ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ. 27ರಿಂದ ಚಿಕ್ಕಬಳ್ಳಾಪುರದಲ್ಲಿ ರಾಷ್ಟ್ರೀಯ ಥ್ರೋಬಾಲ್‌

By Staff
|
Google Oneindia Kannada News

ಬೆಂಗಳೂರು : ಡಿಸೆಂಬರ್‌ 27ರಿಂದ 30ರವರೆಗೆ ಚಿಕ್ಕಬಳ್ಳಾಪುರದಲ್ಲಿ ನಡೆಯಲಿರುವ ದೊಡ್ಡವರ 23ನೇ ರಾಷ್ಟ್ರೀಯ ಥ್ರೋಬಾಲ್‌ ಕೂಟದಲ್ಲಿ ಪಾಲ್ಗೊಳ್ಳುವು-ದ-ನ್ನು 40 ತಂಡಗಳು ಖಾತ್ರಿ ಪಡಿಸಿವೆ.

ಪುರುಷ ಹಾಗೂ ಮಹಿಳಾ ವಿಭಾಗದ ಈ ಟೂರ್ನಿ ನಾಕ್‌ಔಟ್‌ ಆಧಾರದ ಮೇಲೆ ನಡೆಯಲಿದೆ. ಹೊಸದಾಗಿ ಕಟ್ಟಲಾಗಿರುವ ಸಿಸಿವಿ ಒಳಾಂಗಣ ಕ್ರೀಡಾಂಗಣದಲ್ಲಿ ಕೂಟ ನಡೆಯಲಿದ್ದು, ರಾಜ್ಯಪಾಲರಾದ ವಿ.ಎಸ್‌.ರಮಾದೇವಿ ಪಂದ್ಯಾವಳಿಯನ್ನು ಡಿಸೆಂಬರ್‌ 27ರಂದು ಉದ್ಘಾಟಿಸಲಿದ್ದಾರೆ. ಪಂಚಗಿರಿ ಶಿಕ್ಷಣ ದತ್ತಿಯು ಕರ್ನಾಟಕ ರಾಜ್ಯ ಥ್ರೋ ಬಾಲ್‌ ಒಕ್ಕೂಟದ ಸಹಯೋಗದಲ್ಲಿ ಟೂರ್ನಿಯನ್ನು ಆಯೋಜಿಸಿದೆ ಎಂದು ಟೂರ್ನಿಯ ಸಂಯೋಜನಾಧಿಕಾರಿ ವೆಂಕಟೇಶ್‌ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X