ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಜರ್‌ ಸೂತ್ರಧಾರ, ಜಡ್ಡು- ಮೊಂಗಿ ಪಾತ್ರಧಾ-ರಿಗಳು, ಅಲಿ ಇರಾನಿ ಸೇವಕ

By Staff
|
Google Oneindia Kannada News

* ಅಜಿತ್‌ ಸಾಹಿ ಹಾಗೂ ಕವಿ-ತಾ ಬಜೇಲಿ ದತ್‌

ನವ-ದೆ-ಹ-ಲಿ : ನಾಲ್ಕು ತಿಂಗ-ಳಿಂ-ದ ತಿಪ್ಪ-ರ-ಲಾ-ಗ ಹಾಕಿ, ಇವ-ತ್ತು ನಾಳೆ ಅನ್ನು-ತ್ತಾ ಬಂದ ಸಿಬಿ-ಐ ಕೊನೆ-ಗೂ -ಮ್ಯಾ-ಚ್‌-ಫಿ-ಕ್ಸಿಂ-ಗ್‌ ವರ-ದಿ ಸಿದ್ಧ-ಪ-ಡಿ-ಸಿ ಕ್ರೀಡಾ ಸಚಿ-ವ-ರಿ-ಗೆ ಕೊಟ್ಟಿ-ತು. ಮಾಧ್ಯ-ಮ-ಗ-ಳು ವರ-ದಿಯ ತಿರು-ಳು ಅಧಿ-ಕೃ-ತ-ವಾ-ಗಿ ಹೊರ-ಬೀ-ಳು-ವು-ದ-ಕ್ಕೆ ಮುನ್ನ-ವೇ ಕಳ್ಳ-ರ ಪಟ್ಟಿ -ಪ್ರ-ಕ-ಟಿ-ಸಿ-ದ-ವು. ಬು-ಧ-ವಾ-ರ ವರ-ದಿ-ಯ ಹುರು-ಳು ಸಾರ್ವಜ-ನಿ-ಕ-ವಾ-ಗಿ ಬಹಿ-ರಂ-ಗ-ಗೊ-ಳ್ಳ-ಲಿ-ದೆ. ಆರೋ-ಪಿ-ಗ-ಳ ಪೈಕಿ ಮಾಜಿ ನಾಯ-ಕ ಮೊಹ-ಮ್ಮ-ದ್‌ ಅಜ-ರು-ದ್ದೀ-ನ್‌ -ಸೂ-ತ್ರ-ಧಾ-ರ. ಅಜ-ಯ್‌ ಜಡೇ-ಜ, ಮೊಂಗಿ-ಯಾ ಪಾತ್ರ-ಧಾ-ರಿ-ಗ-ಳು. ಫಿ-ಸಿ-ಯೋ ಅಲಿ ಇರಾ-ನಿ ಸೇವ-ಕ. ಬುಕ್ಕಿ-ಗ-ಳಿ-ಗೆ ವಿದೇ-ಶೀ ಕ್ರಿಕೆ-ಟಿ-ಗ-ರ--ನ್ನು ಪರಿ-ಚ-ಯ ಮಾಡಿ-ಸು-ತ್ತಾ ಗುಳುಂ ಮಾ-ಡು-ತ್ತಿ--ದ್ದ-ವ ಮ-ನೋ-ಜ್‌ ಪ್ರಭಾ-ಕ-ರ್‌. ಪ್ರಮು-ಖ ಬುಕ್ಕಿ ಸಂಜ-ಯ್‌ ಗುಪ್ತ ಮತ್ತಿ-ತ-ರ-ರಿಂ-ದ ಅಜ-ರ್‌ ಅನೇಕ ಬಾರಿ ನೇರ-ವಾ-ಗಿ ಹಣ ವಸೂ-ಲು ಮಾಡಿ-ದ್ದಾ-ರೆ. ಇನ್ನು ಕೆಲ-ವು ಬಾರಿ ಅಲಿ ಇರಾ-ನಿ ಮೂಲ-ಕ ತರಿ-ಸಿ-ಕೊಂ-ಡು ಅವ--ರ ಬಾಯಿ-ಗೂ ಸ್ವಲ್ಪ ಹಾಕಿ-ದ್ದಾ-ರೆ. ಎಲ್ಲಾ (ಅ)ವ್ಯವ-ಹಾ-ರ-ಗ--ಳೂ ಇರಾ-ನಿ-ಗೆ ತಿಳಿ-ದಿ-ದೆ.

ಮಾಜಿ ನಾಯ-ಕ-ರು-ಗ-ಳಾ-ದ ಇಂಗ್ಲೆಂ-ಡ್‌-ನ ಅಲೆ-ಕ್‌ ಸ್ಟುವ-ರ್ಟ್‌, ವಿಂಡೀ-ಸ್‌-ನ ಲಾರಾ, ನ್ಯೂಜಿ-ಲೆಂ-ಡ್‌-ನ ಮಾ-ರ್ಟಿ-ನ್‌ ಕ್ರೋವ್‌ ಹಾಗೂ ಲಂಕಾ-ದ ರಣ-ತುಂ-ಗ ಹೆಸ-ರು-ಗ-ಳು ವರ-ದಿ-ಯ-ಲ್ಲಿ ಪ್ರಸ್ತಾ-ಪ-ವಾ-ಗಿ-ವೆ. ಪಾಕ್‌-ನ ಸಲೀಂ ಮಲ್ಲಿಕ್‌ ಹಾಗೂ ಲಂ-ಕಾ-ದ ಕಲಾ-ತ್ಮ-ಕ ಆಟ-ಗಾ-ರ ಅರ-ವಿಂ-ದ ಡಿಸಿಲ್ವ ಹೆಸರುಗ-ಳೂ ದಾಖ-ಲಾ-ಗಿ-ವೆ. ಒಟ್ಟು 9 ಮಂದಿ ವಿದೇ-ಶೀ ಆಟ-ಗಾ-ರ-ರು ಮ್ಯಾಚ್‌-ಫಿ-ಕ್ಸಿಂ-ಗ್‌-ನ-ಲ್ಲಿ ಭಾಗಿ-ಯಾ-ಗಿ-ದ್ದಾ-ರೆ ಎಂದು ಸಿಬಿ-ಐನ 162 ಪುಟ-ಗ-ಳ ವರ-ದಿ ಹೇ-ಳು-ತ್ತಿ-ದೆ.

ಅನೇ-ಕ ಬುಕ್ಕಿ-ಗ-ಳೊ-ಡ-ನೆ ಸಂಪ-ರ್ಕ ಇಟ್ಟು-ಕೊಂ-ಡಿ-ದ್ದ ಅಜ-ಯ್‌ ಶರ್ಮ ಹಾಗೂ ಪ್ರಭಾ-ಕ-ರ್‌ ಚಟು-ವ-ಟಿ-ಕೆ-ಗ-ಳು ಬೆಟ್ಟಿಂ-ಗ್‌ ಜಾಲ-ದ-ಲ್ಲಿ ಭೂಗ-ತ ಜಗ-ತ್ತೂ ತಲೆ-ತೂ-ರು-ವಂ-ತೆ ಮಾಡಿ--ವೆ. -ಇ-ದ-ನ್ನು ಹೀಗೇ ಬಿಟ್ಟ-ರೆ ಮುಂದೊ-ಂದು ದಿನ ಇಡೀ ಬೆ-ಟ್ಟಿಂ-ಗ್‌ ವ್ಯವ-ಹಾ-ರ ಮಾಫಿ-ಯಾ ಮು-ಷ್ಟಿ-ಯ-ಲ್ಲಿ-ರು-ತ್ತ-ದೆ ಎಂದು ವರ-ದಿ-ಯ-ಲ್ಲಿ ಸಿಬಿಐ ಎಚ್ಚ-ರಿ-ಕೆ ನೀಡಿದೆ.

1994ರಲ್ಲಿ ಲಂಕಾ-ದ-ಲ್ಲಿ ನಡೆ-ದ ಸಿಂಗ-ರ್‌ ಕಪ್‌ ವೇಳೆ ಕಳ-ಪೆ ಪ್ರದ-ರ್ಶನ ನೀಡು-ವಂ-ತೆ ತಮ-ಗೆ ಕಪಿ-ಲ್‌ ದೇ-ವ್‌ 25 ಲಕ್ಷ ರುಪಾ-ಯಿ-ಗ-ಳ ಹಣದಾ-ಮಿ-ಷ- ಒ-ಡ್ಡಿ-ದ್ದ-ರು ಎಂಬ ಪ್ರಭಾ--ಕ-ರ್‌ ಆರೋ-ಪ ಬೆಂಬ-ಲಿ-ಸು-ವ ಯಾವು-ದೇ ಪುರಾ-ವೆ-ಗ-ಳೂ ಸಿಬಿ-ಐ-ಗೆ ಸಿಕ್ಕಿ-ಲ್ಲ . -ಎಂ-ದೋ ನಡೆ-ದ ಘಟ-ನೆ-ಗ-ಳ ಊಹೆಗೆ ಮಾಹಿ-ತಿ ಹೆಕ್ಕ-ಲು ಶತಾ-ಯ ಗತಾ-ಯ ಯ-ತ್ನಿ-ಸ-ಬೇ-ಕಾ-ಯಿ-ತು. ತಪ್ಪಿ-ತ-ಸ್ಥ--ರು ಸಾವ-ಜ-ನಿ-ಕ ಸೇವೆ-ಯ-ಲ್ಲಿ ತೊಡ-ಗಿ-ಲ್ಲ-ವಾ-ದ್ದ-ರಿಂ-ದ ಅವ-ರ ವಿರು-ದ್ಧ ಮೊಕದ್ದ-ಮೆ ಹೂ-ಡ-ಲಾ-ಗು-ವು-ದಿ-ಲ್ಲ ಎಂದು ಸಿಬಿ-ಐ ವಿಷಾ-ದ ವ್ಯಕ್ತ-ಪ-ಡಿ-ಸಿ-ದೆ.

(ಐಎ-ಎ-ನ್‌-ಎ-ಸ್‌)

ವಾರ್ತಾ ಸಂಚಯ
ಮುಖಪುಟ / ಆಟದ ಅಂಗಳ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X