ಮೈಸೂ-ರು ಲ್ಯಾಂಪ್ಸ್ ಮಾರಾ-ಟ-ಕ್ಕೆ ಕರ್ನಾ-ಟ-ಕ ಸಚಿ-ವ ಸಂಪು-ಟ ಒಪ್ಪಿ-ಗೆ
ಬೆಂಗ-ಳೂ-ರು : ರಾ-ಜ್ಯ ಸಕಾ-ರ್ರಿ ಸ್ವಾಮ್ಯದ ರೋಗ-ಗ್ರ-ಸ್ತ ಕಂಪ-ನಿ ಮೈಸೂ-ರ್ ಲ್ಯಾಂಪ್ಸ್ ಲಿಮಿ-ಟೆ-ಡ್--ನ್ನು ಮಾರಾ-ಟ ಮಾಡ-ಲು --ಗು-ರು-ವಾ-ರ ನಡೆ-ದ ಸಚಿ-ವ ಸಂಪು-ಟ ಸಭೆ ನಿರ್ಧ-ರಿ-ಸಿ-ದ್ದು, ಅದ-ಕ್ಕಾ-ಗಿ ಜಾಗ-ತಿ-ಕ ಟೆಂಡ-ರ್ ಕರೆ-ಯ-ಲಿದೆ.
ರಾಜ್ಯ ವಾರ್ತಾ ಸಚಿ-ವ ಪ್ರೊ.ಬಿ.ಕೆ.ಚಂದ್ರ-ಶೇ-ಖ-ರ್ ಸ-ಭೆ-ಯ ನಂತ-ರ ಸುದ್ದಿ-ಗಾ-ರ-ರಿ-ಗೆ ಈ ವಿಷ-ಯ ತಿಳಿ-ಸಿ-ದ-ರು. ಒಂದು ವೇಳೆ ಕಂಪ-ನಿ ಖರೀ-ದಿ-ಗೆ ಯಾ-ರೂ ಮುಂದೆ ಬರ-ದಿದ್ದಲ್ಲಿ ಕಂ-ಪ-ನಿ-ಯ-ನ್ನು ಮುಚ್ಚಲಾಗು-ವು-ದು. ಅಂಥ ತೀರ್ಮಾ-ನ ಕೈಗೊಂ-ಡ-ಲ್ಲಿ ಕಂ-ಪ-ನಿ-ಯ 1500ಕ್ಕೂ ಹೆಚ್ಚು ನೌಕ-ರ-ರಿ-ಗೆ ಸ್ವಯಂ ನಿವೃ-ತ್ತಿ ಯೋಜ-ನೆ-ಯ-ನ್ನು ಜಾರಿ-ಗೆ ತರ-ಲಾ-ಗು-ವು-ದು ಎಂದ-ರು.
1999, ಮಾರ್ಚ್ 31ಕ್ಕೆ ಕಂಪ-ನಿಯ ತಲೆ ಮೇಲಿ-ದ್ದ ಒಟ್ಟು ಹೊರೆ 25.94 ಕೋಟಿ ರುಪಾಯಿ. ವಿನಿ-ಯೋ-ಗಿ-ಸಿ-ರು-ವ ಒಟ್ಟು ಬಂಡ-ವಾ-ಳ 11.81 ಕೋಟಿ ರುಪಾ-ಯಿ. ಸಂಚ-ಯಿ-ತ ನಷ್ಟ-ದ ಪ್ರಮಾ-ಣ 46.93 ಕೋಟಿ ರುಪಾ-ಯಿ. ಈ ನಷ್ಟ-ದ ಪರಿ-ಣಾ-ಮ ಕಚ್ಚಾ ಸಾಮ-ಗ್ರಿ ಖರೀ-ದಿ-ಸ-ಲಾ-ಗ-ದೆ ಕೆಲ ಕಾಲ ಉತ್ಪಾ-ದ-ನೆ ಸ್ಥಗಿ-ತ-ಗೊಂ-ಡಿ-ತು. ಅಲ್ಲ-ದೆ 1998-99ರಲ್ಲಿ ಕಂಪ-ನಿ- ಮಾರಾ-ಟ ಮಾಡಿ-ದ ಮಾಲು ಕೇವ-ಲ 57.53 ಕೋಟಿ ರುಪಾ-ಯಿ. ಗುರಿ ಇ-ದ್ದದ್ದು 71.43 ಕೋಟಿ ರುಪಾ-ಯಿ.
ತುಂಗಾ ನೀರ-ವಾ-ರಿ ಯೋಜ-ನೆ-ಗೆ ಸಂ-ಪು-ಟ ಅಸ್ತು : ಗದ-ಗ ಜಿಲ್ಲೆ-ಯ ಮುಂಡ--ರ-ಗಿ- ಬಳಿ-ಯ ಸಿಂಗ-ತ-ಳೂ-ರಿ-ನಲ್ಲಿ ಸುಮಾ-ರು 1 ಲಕ್ಷ-ದ 67 ಸಾವಿ-ರ ಎಕ-ರೆ ಉ-ಳು-ವ-ರಿ ಭೂಮಿ-ಗೆ ನೀರಾ-ವ-ರಿ ಸೌಲ-ಭ್ಯ ಕಲ್ಪಿ-ಸುವ 595 ಕೋಟಿ ರುಪಾ-ಯಿ ವೆಚ್ಚ-ದ- ತುಂಗಾ ನೀರಾ-ವ-ರಿ ಯೋಜ-ನೆ-ಗೂ ಸಚಿ-ವ ಸಂ-ಪು-ಟ ಒಪ್ಪಿ-ಗೆ ನೀಡಿ-ದೆ ಎಂದು ವಾ-ರ್ತಾ ಸಚಿ-ವ-ರು ತಿಳಿ-ಸಿ-ದ-ರು. -
ಈ ಯೋಜ-ನೆ-ಯಿಂ-ದ ಮಳೆ ವಂಚಿ-ತ -ಜಿ-ಲ್ಲೆ-ಗ-ಳಾ-ದ ಗದ-ಗ, ಬಳ್ಳಾ-ರಿ ಹಾಗೂ ಕೊ-ಪ್ಪ-ಳ ಜನ--ರ ನೀರಿ-ನ ಸಮ-ಸ್ಯೆ ತೀರ-ಲಿ-ದೆ. ದಶ-ಕ-ದ ಹಿಂದೆ-ಯೇ ಮೂ-ಲ ಯೋಜ-ನೆ ಜಾರಿ-ಗೆ ಬಂದಿ-ದ್ದು ಫ್ಲೋರೋ-ಸಿ-ಸ್ ಸಮ-ಸ್ಯೆ ಎದು-ರಿ-ಸು-ತ್ತಿ-ದ್ದ 50 ಹಳ್ಳಿ-ಗ-ಳೂ ಸೇರಿ-ದಂ-ತೆ ರಾ-ಜ್ಯ-ದ 98 ಹಳ್ಳಿ-ಗ-ಳ ನೀರಿ-ನ ಸಮ-ಸ್ಯೆ ಬಗೆ-ಹ-ರಿ-ದಿ-ದೆ. ಈ ಹೊಸ ಯೋಜ-ನೆ-ಯೂ ಇನ್ನೂ 3 ವರ್ಷ-ಗ-ಳ-ಲ್ಲಿ ಪೂರ್ಣ ಪ್ರಮಾ-ಣ-ದ-ಲ್ಲಿ ಜಾರಿ-ಗೆ ಬರ-ಲಿ-ದೆ ಎಂದು ನೀ-ರಾ-ವ-ರಿ ಸ-ಚಿ-ವ ಎಚ್.ಕೆ.ಪಾಟೀ-ಲ್ ವಿವ-ರಿ-ಸಿ-ದ-ರು.
(ಯುಎ-ನ್-ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications