ಬೆಂಗಳೂರಿ-ನಲ್ಲಿ ನಾಸ್‌ಕಾಮ್ ಕಚೇರಿ ಪ್ರಾರಂಭ
ಬೆಂಗ-ಳೂ-ರು : 2008ರ ಹೊತ್ತಿ-ಗೆ ಭಾರ-ತ 50 ಬಿಲಿ-ಯ-ನ್ ಡಾ-ಲ-ರ್ ಮೌ-ಲ್ಯ-ದ ಸಾ-ಫ್ಟ್-ವೇ-ರ್ ಉ-ತ್ಪ-ನ್ನ-ವ-ನ್ನು ರ-ಫ್ತು ಮಾಡು-ವ -ಗು-ರಿ ಹೊಂದಿ-ದ್ದು, ಪ್ರಗ-ತಿ-ಯ ಚಕ್ರ ಓಡು-ತ್ತಿ-ರು-ವ ವೇಗ ನೋಡಿ-ದ-ರೆ ಅದ-ನ್ನೂ ಮೀರಿ-ಸು-ತ್ತೇ-ವೆ ಎಂದು ಸಾಫ್ಟ್-ವೇ-ರ್ -ಮ-ತ್ತು ಸರ್ವಿ-ಸ್ ಕಂಪ-ನಿ-ಗ-ಳ ರಾಷ್ಟ್ರೀ-ಯ ಸಂಘ (ನಾಸ್-ಕಾ-ಮ್)ದ ಅಧ್ಯಕ್ಷ ದೇವಾಂ-ಗ್ ಮೆಹ್ತಾ ಬೆಂಗ-ಳೂ-ರು ಟಿ ಡಾ-ಟ್ ಕಾಂ ಉದ್ಘಾ-ಟ-ನಾ ಸಮಾ-ರಂ-ಭ-ದ-ಲ್ಲಿ ಬುಧ-ವಾ-ರ ಹೇಳಿದ್ದಾರೆ.
ಪ್ರಸ್ತು-ತ ವಿತ್ತ ವರ್ಷ-ದ ಮೊದಲಾರ್ಧ-ದ-ಲ್ಲಿ 13 ಸಾವಿ-ರ-ದ 100 ಕೋಟಿ ರೂಪಾಯಿ ಮೌಲ್ಯ-ದ ಸಾಫ್ಟ್-ವೇ-ರ್ ಉತ್ಪ-ನ್ನ-ವ-ನ್ನು ದೇಶ ರಫ್ತು ಮಾಡಿ-ದೆ. ಇದ-ರ-ಲ್ಲಿ 3200 ಕೋಟಿ ರುಪಾ-ಯಿ ಮೌಲ್ಯ-ದ ಮಾಲು ಕರ್ನಾ-ಟ-ಕ-ದ್ದು. ಕಳೆ-ದ ವರ್ಷ , 8 ಸಾವಿ-ರ-ದ 60 ಕೋಟಿ ರೂಪಾ-ಯಿ-ಯ-ಷ್ಟು ಉ-ತ್ಪ-ನ್ನ ರಫ್ತಾ-ಗಿ-ತ್ತು. ಐಟಿ ಕ್ಷೇತ್ರ-ದ-ಲ್ಲಿ ದೇಶ-ದ ಪ್ರಗ-ತಿ-ಯ ವೇಗ ಎಷ್ಟಿದೆ ಎಂಬು-ದ-ಕ್ಕೆ ಈ ಅಂಕಿ-ಅಂ-ಶ ಒಂದೇ ಸಾಕು ಎಂದರು.
-ದೆ-ಹ-ಲಿ-ಯ-ನ್ನು ಹೊರ-ತು ಪಡಿ-ಸಿ ತನ್ನ ಮೊದ-ಲ ಕಚೇ-ರಿ-ಯ-ನ್ನು ನಾಸ್-ಕಾ-ಮ್ ಬುಧ-ವಾ-ರ ಬೆಂಗ-ಳೂ-ರಿ-ನ-ಲ್ಲಿ ತೆರೆ-ದಿ-ದೆ ಎಂದೂ ಮೆಹ್ತಾ ತಿಳಿ-ಸಿ-ದ-ರು.
(ಯುಎ-ನ್-ಐ)
ವಾರ್ತಾ ಸಂಚಯ
ಮುಖಪುಟ / ಬೆಂಗಳೂರು ಐಟಿ.ಕಾಂ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications