ಮೆಕ್ಕೆಜೋಳ ಖರೀದಿಸಲು ಕೊಪ್ಪಳಕ್ಕೆ ಎಫ್‌ಸಿಐ ತಂಡ
ಬೆಂಗ-ಳೂ-ರು : ಬೆಂಬ-ಲ ಬೆಲೆ-ಯ-ಲ್ಲಿ ಮೆಕ್ಕೆ-ಜೋ-ಳ ಖರೀ-ದಿ-ಸ-ಲು ಸರ್ಕಾ-ರ ವಿಫ-ಲ-ವಾ-ದ ಹಿನ್ನೆ-ಲೆ-ಯ-ಲ್ಲಿ ಭುಗಿ-ಲೆ-ದ್ದ ರೈತ-ರಿ-ಗೆ ಅನು-ಕೂ-ಲ ಕಲ್ಪಿ-ಸ-ಲು ಭಾರ-ತೀ-ಯ ಆಹಾ-ರ ನಿಗ-ಮ (ಎಫ್ ಸಿ ಐ) ದ ಅಧಿ-ಕಾ-ರಿ-ಗ-ಳ ಇ-ನ್ನೊಂ-ದು ತಂಡ-ವ-ನ್ನು -ಕೊ-ಪ್ಪ-ಳ-ಕ್ಕೆ ಕಳು-ಹಿ-ಸ-ಲಾ-ಗು-ವು-ದು. ಈ ತಂಡ-ವೇ ಬೆಂಬ-ಲ ಬೆಲೆ ನೀಡಿ ಮೆಕ್ಕೆ-ಜೋ-ಳ ಖರೀ-ದಿ-ಸ-ಲಿ-ದೆ ಎಂದು ಆಹಾ-ರ ಮತ್ತು ನಾಗ-ರಿ-ಕ ಪೂರೈ-ಕೆ ಸಚಿ-ವ ಡಿ.ಬಿ.ಇನಾಂ-ದಾ-ರ್ ಮಂಗ-ಳ-ವಾ-ರ ವಿಧಾ-ನ-ಸ-ಭೆ-ಯ-ಲ್ಲಿ ತಿಳಿ-ಸಿ-ದ-ರು.
ಕೊಪ್ಪ-ಳ-ದ-ಲ್ಲಿ 4260 ಟನ್, ಹಾವೇ-ರಿ ಹಾಗೂ ಗೌರಿ-ಬಿ-ದ-ನೂ-ರಿ-ನ-ಲ್ಲಿ ತಲಾ 100 ಟನ್ ಮೆಕ್ಕೆ-ಜೋ-ಳ ಖರೀ-ದಿ-ಸ-ಲು ಎಫ್ ಸಿ ಐ ಅಧಿ-ಕಾ-ರಿ-ಗ-ಳನ್ನು ಕಳು-ಹಿ-ಸ-ಲಾ-ಗು-ವು-ದು ಎಂದ-ರು.
-ಸ-ಚಿ-ವ-ರ ಈ ಭರ-ವ-ಸೆ-ಯ-ಷ್ಟೇ ರೈತ-ರ ಬಾಯಿ ಮುಚ್ಚಿ-ಸ-ಲು ಸಾಕಾ-ಗ-ದು. ಯಾಕೆಂ-ದ-ರೆ ಕುಷ್ಟ-ಗಿ-ಯ-ಲ್ಲೂ ಎಫ್ ಸಿ ಐ ಅಧಿ-ಕಾ-ರಿ-ಗ-ಳು ಒಂದು ದಿನ ಮೆಕ್ಕೆ--ಜೋ-ಳ ಖರೀ-ದಿ-ಸು-ವ ಶಾಸ್ತ್ರ ಮಾಡಿ, ಮಾರ-ನೆ-ಯ ದಿನ-ದಿಂ-ದ ನಾಪ-ತ್ತೆ-ಯಾ-ಗಿ-ರು-ವು-ದು ವರ-ದಿ-ಯಾ-ಗಿ-ದೆ. -ಕೊ-ಪ್ಪ-ಳ-ದ-ಲ್ಲೂ ಇದು ಮುಂದು-ವ-ರೆ-ದ-ಲ್ಲಿ ಮತ್ತೆ ರೈತ-ರು ಬೆಂಕಿ ಕಾರು-ವ ಸಾಧ್ಯ-ತೆ-ಗ-ಳಿ-ವೆ. ಈ ಸಮ-ಸ್ಯೆ--ಯ-ನ್ನು ಸರ್ಕಾ-ರ ಗಂಭೀ-ರ-ವಾ-ಗಿ ತೆಗೆ-ದು-ಕೊಂ-ಡು ಸೂಕ್ತ ಕ್ರಮ ಕೈಗೊ-ಳ್ಳಬೇ-ಕ-ಷ್ಟೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications