ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಮನೆಯಲ್ಲಿ ಆನಂದದ ದಿನ. ಸಂತೋಷದ ಸುದ್ದಿಗಳ ಆಗಮನ. ಧನಲಾಭ, ಹೊಸ ಅತಿಥಿಯ ಆಗಮನ.ವೃಷಭ : ನಿಮ್ಮ ಚಿಂತನೆಗಳೆಲ್ಲವೂ ಸಾಕಾರಗೊಳ್ಳಲಿವೆ. ಪ್ರಯಾಣದಿಂದ ಆಯಾಸ. ಮನರಂಜನೆಗೆ ಮನಸ್ಸು ತುಡಿಯುತ್ತಿದೆ.
ಮಿಥುನ : ನಿಮ್ಮಲ್ಲಿ ಮನೆಮಾಡಿರುವ ಹೊಸ ಯೋಜನೆಗಳು ಕೈಗೂಡಲಿವೆ. ಮನೆ ಖರೀದಿಗೆ ಸಕಾಲ. ವಿದ್ಯಾರ್ಥಿಗಳಿಗೆ ಯಶಸ್ಸು.
ಕಟಕ : ನಿರೀಕ್ಷಿತ ಧನಲಾಭ. ಪಿತ್ರಾರ್ಜಿತ ಆಸ್ತಿ ದೊರಕುವ ಸಂಭವ. ಗೆಳೆಯರೊಂದಿಗೆ ಸಂತಸದ ದಿನ. ಭೂ ವ್ಯವಹಾರದಲ್ಲಿ ಅನುಕೂಲ.
ಸಿಂಹ : ನೌಕರಿಯ ಸ್ಥಾನದಲ್ಲಿ ಅನುಕೂಲ. ಬಡ್ತಿ ಸಂಭವ. ಎಲ್ಲ ವ್ಯವಹಾರದಲ್ಲೂ ಕಾರ್ಯಸಿದ್ಧಿ. ಅಪರೂಪದ ಜನರ ಭೇಟಿ.
ಕನ್ಯಾ : ಧಾರ್ಮಿಕ ಹಾಗೂ ಪುಣ್ಯ ಕ್ಷೇತ್ರಗಳ ದರ್ಶನದಿಂದ ಒಳಿತು. ಮನೆಯಲ್ಲಿ ಕಿರಿಕಿರಿ. ಕ್ಷುಲ್ಲಕ ವಿಚಾರಕ್ಕೆ ಜಗಳ. ತಾಳ್ಮೆ - ಸಹನೆಯಿಂದ ನೀವದನ್ನು ಗೆಲ್ಲುವಿರಿ.
ತುಲಾ : ಪ್ರಣಯಿಗಳಿಗೆ ಶುಭದಿನ. ಸಂತಸ, ಸರಸ, ಸಲ್ಲಾಪ. ಪ್ರವಾಸದಿಂದ ಶುಭ. ವಿಪರೀತ ಖರ್ಚು. ಚೋರ ಭಯ ಇದೆ ಎಚ್ಚರಿಕೆ.
ವೃಶ್ಚಿಕ : ತಾಯಿಯ ಅನಾರೋಗ್ಯದಿಂದ ವ್ಯಾಕುಲ. ಬಂಧುಗಳ ಆಗಮನ ನಿರೀಕ್ಷೆ. ಧನದೇವತೆ ನಿಮ್ಮೊಂದಿಗೆ ಮುನಿಸಿಕೊಂಡಿದ್ದಾಳೆ. ಶ್ರೀನಿವಾಸನ ದರ್ಶನದಿಂದ ಕಷ್ಟ ಪರಿಹಾರ.
ಧನಸ್ಸು : ಸಂತಸವನ್ನೇ ನಿರೀಕ್ಷಿಸುವ ದಿನ. ಆರೋಗ್ಯ ಕೈಕೊಟ್ಟಿದೆ. ಚಿಂತೆ ಮರೆತು ವಿಶ್ರಾಂತಿ ಪಡೆದರೆ ಉತ್ತಮ.
ಮಕರ : ನೆಮ್ಮದಿ ಬಯಸುವ ನಿಮಗೆ ನೂರೆಂಟು ಚಿಂತೆಗಳು ಕಾಡುತ್ತವೆ. ಕಾರ್ಯಭಾರದ ಒತ್ತಡದಿಂದ ಮನಸ್ಸಿಗೆ ಕಸಿವಿಸಿ. ಆರೋಗ್ಯವೇ ಭಾಗ್ಯ. ಅತ್ತ ಹೆಚ್ಚು ಗಮನ ನೀಡಿ.
ಕುಂಭ : ವಾಹನ, ವಸ್ತು ಖರೀದಿ, ಮನೆಯಲ್ಲಿ ಆನಂದ. ಗೃಹಸೌಖ್ಯ. ಆರೋಗ್ಯದ ಸುಧಾರಣೆ. ನಿಮ್ಮ ಮೇಲೆ ತಿರುಗಿಬಿದ್ದವರು ತಣ್ಣಗಾಗುತ್ತಾರೆ.
ಮೀನ : ನಿಮ್ಮ ಶ್ರಮಕ್ಕೆ ಪ್ರತಿಫಲ ದೊರಕೇ ದೊರಕುತ್ತದೆ. ದೇವರೇ ನಿಮ್ಮ ರಕ್ಷಣೆಗೆ ಇದ್ದಾನೆ. ಎಲ್ಲ ರೀತಿಯಲ್ಲೂ ತೃಪ್ತಿಕರ ವಾತಾವರಣ.
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications