ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ಕ್ವಿಜ್‌ : ಮಣಿ-ಪಾಲದ ಸುನೀಲ ಪೈ ಹಾಗೂ ಸುಜಿತ್‌ ಶೆಣೈ-ಗೆ ಪ್ರಶಸ್ತಿ

By Staff
|
Google Oneindia Kannada News

ಬೆಂಗ-ಳೂ-ರು : ನಗ-ರ-ದ ಅರಮ-ನೆ ಮೈದಾ-ನ-ದ-ಲ್ಲಿ ಗುರು-ವಾ-ರ ನಡೆ-ದ ಐಟಿ ಕ್ವಿಜ್‌ ಸ್ಪರ್ಧೆ-ಯ- ಫೈನ-ಲ್ಸ್‌-ನ-ಲ್ಲಿ ಮಣಿ-ಪಾ-ಲ-ದ ಪದ-ವಿ ಪೂರ್ವ ಕಾಲೇ-ಜಿ-ನ ವಿದ್ಯಾ-ರ್ಥಿ-ಗ-ಳಾ-ದ ಸುನೀ-ಲ ಪೈ ಮತ್ತು ಸುಜಿ-ತ್‌ ಶೆಣೈ ಪ್ರಶ-ಸ್ತಿ ಗಳಿ-ಸಿ-ದ-ರು. ಮೊದ-ಲ ಸ್ಥಾನ ಗಳಿ-ಸಿ-ದ ಇ-ವ-ರು 50 ಸಾವಿ-ರ ರುಪಾ-ಯಿ-ಗ-ಳ ವಿದ್ಯಾ-ರ್ಥಿ ವೇತ-ನ ಹಾಗೂ ಐಟಿ ಟ್ರೋ-ಫಿ-ಯ-ನ್ನು ಗೆ-ದ್ದು-ಕೊ-ಂ-ಡ-ರು-.

ರಾಜ್ಯ ಮಾಹಿ-ತಿ ತಂತ್ರ-ಜ್ಞಾ-ನ ಇಲಾ-ಖೆ ಮತ್ತು ಟಾಟಾ ಸಲ-ಹಾ ಸೇವಾ ಸಂಸ್ಥೆ-ಗ-ಳು ಜಂಟಿ-ಯಾ-ಗಿ ಏರ್ಪ-ಡಿ-ಸಿ-ದ್ದ ರಸ-ಪ್ರ-ಶ್ನೆ ಸ್ಪರ್ಧೆ-ಯ ಫೈನ-ಲ್ಸ್‌ ಅತ್ಯಂ-ತ ತುರು-ಸಿ-ನಿಂ-ದ ಕೂಡಿ-ತ್ತು . ಮೊದ-ಲ ಸ್ಥಾನ ಪಡೆ-ದ ಮಣಿ-ಪಾ-ಲ-ದ ವಿದ್ಯಾ-ರ್ಥಿ-ಗ-ಳು ಆರು ಸುತ್ತು-ಗ-ಳ ಸ್ಪರ್ಧೆ-ಯ-ಲ್ಲಿ ಮೊದ-ಲ ನಾಲ್ಕು ಸುತ್ತಿ-ನ-ವ-ರೆ-ಗೆ ಹಿಂದು-ಳಿ-ದಿ-ದ್ದ-ರು. ಕೊನೆ-ಯ ಎರ-ಡು ಕುತೂ-ಹ-ಲ-ಕಾ-ರಿ ಸುತ್ತು-ಗ-ಳ-ಲ್ಲಿ ಮಂಡ್ಯ-ದ -ವಿ-ದ್ಯಾ-ರ್ಥಿ-ಗ-ಳ ಎದು-ರು ನಿರ್ಣಾ-ಯ-ಕ ಮುನ್ನ-ಡೆ ಸಾಧಿ-ಸಿದ ಮಣಿ-ಪಾ-ಲ-ದ ವಿದ್ಯಾ-ರ್ಥಿ-ಗ-ಳು ಪ್ರಶಸ್ತಿ-ಯ-ನ್ನು ಬಗ-ಲಿ-ಗೇ-ರಿ-ಸಿ-ಕೊಂ-ಡ-ರು.ಗ್ರಾಮೀ-ಣ ಪ್ರದೇ-ಶ-ದ ವಿದ್ಯಾ-ರ್ಥಿ-ಗ-ಳ-ಲ್ಲಿ ಮಾಹಿ-ತಿ ತಂತ್ರ-ಜ್ಞಾ-ನ-ದ ಅರಿ-ವು ಮೂಡಿ-ಸು-ವ ಉದ್ದೇ-ಶ-ದಿಂ-ದ ಹಾಗೂ ಬೆಂಗ-ಳೂ-ರು ಐಟಿ. ಕಾಂ ಅಂಗ-ವಾ-ಗಿ ಸ್ಪರ್ಧೆ-ಯ-ನ್ನು ಏರ್ಪ-ಡಿ-ಸ-ಲಾ-ಗಿತ್ತು .

ಫೈನ-ಲ್ಸ್‌-ನ-ಲ್ಲಿ 6 ತಂಡ-ಗ-ಳು ಭಾಗ-ವ-ಹಿ-ಸಿ-ದ್ದ-ವು. ಮಂಡ್ಯ-ದ ಪಿಇ-ಎ-ಸ್‌ ಕಾಲೇ-ಜಿ-ನ ಎನ್‌.ಆರ್‌. ಚಿರಾ-ಗ್‌ ಮತ್ತು ಕುಶಾ-ಲ್‌ ಎರ-ಡ-ನೆ-ಯ ಸ್ಥಾನ-ವ-ನ್ನು ಗಳಿ-ಸಿ-ದ-ರು. ಅವ-ರಿ-ಗೆ 30 ಸಾವಿ-ರ ರುಪಾ-ಯಿ ವಿ-ದ್ಯಾ-ರ್ಥಿ ವೇತ-ನ ಲಭ್ಯ-ವಾ-ಯಿ-ತು. ಮೂರ-ನೇ ಸ್ಥಾನ ಪಡೆ-ದ ಹೊಸ-ಕೋ-ಟೆ-ಯ ರಾಜೀ-ವ್‌ ಮತ್ತು ಅನಿ-ಲ್‌-ಕು-ಮಾ-ರ್‌ ಅವ-ರು 20 ಸಾವಿ-ರ ರುಪಾ-ಯಿ ವಿದ್ಯಾ-ರ್ಥಿ ವೇತ-ನ ಪಡೆ-ದ-ರು.

ಬಾಗ-ಲ-ಕೋ-ಟೆ-ಯ ಸೇಂಟ್‌ ಆ್ಯನ್ಸ್‌ ಕಾನ್ವೆಂ-ಟ್‌ ಶಾಲೆ-ಯ ರಾಜೀ-ವ್‌ ಮತ್ತು ಸುಜ-ಯ್‌ 4 ನೇ ಸ್ಥಾನ ಪಡೆ-ದ-ರೆ, ದಾವ-ಣ-ಗೆ-ರೆ-ಯ ಎಸ್‌-ಟಿ-ಜೆ-ಪಿ-ಯು ಕಾಲೇ-ಜಿ-ನ ಸುನೀ-ಲ್‌ ಹಾಗೂ ಧನಂ-ಜ-ಯ 5 ನೇ ಸ್ಥಾನ ಗಳಿ-ಸಿ-ದ-ರು. ರಾಯ-ಚೂ-ರಿ-ನ ಆರ್‌-ಟಿ-ಪಿ-ಎ-ಸ್‌ ಪ್ರೌಢ-ಶಾ-ಲೆಯ ಅಶ್ವಿ-ನ್‌ ಮತ್ತು ಚಂದ್ರ-ಶೇ-ಖ-ರ್‌ ಸ್ಪರ್ಧೆ-ಯ-ಲ್ಲಿ ಕೊನೆ-ಯ-ವ-ರಾ-ದ-ರು. -ಫೈ-ನ-ಲ್ಸ್‌-ಗೆ ಮುಂಚೆ ಮೈಸೂ-ರು, ಮಂಗ-ಳೂ-ರು, ಧಾರ-ವಾ-ಡ, ಬೆಳ-ಗಾ-ವಿ, ಗುಲ್ಬ-ರ್ಗಾ ಹಾಗೂ ಬೆಂಗ-ಳೂ-ರು ವಿಭಾ-ಗ ಮಟ್ಟ-ದ-ಲ್ಲಿ ನಡೆ--ದ ಪಂದ್ಯ-ಗ-ಳ-ಲ್ಲಿ ಸುಮಾ-ರು 34 ಸಾವಿ-ರ ವಿದ್ಯಾ-ರ್ಥಿ-ಗ-ಳು ಭಾಗ-ವ-ಹಿ-ಸಿ-ದ್ದ-ರು. ಅಂತಿ-ಮ ಸುತ್ತಿ-ನ-ವ-ರೆ-ಗೆ ಬಂದ ತಂಡ-ಗ-ಳಿ-ಗೆ ತಲಾ 10 ಸಾವಿ-ರ ರುಪಾ-ಯಿ ವಿದ್ಯಾ-ರ್ಥಿ ವೇತ-ನ-ವ-ನ್ನು ಟಾಟಾ ಸಲ-ಹಾ ಸಂಸ್ಥೆ ನೀಡಿತು.

ಬಹು-ಮಾ-ನ ವಿತ-ರ-ಣಾ ಸಮಾ-ರಂ-ಭ-ದ-ಲ್ಲಿ ಟಿಸಿ-ಎ-ಸ್‌ ಸಂಸ್ಥೆ-ಯ ಕಾರ್ಯ ನಿರ್ವ-ಹ-ಣಾ-ಧಿ-ಕಾರಿ ರಾಮ-ದೊ-ರೈ, ಮಾಹಿ-ತಿ ತಂತ್ರ-ಜ್ಞಾ-ನ ಇಲಾ-ಖೆ ಕಾರ್ಯ-ದ-ರ್ಶಿ ವಿವೇ-ಕ್‌ ಕು-ಲ-ಕ-ರ್ಣಿ, ಎಸ್‌-ಟಿ-ಪಿ ಸಂಸ್ಥೆ ನಿರ್ದೇ-ಶ-ಕ ಬಿ.ವಿ. ನಾಯ್ಡು ಭಾಗ-ವ-ಹಿ-ಸಿ-ದ್ದ-ರು. ಕ್ವಿಜ್‌ ಮಾ-ಸ್ಟ-ರ್‌ ಗಿರಿ ಬಾಲ ಸುಬ್ರ-ಹ್ಮ-ಣ್ಯಂ ಕಾರ್ಯ-ಕ್ರ-ಮ ನಡೆ-ಸಿ-ಕೊ-ಟ್ಟ-ರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X