ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಧವಾರದಿಂದ ಕರ್ನಾಟಕ- ಹೈದರಾಬಾದ್‌ ರಣಜಿ ಪಂದ್ಯ

By Staff
|
Google Oneindia Kannada News

ಕನ್ನಡ ಇನ್ಫೋ ವಿಶೇ-ಷ

ಬೆಂಗ-ಳೂರು : ಬುಧ-ವಾ-ರ-ದಿಂ-ದ ಚಿನ್ನ-ಸ್ವಾ-ಮಿ ಕ್ರೀಡಾಂ-ಗ-ಣ-ದ-ಲ್ಲಿ ಪ್ರಾರಂ-ಭ-ವಾ-ಗು-ವ ದಕ್ಷಿ-ಣ ವಲ-ಯ ರಣ-ಜಿ ಟ್ರೋಫಿ-ಯ ಹೈ-ದ-ರಾಬಾದ್‌ ವಿರು-ದ್ಧ-ದ ಮೊದ-ಲ ಪಂದ್ಯ-ದ-ಲ್ಲಿ ಕರ್ನಾ-ಟ-ಕ ತಂಡ-ದ ಸಾರ-ಥ್ಯ-ವ-ನ್ನು - ಲೆಗ್‌ ಕಟ-ರ್‌ ವಿಶೇ-ಷ- ತಜ್ಞ ವೆಂ-ಕ-ಟೇ-ಶ್‌ ಪ್ರಸಾ-ದ್‌ ವಹಿ-ಸಿ-ದ್ದಾ-ರೆ. ಗಾಯಾ-ಳುಗ-ಳಾ-ಗಿ-ರು-ವ ದ್ರಾವಿ-ಡ್‌ ಮತ್ತು ಕುಂಬ್ಳೆ ತಂಡ-ದ-ಲ್ಲಿ-ಲ್ಲ.

-ಹೊ-ಸ ತರ-ಬೇ-ತು-ದಾ-ರ ಸೈಯ-ದ್‌ ಕಿಮಾ-ರ್ನಿ ಹಾಗೂ ಆ-ಡಳಿ-ತ ಕಾರ್ಯ ನಿರ್ವಾ-ಹ-ಕ ಜೆ. ಅಭಿರಾಂ ಗರ-ಡಿ-ಯ-ಲ್ಲಿ -ರಾ-ಜ್ಯ-ದ ಆಟ-ಗಾ-ರ-ರು ಪಳಗು-ತ್ತಿದ್ದಾರೆ. ಹೊಸ ಆಫ್‌ ಸ್ಪಿನ್ನ-ರ್‌ ಧರ್ಮಿ-ಚಂ-ದ್‌- ಟೂ-ರ್ನಿ-ಗೆ ಆಯ್ಕೆ-ಯಾ-ಗಿ-ದ್ದಾ-ರೆ. -ಹೈ-ದ-ರಾ-ಬಾ-ದ್‌ ಮ-ತ್ತು ತಮಿ-ಳು-ನಾ-ಡು ವಿರು-ದ್ಧ-ದ ಪಂ-ದ್ಯ-ಗ-ಳು ಬಲು ಮಹ-ತ್ವ-ಪೂ-ರ್ಣವಾದ-ವು ಹಾಗೂ ಕ್ಲಿಷ್ಟ-ವಾ-ದ-ವು. ಹೊಸ ಆಟ-ಗಾ-ರ ಧರ್ಮಿ-ಚಂ-ದ್‌-ಗೆ ಗೋವಾ ವಿರು-ದ್ಧ-ದ ಪಂದ್ಯ-ದ-ಲ್ಲಿ ಅವ-ಕಾ-ಶ ನೀಡ-ಬ-ಹು-ದು ಎನ್ನು-ತ್ತಾ-ರೆ ಅಭಿ-ರಾಂ.

ಮಿಥು-ನ್‌ ಬೀರಾ-ಲ ಹಾಗೂ ಜೆ. ಅರು-ಣ್‌ ಕುಮಾ-ರ್‌ ಖಾತೆ ತೆರೆ-ಯ-ಲಿ-ದ್ದು, ಸುಜಿ-ತ್‌ ಸೋಮ-ಸುಂ-ದ-ರ್‌ 4ನೆಯ-ವ-ರಾ-ಗಿ ಬ್ಯಾಟ್‌ ಹಿಡಿ-ಯ-ಲಿದ್ದಾರೆ. ಬ್ಯಾರಿಂ-ಗ್‌-ಟ-ನ್‌ ರೋಲ್ಯಾಂ-ಡ್‌, ವಿಜ-ಯ್‌ ಭಾರ-ದ್ವಾ-ಜ್‌ ಮತ್ತು ವಿ.ಎಸ್‌. ತಿಲ-ಕ್‌ ನಾಯ್ಡು ಉಳಿ-ದ ಅಗ್ರ ಕ್ರಮಾಂ-ಕ-ದ ಬ್ಯಾಟ್ಸ್‌-ಮ-ನ್‌-ಗ-ಳು. ಶ್ರೀನಾ-ಥ್‌, ವೆಂಕಿ ಮತ್ತು ದೊಡ್ಡ ಗ-ಣೇ-ಶ್‌ ತಂಡ-ದ ವೇಗಿ-ಗ-ಳು. ಸುನಿ-ಲ್‌ ಜೋಷಿ ಮತ್ತು ಆನಂ-ದ್‌ ಯಾವ-ಲ-ಗಿ ಸ್ಪಿನ್ನ-ರ್‌-ಗ-ಳು.

ಮ್ಯಾಚ್‌-ಫಿ-ಕ್ಸಿಂ-ಗ್‌-ನ-ಲ್ಲಿ -ಭಾ-ಗಿ-ಯಾ-ಗಿದ್ದಾರೆಂ-ಬ ಗುಸು-ಗು-ಸು-ವಿ-ನ-ಲ್ಲಿ ಕೇಳಿ-ಬ-ರು-ತ್ತಿ-ರು-ವ ಅಜ-ರ್‌ ಜಾಗೆ-ಗೆ -ಹೈ-ದ-ರಾ-ಬಾ-ದ್‌ ನಾಯ-ಕ-ರಾ-ಗಿ ಎಡ-ಗೈ ಆಟ-ಗಾ-ರ- ವಿವಿ-ಎ-ಸ್‌ ಲಕ್ಷ್ಮ-ಣ್‌ ಆಯ್ಕೆ-ಯಾ-ಗಿ-ದ್ದಾ--ರೆ. -ಹೊ-ಸ-ಬ ಹಾಗೂ ಹಳ-ಬ-ರ ಕರ್ನಾ-ಟ-ಕ ತಂಡ ಪಂದ್ಯ ಗೆಲ್ಲು-ವ ನೆಚ್ಚಿ-ನ ತಂಡ-ವಾ-ಗಿ-ದೆ.

ತಂ-ಡ ಇಂತಿ-ದೆ : ಬಿ.ಕೆ. ವೆಂಕ-ಟೇ-ಶ್‌ ಪ್ರಸಾ-ದ್‌ (ನಾಯ-ಕ), ಮಿಥು-ಲ್‌ ಬಿರಾ-ಲ, ಜೆ.ಅರುಣ್‌ ಕುಮಾ-ರ್‌, ರೊಲ್ಯಾಂ-ಡ್‌ ಬ್ಯಾರಿಂ-ಗ್ಟ-ನ್‌, ಸುಜಿ-ತ್‌ ಸೋಮಸುಂದ-ರ್‌, ವಿಜ-ಯ್‌ ಆರ್‌. ಭಾರ-ದ್ವಾ-ಜ್‌, ತಿಲ-ಕ್‌ ನಾಯ್ಡು (ವಿಕೆ-ಟ್‌ ಕೀಪ-ರ್‌), ಸುನಿ-ಲ್‌ ಜೋಷಿ, ಆನಂ-ದ ಯಾವ-ಲ-ಗಿ, ಜಾವ-ಗ-ಲ್‌ ಶ್ರೀನಾ-ಥ್‌, ಡಿ.-ಗ-ಣೇ-ಶ್‌, ಬಿ. ಅಖಿ-ಲ್‌- (12 ನೇ ಆಟ-ಗಾ-ರ-ರು) ್ಫಮ-ತ್ತು ಪಿ.ಧರ್ಮಿ-ಚಂ-ದ್‌, ಎಸ್‌. ವಡೆ-ಯ-ರಾ-ಜ್‌ -ಹಾ-ಗೂ ಮನ್ಸೂ-ರ್‌ ಆಲಿಖಾ-ನ್‌ (ಮೂವ-ರೂ ಕಾಯ್ದಿ-ಟ್ಟ ಆಟ-ಗಾ-ರ-ರು)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X