Get Updates
Get notified of breaking news, exclusive insights, and must-see stories!

ವೀರ-ಪ್ಪ-ನ್‌ ವಿರು-ದ್ಧ ಹೊಸ ಕಾರ್ಯ-ತಂ-ತ್ರ

ಚೆನ್ನೈ: ವೀರ-ಪ್ಪ-ನ್‌ ಹಾಗೂ ಆತ-ನ ಸಹ-ಚ-ರ-ರ-ನ್ನು ಬಂಧಿ-ಸ-ಲು ಕರ್ನಾ-ಟ-ಕ ಮತ್ತು ತ-ಮಿ-ಳು-ನಾ-ಡು ಸರ-ಕಾ-ರ-ಗ-ಳ ಉನ್ನ-ತ ಅಧಿ-ಕಾ-ರಿ-ಗ-ಳು ಶನಿ-ವಾ-ರ ಸಭೆ ಸೇರಿ ಹೊಸ ಕಾರ್ಯ-ತಂ-ತ್ರ ರೂಪಿ-ಸಿ-ದ್ದಾ-ರೆ.

ಎರ-ಡೂ ರಾಜ್ಯ-ಗ-ಳ ಉನ್ನ-ತ ಅ-ಧಿ-ಕಾ-ರಿ-ಗ-ಳ ಸಭೆ-ಯ ನಂತ-ರ ಈ ವಿಷ-ಯ ತಿಳಿ-ಸಿ-ರು-ವ ಕರ್ನಾ-ಟ-ಕ ಪೊಲೀ-ಸ್‌ ಮಹಾ ನಿರ್ದೇ-ಶ-ಕ ಸಿ. ದಿನ-ಕ-ರ್‌ ಮತ್ತು ಅವ-ರ ತಮಿ-ಳು-ನಾ-ಡು ಸಹೋ-ದ್ಯೋ-ಗಿ ರಾಜ್‌ ಗೋಪಾ-ಲ-ನ್‌, ಕಾರ್ಯಾ-ಚ-ರ-ಣೆ-ಯ ವಿವ-ರ ನೀಡ-ಲು ನಿರಾ-ಕ-ರಿ-ಸಿ-ದ್ದಾ-ರೆ. ವೀರ-ಪ್ಪ-ನ್‌ ಬಂಧಿ-ಸ-ಲು ಆಧು-ನಿ-ಕ ರೀತಿ-ಯ ಶಸ್ತ್ರಾ-ಸ್ತ್ರ ಸೇರಿ-ದಂ-ತೆ ಕೇಂದ್ರ-ದಿಂ-ದ ಕಮಾಂ-ಡೋ ನೆರ-ವು ಪಡೆ-ಯ-ಲು ಮನ-ವಿ ಮಾಡ-ಲಾ-ಗಿ-ದೆ ಎಂದು ಅ-ವ-ರು ತಿಳಿ-ಸಿ--ದ್ದಾ-ರೆ.

ವೀರ--ಪ್ಪ-ನ್‌ ವಿರು-ದ್ಧ ಕಾರ್ಯಾ-ಚ-ರ-ಣೆ ಈಗಾ-ಗ-ಲೇ ಪ್ರಾರಂ-ಭ-ವಾ-ಗಿ-ದ್ದು, ಆತ ಎಲ್ಲಿ-ದ್ದಾ-ನೆ ಎಂಬ ಬಗ್ಗೆ ತಿಳಿ-ದು-ಕೊ-ಳ್ಳ-ಲು ್ಫಉ-ಪ-ಗ್ರ-ಹ-ದಂ-ತ-ಹ ಆ--ಧು-ನಿ-ಕ ಉಪ-ಕ-ರ-ಣ-ಗ-ಳ ನೆರ-ವ-ನ್ನು ಕೇಂದ್ರ-ದಿಂ-ದ ಕೇಳಿ-ದ್ದ-ರೂ ಸಹ ಸದ್ಯ-ಕ್ಕೆ ಗು-ಪ್ತ-ಚಾ-ರ ದಳ-ವ-ನ್ನೇ ಮಾಹಿ-ತಿ-ಗಾ-ಗಿ ಬ-ಳ-ಸಿ-ಕೊ-ಳ್ಳ-ಲಾಗು-ತ್ತಿ-ದೆ ಎಂದು ದಿನ-ಕ-ರ್‌ ತಿಳಿ-ಸಿ-ದ್ದಾ-ರೆ.

ಹೊಸ ಆಯೋ-ಗ ಅಗ-ತ್ಯ : -(-ಮೈ-ಸೂ-ರು ವರ-ದಿ) ವೀರ-ಪ್ಪ-ನ್‌ ವಿರು--ದ್ಧ ಕಾರ್ಯಾ-ಚ-ರ-ಣೆ-ಗೆ ನೇಮಿ-ಸ-ಲಾ-ಗಿ-ದ್ದ ವಿಶೇಷ ಕಾಯಾ-ರ್-ಚ-ರ-ಣೆ ಪಡೆ-ಗ-ಳು ನಡೆ-ಸಿ-ವೆ ಎನ್ನ-ಲಾ-ಗಿ-ರು-ವ ದೌರ್ಜ--ನ್ಯ-ಕ್ಕೆ ಸಂಬಂ-ಧಿ-ಸಿ-ದಂ-ತೆ ತನಿ-ಖೆ-ಗೆ ಹೊಸ ಆಯೋ-ಗ ರಚಿ-ಸ-ಬೇ-ಕೆಂ-ದು ತಮಿ-ಳು ರಾಷ್ಟ್ರೀ-ಯ ಚಳು-ವ-ಳಿ ನಾಯ-ಕ ಪಿ. ನೆಡು-ಮಾ-ರ-ನ್‌ ಹೇಳಿ-ದ್ದಾ-ರೆ. ಮೈಸೂ-ರಿ-ನ ಸೆಂಟ್ರ-ಲ್‌ ಜೈಲಿ-ನಲ್ಲಿ ವೀರ-ಪ್ಪ-ನ್‌ ಸಹ-ಚ-ರ-ರೆಂ-ಬ ಆರೋ-ಪ-ದ ಮೇಲೆ ಟಾ-ಡಾ ಕಾಯ್ದೆ ಅಡಿ ಬಂಧಿ-ತ-ರಾ-ಗಿ-ರು-ವವರ-ನ್ನು ಶನಿ-ವಾ-ರ ಖುದ್ದು ಭೇ-ಟಿ ಮಾಡಿ-ದ ನೆಡು-ಮಾ-ರ-ನ್‌, ಅಪ-ರಾ-ಧಿ-ಗ-ಳ-ನ್ನು ಶಿಕ್ಷಿ-ಸು-ವ ಸ್ವತಂ-ತ್ರ ಆಯೋ-ಗ-ದ -ರಚ-ನೆ ಅಗ-ತ್ಯ-ವಿ-ದೆ ಎಂದಿ-ದ್ದಾ-ರೆ.

ಈಗಿ-ರು-ವ ಸದಾಶಿ-ವ ಆಯೋ-ಗ-ಕ್ಕೆ ದೌರ್ಜ-ನ್ಯ-ಕ್ಕೆ ಒಳ-ಗಾ-ದ-ವ-ರಿ-ಗೆ ಪರಿ-ಹಾ-ರ-ಕ್ಕೆ ಶಿಫಾ-ರ-ಸು ಮಾಡು-ವ ಅಧಿ-ಕಾ-ರ-ವಿ-ದೆ-ಯೇ ಹೊರ-ತು ತಪ್ಪಿ-ತ-ಸ್ಥ ಅಧಿ-ಕಾ-ರಿ-ಗ-ಳ ವಿರು-ದ್ಧ ಕ್ರಮ ತೆಗೆ-ದು-ಕೊ-ಳ್ಳು-ವಂ-ತೆ ಶಿಫಾ-ರ-ಸು ಮಾಡು-ವ ಅ-ಧಿ-ಕಾ-ರ ಇಲ್ಲ ಎಂದು ಹೇಳಿ-ದ್ದಾ-ರೆ.

ಮುಖಪುಟ / ವೀರಪ್ಪನ್‌ ಶಿಕಾರಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+