ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್‌ ಮಂಗಳೂರು ಘಟಕ : 6 ತಿಂಗಳಲ್ಲಿ 100 ಕೋಟಿ ರು. ವಹಿವಾಟು

By Staff
|
Google Oneindia Kannada News

ಮಂಗಳೂರು: ಇನ್ಫೋಸಿಸ್‌ ಟೆಕ್ನಾಲಜೀಸ್‌ ಕಂಪನಿಯ ಮಂಗಳೂರು ಕೇಂದ್ರ ಕಳೆದಾರು ತಿಂಗಳಲ್ಲಿ 100 ಕೋಟಿಗೂ ಹೆಚ್ಚು ರಫ್ತು ವಹಿವಾಟು ನಡೆಸಿದೆ ಎದು ಕಂಪನಿ ಅಧ್ಯಕ್ಷ ನಾರಾಯಣಮೂರ್ತಿ ಭಾನುವಾರ ಹೇಳಿದ್ದಾರೆ.

ಬೆಂಗಳೂರು ನಂತರ ಸಾಫ್ಟ್‌ವೇರ್‌ ವಹಿವಾಟಿನಲ್ಲಿ ಮಂಗಳೂರು ಕೇಂದ್ರವೇ ಮುಂದಿದೆ. ಕರಾವಳಿ ಜಿಲ್ಲೆಯಲ್ಲಿ ಸಾಫ್ಟ್‌ವೇರ್‌ ಉದ್ಯಮಕ್ಕೆ ವಿಪುಲ ಅವಕಾಶಗಳಿವೆ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 14 ಕೋಟಿ ರುಪಾಯಿ ಹರಾಜಿನಲ್ಲಿ ಕೊಟ್ಟಾರದ ಯುಟಿಲಿಟಿ ಕಟ್ಟಡವನ್ನು ನಮ್ಮ ಕಂಪನಿ ಖರೀದಿ ಮಾಡಿತ್ತು. 15 ಕೋಟಿ ರುಪಾಯಿ ವೆಚ್ಚದಲ್ಲಿ ಅದನ್ನು ಪೂರ್ಣಗೊಳಿಸಲಾಯಿತು. ಪ್ರಸ್ತುತ ಮಂಗಳೂರು ಕೇಂದ್ರದಲ್ಲಿ 720 ಕಂಪ್ಯೂಟರ್‌ ತಜ್ಞರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ನಾರಾಯಣ ಮೂರ್ತಿ ಹೇಳಿದರು.

(ಇನ್ಪೊ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X