Get Updates
Get notified of breaking news, exclusive insights, and must-see stories!

ಸಿಬಿಐ ಮ್ಯಾಚ್‌-ಫಿ-ಕ್ಸಿಂಗ್‌ ವರದಿ ಬುಧವಾರ ಬಹಿ-ರಂಗ : ಧಿಂಡ್ಸಾ

ನವದೆಹಲಿ : ಸಿ ಬಿ ಐ ಸಲ್ಲಿಸಿರುವ ಮ್ಯಾಚ್‌-ಫಿ-ಕ್ಸಿಂಗ್‌ ವರದಿಯಲ್ಲಿ ಯಾವ ಯಾವ ಆಟ-ಗಾ-ರ-ರ-ನ್ನು ಹೆಸ-ರಿ-ಸ-ಲಾ-ಗಿ-ದೆ ಎಂಬ ವಿವ-ರ-ಗ-ಳ-ನ್ನು ಬುಧ-ವಾ-ರ ಕೇಂದ್ರ ಕ್ರೀಡಾ ಸಚಿ-ವ ಸುಖ-ದೇ-ವ್‌ ಸಿಂಗ್‌ ಧಿಂಡ್ಸಾ ಘೋ-ಷಿ-ಸ-ಲಿ-ದ್ದಾರೆ. - ಮಂಗ-ಳ-ವಾ-ರ ಪ್ರಧಾ-ನಿ -ಎ.ಬಿ. ವಾಜ-ಪೇ-ಯಿ ಅವ-ರ ಜೊತೆ ಚರ್ಚಿ-ಸಿ--ದ್ದು, ವರ-ದಿ-ಯ-ನ್ನು -ಬ-ಹಿ-ರಂ-ಗ-ಪ-ಡಿ-ಸುವಂ-ತೆ ಅವ-ರು ಹೇಳಿ-ದ್ದಾ-ರೆ ಎಂದು ಧಿಂಡ್ಸಾ ತಿಳಿ-ಸಿ-ದ್ದಾ-ರೆ.

ಬು-ಕ್ಕಿ-ಗ-ಳು ಹೇಳಿ-ರು-ವ 7 ವಿದೇ-ಶೀ ಆಟ-ಗಾ-ರ-ರಲ್ಲಿ ಇಂಗ್ಲೆಂ-ಡ್‌-ನ ಮಾಜಿ ನಾಯ-ಕ ಅ-ಲೆ-ಕ್‌ ಸ್ಟುವ-ರ್ಟ್‌ ಹಾಗೂ ವಿಂಡೀ-ಸ್‌-ನ ಮಾಜಿ ನಾಯ-ಕ ಬ್ರಿಯ-ನ್‌ ಲಾರಾ ಸೇರಿ-ದ್ದಾ-ರೆ. ಆ-ಸ್ಟ್ರೇ-ಲಿ-ಯಾ-ದ ಮಾಜಿ ಕ್ರಿ-ಕೆ-ಟಿ-ಗ ಡೀನ್‌ ಜೋನ್ಸ್‌ ಹೆ-ಸ-ರ-ನ್ನೂ ಸಿಬಿ-ಐ ತನ್ನ ವರ-ದಿ-ಯ-ಲ್ಲಿ ಪ್ರಸ್ತಾ-ಪಿ-ಸಿ--ದೆ. ಭಾರ-ತ-ದ ಮಾಜಿ ನಾಯ-ಕ ಕಪಿ-ಲ್‌ ದೇ-ವ್‌ ವಿರು-ದ್ಧ ವರ-ದಿ-ಯ-ಲ್ಲಿ ಯಾವು-ದೇ ಹೇಳಿ-ಕೆ ಇಲ್ಲ. ಆದ-ರೆ ಮಾಜಿ ನಾಯ-ಕ ಮೊಹ-ಮ-ದ್‌ ಅಜ-ರು-ದ್ದೀ-ನ್‌ ಮ್ಯಾಚ್‌-ಫಿ-ಕ್ಸಿಂ-ಗ್‌-ನ-ಲ್ಲಿ ಭಾಗಿ-ಯಾ-ಗಿ-ದ್ದಾ-ರೆ ಎಂದು ವರ-ದಿ-ಯ-ಲ್ಲಿ ಉಲ್ಲೇ-ಖಿ-ಸ-ಲಾ-ಗಿರು-ವು-ದಾ-ಗಿ ಧಿಂಡ್ಸಾ ಹೇಳಿ-ದ-ರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಆಟದ ಅಂಗಳ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+