ಮೊದಲ ದಿನ ಐಟಿ ಮೇಳದ ತಿರುಳು, ಹುರುಳು
ಬೆಂಗ--ಳೂ-ರು : ಬುಧ-ವಾ-ರ ರಾಜ್ಯೋ-ತ್ಸ-ವ-ದ ದಿನ. ಅರ-ಮ-ನೆ ಮೈದಾ-ನ-ದ-ಲ್ಲಿ 5 ದಿನ-ಗ-ಳ ತಂತ್ರ-ಜ್ಞಾ-ನ- ಜಾತ್ರೆ, ಬೆಂಗ-ಳೂ-ರು ಐಟಿ ಡಾಟ್ ಕಾಂ ಪ್ರಾರಂ-ಭ. ತಂತ್ರ-ಜ್ಞಾ-ನದ ಅಭಿ-ವೃ--ದ್ಧಿ-ಯೇ ಮೇಳ-ದ ಪರ-ಮ ಗುರಿ-ಯಾ-ದ-ರೂ ಅದ-ರಿಂ-ದ ಸಮಾ-ಜದ ಪ್ರಗ-ತಿ-ಯೂ ಆಗ-ಬೇ-ಕು, ಸಾ-ಮಾ-ನ್ಯ-ನಿ-ಗೂ ಐಟಿ ಕೈ-ಗೆ-ಟು-ಕ-ಬೇ-ಕು, ದೇಶ- ಆರ್ಥಿ-ಕ ಕ್ಷೇತ್ರ-ದ-ಲ್ಲಿ ಏಳಿ-ಗೆ ಸಾಧಿ-ಸ-ಬೇಕು ಇತ್ಯಾ-ದಿ ಮಾತು--ಗ-ಳು ಕೇಳಿ-ಬಂ-ದ-ವು.
ಬೆಂ-ಗ-ಳೂ-ರು ಐಟಿ ಡಾಟ್ ಕಾಂ 2000ದ ಮೊದ-ಲ ದಿನ- ಕೇಳಿ-ಬಂ-ದ-ದ್ದು/ -ನ-ಡೆ-ದ-ದ್ದು...
- ಮಾಹಿ-ತಿ ತಂತ್ರ-ಜ್ಞಾ-ನ ಕೇವ--ಲ ಶ್ರೀಮಂ-ತ- ವ-ರ್ಗ-ದ-ವ-ರಿ-ಗಾ-ಗಿ ಎಂಬ ತಪ್ಪು ಕಲ್ಪ-ನೆ ಅನೇ--ಕ ಜನ-ರ-ಲ್ಲಿ ಇದೆ. ಆದ-ರೆ ಸರ್ಕಾ-ರ ಖಾಸ-ಗಿ-ಯ-ವ-ರ ಜೊತೆ ಕೈಜೋ-ಡಿ-ಸು-ತ್ತಾ ತಾಂತ್ರಿ-ಕ ಪ್ರಗ--ತಿ ಸಾಧಿ-ಸು-ತ್ತಿ-ರು-ವು-ದು ಅದು ಸಾಮಾ-ನ್ಯ-ನಿ-ಗೂ ಎಟು--ಕ-ಲಿ ಎಂಬ ಉದ್ದೇ-ಶ-ದಿಂ-ದ. ಸಹ--ಸ್ರ-ಮಾ-ನ-ದ ಐಟಿ ನೀತಿ ಮಹಿತಿಯೂ ಸಾಮಾ-ನ್ಯ-ನಿ-ಗೆ ಮಾಹಿ-ತಿ ತಂತ್ರ-ಜ್ಞಾ-ನ ಎಂಬ ವಿಷ-ಯ-ಕ್ಕೆ ಒತ್ತು ನೀಡು-ವಂ-ತೆ ರಚಿ-ತ-ವಾ-ಗಿ-ದೆ. ರಾಜ್ಯ-ದ 1000 ಸರ್ಕಾ-ರಿ ಪ್ರೌಢ ಶಾಲೆ-ಗ-ಳ-ಲ್ಲಿ ಇನ್ನು 3 ತಿಂಗ-ಳ ಹೊತ್ತಿ-ಗೆ ಐಟಿ ತರ-ಗ-ತಿ-ಗ-ಳ-ನ್ನು ಪ್ರಾರಂ-ಭಿ-ಸ-ಲಾ-ಗು-ವು-ದು- ಮುಖ್ಯಮಂತ್ರಿ ಎಸ್-.ಎಂ.ಕೃಷ್ಣ
- ಡಿಜಿ-ಟ-ಲ್ ಯುಗ ನಿಧಾ-ನ-ವಾ-ಗಿ, ನಿಶ್ಶ--ಬ್ದ--ವಾ-ಗಿ ಸಾಮಾ-ಜಿ-ಕ ಬದ-ಲಾ-ವ-ಣೆ-ಗೆ ಕಾರ-ಣ-ವಾ-ಗು-ತ್ತಿ--ದೆ. ಮೂಲ-ಭೂ-ತ ಸೌಕ-ರ್ಯ--ದ ಅಭಿ-ವೃ-ದ್ಧಿ-ಗೂ ಕಾರ-ಣ-ವಾ-ಗು-ತ್ತಿ-ದೆ. ದೇಶ ಜಾಗ-ತಿ-ಕ ಮಟ್ಟ-ದ-ಲ್ಲಿ ಗುರ್ತಿ-ಸಿ-ಕೊ-ಳ್ಳು-ವಂ-ತಾ-ಗಿ-ದೆ. ಮಾಹಿ-ತಿ ತಂತ್ರ-ಜ್ಞಾ-ನ-ದ ಪ್ರಗ-ತಿಯನ್ನು ದೇಶ-ದಲ್ಲಿ ಶೇ. 100ರಷ್ಟು ಸಾಕ್ಷ-ರ-ತೆ, ಉದ್ಯೋ-ಗಾ-ವ-ಕಾ-ಶ, ಉದ್ಯ-ಮ-ಶೀ-ಲ-ತೆ ಮತ್ತು ಆರ್ಥಿ-ಕ ಪ್ರಗ-ತಿ ಸಾಧಿಸ-ಲು ಉಪ-ಯೋ-ಗಿ-ಸಿ-ಕೊ-ಳ್ಳ-ಬೇ-ಕು- ಯೋ-ಜ-ನಾ ಆಯೋ-ಗ-ದ ಉಪಾ-ಧ್ಯ-ಕ್ಷ ಕೆ.ಸಿ.ಪಂತ್
- -ಬಿ-ಲ್ ಗೇಟ್ಸ್ ಸೇ-ರಿ-ದಂ-ತೆ ಎಲ್ಲ ಕನ್ನ-ಡ ಸಾಫ್ಟ್-ವೇ-ರ್ ಉತ್ಪಾ-ದ-ಕ-ರೂ ಪ್ರಮಾ-ಣೀ-ಕೃ-ತ ಸಾ-ಫ್ಟ್-ವೇ-ರ್ ಮತ್ತು ಕೀಬೋ-ರ್ಡ್ ಕೋಡ್-ಗ-ಳ-ನ್ನು ಬಳ-ಸು-ವಂ-ತೆ ಸರ್ಕಾ-ರ ಆದೇ-ಶ ಹೊರ-ಡಿ-ಸಿ-ದೆ- ಕೃ-ಷ್ಣ
- ಬ್ರಿಟಿ-ಷ-ರು ನಮ್ಮ ದೇಶ-ವ-ನ್ನು 200 ವರ್ಷಗ-ಳ ಕಾಲ ಆಳಿ-ದ್ದು ಒಳ್ಳೆಯದೇ ಆಯಿ-ತು. -ಇ-ದ-ರಿಂ-ದ ನಾವು ಇಂಗ್ಲಿ-ಷ್ ಮಾಧ್ಯಮ-ದ-ಲ್ಲಿ ಓದಿ, ಇಂಗ್ಲಿ-ಷ್-ನ-ಲ್ಲಿ ಯೋ-ಚಿ-ಸ-ಲು ಸಾಧ್ಯ-ವಾ-ಯಿ-ತು- ಕೃ-ಷ್ಣ
- -ಐ-ಟಿ- ಧ್ಯೇಯ-ವ-ನ್ನು ರಾಜ-ಕಾ-ರ-ಣಿ-ಗ-ಳು -ಬೆಂ--ಬಲಿ-ಸ-ಬೇ-ಕು. -ಹಾ-ಗಾ-ದ-ಲ್ಲಿ ಮಾತ್ರ ಸಾಮಾ-ನ್ಯ-ನೂ ಉತ್ತ-ಮ ಜೀವ-ನ ನಡೆ-ಸ-ಲು ಅವ-ಕಾ-ಶ -ಕ-ಲ್ಪಿ-ಸ-ಲು ಸಾಧ್ಯ. ಈ-ಗಾ-ಗ-ಲೇ ಐಟಿ ಅಭಿ-ವೃ-ದ್ಧಿ-ಯಿಂ-ದ ಆರೋ-ಗ್ಯ ಮತ್ತು ಶಿಕ್ಷ-ಣ ಕ್ಷೇತ್ರ- ಹಾಗೂ ಸರ-ಕು ಸಾಗಾ-ಣಿ-ಕೆ ಸುಲ-ಭ- ಹಾಗೂ ಅಗ್ಗ-ವಾ-ಗಿ-ದೆ. ಒಬ್ಬ ತನ್ನ ಬ್ಯಾಂಕ್ ಖಾತೆ-ಯ-ಲ್ಲಿ ಹಣ-ವೆ-ಷ್ಟಿ-ದೆ ಎಂ-ದು ತಿಳಿ-ಯ-ಲು ಬ್ಯಾಂಕಿ-ಗೇ ಹೋದ-ರೆ 40 ರುಪಾ-ಯಿ ಖ-ರ್ಚಾ-ಗು-ತ್ತ-ದೆ. ಎ ಟಿ ಎಂ ವ್ಯವ-ಸ್ಥೆ-ಯ-ಲ್ಲಿ ಇದ-ಕ್ಕೆ ತಗ-ಲು-ವ ವೆಚ್ಚ 8 ರುಪಾ-ಯಿ-ಗ-ಳಾ-ದ-ರೆ ಇಂ-ಟ-ರ್-ನೆ-ಟ್-ನ-ಲ್ಲಿ ಕೇವ-ಲ 2 ರುಪಾ-ಯಿ- ಎನ್.ಆರ್.ನಾರಾ-ಯ-ಣ-ಮೂ-ರ್ತಿ, -ಇ-ನ್ಫೋ-ಸಿ--ಸ್ ಅ-ಧ್ಯಕ್ಷ
- ಐಟಿ ಪ್ರಗ-ತಿ-ಯಿಂ-ದ ಸಾಮಾ-ನ್ಯ ಮಹಿ-ಳೆ-ಗೆ ತನ್ನ ಖಾಯಿ-ಲೆ ಬಗೆ-ಗೆ ಈವ-ತ್ತು ವೈದ್ಯ-ರಿ-ಗಿಂ-ತ ಚೆನ್ನಾ-ಗಿ ತಿಳಿ-ದಿ-ದೆ- ಹಾವಿಟ್, -ಬ್ರಿ-ಟಿ-ಷ್‌ನ ಸಣ್ಣ ವ್ಯಾಪಾ-ರ ಮತ್ತು ಇ- ಕಾಮ-ರ್ಸ್ ಸಚಿ-ವೆ
- -ನಾ-ಸ್-ಕಾ-ಮ್-ನ ಹೊಸ ಕಚೇ-ರಿ (ದೆಹ-ಲಿ ಬಿಟ್ಟ-ರೆ ಮೊದ-ಲ-ನೆ-ಯ-ದು) ಬುಧ-ವಾ-ರ ಬೆಂಗ-ಳೂ-ರಿ-ನ-ಲ್ಲಿ ಪ್ರಾರಂ-ಭ-ವಾ-ಗಿ-ದೆ
- ಮೆಸಾ--ಚ್ಯುಸೆ-ಟ್ಸ್-ನ ನೆಟ್-ವ-ರ್ಕ್ ಟ್ರಾಫಿ-ಕ್ ಮ್ಯಾನೇ-ಜ್‌ಮೆಂಟ್ ಸೊ-ಲ್ಯು-ಷನ್ಸ್ ಕಂಪ-ನಿ ಸಿತಾ-ರ ನೆಟ್-ವ-ರ್ಕ್ಸ್ ಬರು-ವ ವರ್ಷ ಬೆಂಗ-ಳೂ-ರಿ-ನ-ಲ್ಲಿ ಸಂಪ-ರ್ಕ ಕಚೇ-ರಿ ತೆರೆ-ಯು-ವು-ದಾ-ಗಿ ಹೇಳಿ-ದೆ
ವಾರ್ತಾ ಸಂಚಯ
ಮುಖಪುಟ / ಬೆಂಗಳೂರು ಐಟಿ.ಕಾಂ
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications