿಳುನಾಡು ಗಡಿಭಾಗದ ಅರಣ್ಯ ಪ್ರದೇಶದಲ್ಲಿ ವೀರಪ್ಪನ್‌ಗಾಗಿ ತೀವ್ರ ಶೋಧ ನಡೆಸಿದ್ದಾರೆ. ಸಾವಂತಿ ಅರಣ್ಯ ಪ್ರದೇಶದಲ್ಲಿ ವೀರಪ್ಪನ್‌ ಅವಿತುಕೊಂಡಿರುವುದಾಗಿ ಬಲವಾಗಿ ನಂಬಿರುವ ಪೊಲೀಸರು, ಕಾರ್ಯಾಚರಣೆಯಲ್ಲಿ ಮೂರು ಹೆಲಿಕ್ಯಾಪ್ಟರ್‌ಗಳ ಸಹಾಯವನ್ನೂ ಪಡೆದಿದ್ದಾರೆ.

(ಇನ್ಫೋ ವಾರ್ತೆ)

ವಾರ್ತಾಸಂಚಯ
ಮುಖಪುಟ / ವೀರಪ್ಪನ್‌ ಶಿಕಾರಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+