ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಂಚಿಲ್ಲದ ಬಾನಲ್ಲಿ ಸುದ್ದಿಯ ಸಂಚಾರ

By Staff
|
Google Oneindia Kannada News

ಬೆಂಗಳೂರು : ರಾಜ್ಯದಲ್ಲಿ ಮತ್ತದೇ ಒಣಹವೆ. ಬುಧವಾರ ಬೆಳಗ್ಗಿನಿಂದಲೇ ರಭಸದಿಂದ ಗಾಳಿಯೂ ಬೀಸುತ್ತಿತ್ತು. ಬಿಸಿಲೂ ಸುಡುತ್ತಿತ್ತು. ಇದೆ-ಲ್ಲ-ವ-ನ್ನೂ ಮರೆ-ಸಿ ಜನ- ಮ-ನ-ಕ್ಕೆ ತಂಪಿ-ನ ಸಿಂಚ-ನ-ವೆ-ರ-ದ-ದ್ದು ರಾಜ್‌ ಬಿಡುಗಡೆಯ ಸಿಹಿ ಸುದ್ದಿ . ಗುಡುಗು, ಮಿಂಚಿಲ್ಲದ ಬಾನಿನಲ್ಲಿ ರಾಜ್‌ ಆಗ-ಮ-ನ-ದ ಸುದ್ದಿ ಮಿಂಚಿನ ಸಂಚಾರ ಮಾಡಿತು. ನಾಡಿನಲ್ಲಿ ಒಂದು ವಿಧದ ಆಹ್ಲಾದಕರ ವಾತಾವರಣ. ಎದೆ-ಗು-ದಿ ಕಳೆ-ದ ನಿರು-ಮ್ಮ-ಳ-ತೆ.

ಕಳೆ-ದ ನೂರಾ ಒಂಭ-ತ್ತು ತಿಂಗ-ಳ-ಲ್ಲಿ ಸುರಿ--ದ ಮಳೆ-ಯೆ-ಷ್ಟೋ, ಹರಿ-ದ ನೀರೆ-ಷ್ಟೋ. ಧೋ ಎಂದು ಮಳೆ ಸುರಿ-ದಾ-ಗೆ-ಲ್ಲ , ಸತ್ಯ-ಮಂ-ಗ-ಲಂ ಅರ-ಣ್ಯ-ದ-ಲ್ಲಿ ಮತ್ತೆ-ಷ್ಟು ಜೋರು ಮಳೆ ಇರ-ಬ-ಹು--ದು ಎಂದು ಕಲ್ಪಿ-ಸಿಕೊಂಡು ಅಯ್ಯೋ ಅನ್ನ-ದ-ವ-ರು ಕಡಿ-ಮೆ. ಈಗ ರಾಜ್‌ ಮರ-ಳಿ ನಾಡಿ-ಗೆ ಬಂ-ದಿ-ದ್ದಾ-ರೆ. -ದ-ಟ್ಟ ಕಾನ-ನ-ದ ಹಸು-ರು, ತೂರಿ ಬರು-ವ ಬಿಸಿ-ಲು, ವಾರ-ಗ-ಟ್ಟ-ಲೆ ಸುರಿ-ವ ಕುಂಭ-ದ್ರೋ-ಣ ಎಲ್ಲ-ವ-ನ್ನೂ ಅವ-ರು ಕಂಡಿ-ದ್ದಾ-ರೆ. ಹಿಂದೊ-ಮ್ಮೆ ವೀರ-ಪ್ಪ-ನ್‌-ನೊಂ-ದಿ-ಗೆ ಇರು-ವಾ-ಸೆ-ಯಾ-ಗಿ-ದೆ ಎಂದು ರಾಜ್‌ ಹೇಳಿ--ದ್ದ-ರಂ-ತೆ. ಆ ಮಾತು ಈ ವಿಧ-ದ-ಲ್ಲಿ ನಿಜ-ವಾ-ಗಿ-ದೆ. ಒಟ್ಟಿ-ನ-ಲ್ಲಿ ರಾಜ್‌ ವಾಪ-ಸ್ಸಾ-ತಿ ನಾಡಿ-ಗ-ರಿ-ಗೆ ನೆ-ಮ್ಮ-ದಿ ತಂದಿ-ದೆ. ಇನ್ನು ಶು-ರು-ವಾ-ಗು-ತ್ತ-ದೆ ದೀವ-ಳಿ-ಗೆ- ನಾಡ-ಹ-ಬ್ಬ-ದ ಸಂಭ್ರ-ಮ.

ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದ ಕೆಲವು ಭಾಗಗಳಲ್ಲಿ ಕನಿಷ್ಠ ಹವಾಮಾನದಲ್ಲಿ ಕೊಂಚ ಏರುಪೇರಾಗಿದೆ. ಆದರೂ ರಾಜ್ಯದ ಹವಾಮಾನದಲ್ಲಿ ಹೆಚ್ಚಿನ ಬದಲಾವಣೆಗಳೇನೂ ಆಗಿಲ್ಲ, ಘಟಿ-ಸಿ-ರು-ವು-ದು ಕನ್ನ-ಡಿ-ಗ-ರ ನಿರೀ-ಕ್ಷೆ. ರಾಜ್ಯದ ರಾತ್ರಿಯ ಕನಿಷ್ಠ ಉಷ್ಣಾಂಶ ಗದಗ್‌ನಲ್ಲಿ ದಾಖಲಾಗಿದೆ. ಅಲ್ಲಿ ಕನಿಷ್ಠ ತಾಪಮಾನ 17.2 ಡಿಗ್ರಿ ಸೆಲ್ಸಿಯಸ್‌ ಇತ್ತು.

ಹವಾಮಾನ ವೀಕ್ಷಣಾಲಯದ ಮುನ್ಸೂಚನೆಯಂತೆ ರಾಜ್ಯದಲ್ಲಿ ಮುಂದಿನ 48 ಗಂಟೆಗಳ ಅವಧಿಯಲ್ಲಿ ಸಹ ಒಣಹವೆ ಮುಂದುವರಿಯಲಿದೆ, ಜೊತೆ-ಗೇ ಹಬ್ಬ-ದ ವಾತಾ-ವ-ರ-ಣ. ವಿಜ-ಯೋ-ತ್ಸ-ವ-ದ ಸಡ-ಗ-ರ-ದ-ಲ್ಲಿ-ರು-ವ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರುತ್ತದೆ. ರಾತ್ರಿಯ ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್‌ಗೆ ತಲುಪುವ ಸಾಧ್ಯತೆ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X