ಶಿವಮೊಗ್ಗ : ರಸ್ತೆತಡೆ, ಮೆಕ್ಕೆಜೋಳ ಭಸ್ಮ
ಶಿವಮೊಗ್ಗ : ನಾಡಿನಾದ್ಯಂತ ಮುಂದುವರೆದ ರೈತರ ವ್ಯಥೆ- ಕಥೆಯ ಇನ್ನೊಂದು ಉದಾಹರಣೆ.....
ನಗರದಲ್ಲಿ ರೈತರ ಮೆಕ್ಕೆಜೋಳ ಖರೀದಿಸಲು ಭಾರತ ಆಹಾರ ನಿಗಮ ಖರೀದಿ ಕೇಂದ್ರ ತೆರೆದಿದೆ. ಆದರೆ ಕಳೆದ ಆರೇಳು ದಿನಗಳಿಂದ ಖರೀದಿ ಸ್ಥಗಿತಗೊಂಡಿದೆ. ಕೊಂಡುಕೊಂಡ ಮೆಕ್ಕೆಜೋಳ ದಾಸ್ತಾನಿಗೆ ಗೋದಾಮಿನ ಕೊರತೆಯೇ ಇದಕ್ಕೆ ಕಾರಣ. ಖರೀದಿ ಸ್ಥಗಿತವನ್ನು ವಿರೋಧಿಸಿ ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಆಯನೂರು ಮಂಜುನಾಥ್ ನೇತೃತ್ವದಲ್ಲಿ ಮಂಗಳವಾರ ಮಧ್ಯಾಹ್ನ ರೈತರು ಸುಮಾರು 3 ಗಂಟೆ ಕಾಲ ಶಿವಮೊಗ್ಗ- ಸಾಗರ ರಸ್ತೆ ತಡೆ ನಡೆಸಿದರು. ಜೋಳ ಸುಟ್ಟು ಸ್ಥಳೀಯ ಅಧಿಕಾರಿಗಳ ಗಮನ ಸೆಳೆದರು.
ಜಿಲ್ಲಾಧಿಕಾರಿ ಪಿ.ಗಣೇಶನ್, ತಹಸೀಲ್ದಾರ್ ಗಣಪತಿ ಭಟ್ ಹಾಗೂ ಜಿಲ್ಲಾ ಅಪರ ಪೊಲೀಸ್ ಮುಖ್ಯಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ್ ಪ್ರತಿಭಟನೆ ನಡೆಸಿದ ರೈತರೊಂದಿಗೆ ಮಾತುಕತೆ ನಡೆಸಿದರು. ಇನ್ನೊಂದು ವಾರದೊಳಗೆ ಅಬ್ಬಲಗೆರೆಯ ತಂಬಾಕು ಮಾರಾಟ ಕೇಂದ್ರದಲ್ಲಿ ಮೆಕ್ಕೆಜೋಳ ದಾಸ್ತಾನಿಗೆ ಅವಕಾಶ ಮಾಡಿಕೊಡುವ ಭರವಸೆ ಕೊಟ್ಟರು. ರೈತರ ಒಂದು ಕಾಳು ಜೋಳವನ್ನೂ ಬಿಡದಂತೆ ಎಲ್ಲವನ್ನೂ ಖರೀದಿಸಿಯೇ ತೀರುತ್ತೇವೆ ಎಂದು ಮಾತುಕೊಟ್ಟರು.
ಬಾಲಂಗೋಚಿ : ಸಂಕ್ರಾಂತಿ ಹತ್ತಿರಾಗುತ್ತಿದೆ. ಇನ್ನಷ್ಟು ಬೆಳೆಗಳ ರಾಶಿ ಮಾರುಕಟ್ಟೆಗೆ ಬರುತ್ತಿದೆ.ಯುದ್ಧಕಾಲೇ ಶಸ್ತ್ರಾಭ್ಯಾಸ ಕೂಡದೆಂಬುದನ್ನು ಸರ್ಕಾರ ಮನಗಾಣಲಿ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications