Get Updates
Get notified of breaking news, exclusive insights, and must-see stories!

ಮಾಯಾಚಾರಿ, ದೇಶಪಾಂಡೆ ಸೇರಿದಂತೆ ಐವರಿಗೆ ಶಿಲ್ಪಕಲಾ ಪ್ರಶಸ್ತಿ

ಬೆಂಗಳೂರು : ಶಿಲ್ಪಕಲೆಗೆ ಉತ್ತಮ ಕಾಣಿಕೆ ನೀಡಿರುವ ಐವರಿಗೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿ 2000 ಸಾಲಿನ ವಾರ್ಷಿಕ ಪ್ರಶಸ್ತಿ ಘೋಷಿಸಿದೆ. 10 ಸಾವಿರ ರುಪಾಯಿ ನಗದು, ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆಯನ್ನು ಪ್ರಶಸ್ತಿ ಒಳಗೊಂಡಿರುತ್ತದೆ ಎಂದು ಅಕಾಡೆಮಿ ಪ್ರಕಟಿಸಿದೆ.

ಪ್ರಶಸ್ತಿಗೆ ಆಯ್ಕೆಯಾದವರು : ಲೋಕಾಪುರದ ಭೀಮಪ್ಪ ಶಂಕ್ರಪ್ಪ ಮಾಯಾಚಾರಿ, ಶಿವಮೊಗ್ಗದ ಕೆ. ಕಾಶಿನಾಥ್‌, ಶಿವಾರ ಪಟ್ಟಣದ ಎಸ್‌.ಎನ್‌.ಮಾಳಿಗಾಚಾರ್ಯ, ಮುಂಬಯಿಯ ಪ್ರೊ. ಎಸ್‌.ಬಿ. ಸಾಬಣ್ಣನವರ್‌ ಹಾಗೂ ಮೈಸೂರಿನ ವಿ.ಎ.ದೇಶಪಾಂಡೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+