ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ಕ್ವಿಜ್‌ 2000: ನ.2ರ ಮೆಗಾ ಫೈನಲ್ಸ್‌ಗೆ ವಿಧಾನಸೌಧ ಸಜ್ಜು

By Staff
|
Google Oneindia Kannada News

ಬೆಂಗ-ಳೂ-ರು : ‘ಸಾಮಾ-ನ್ಯ-ನಿ-ಗೂ ಐಟಿ’ ಎಂಬ ಸರ್ಕಾ-ರ-ದ ಧ್ಯೇಯದಿಂದ ಪ್ರಾರಂ-ಭ-ವಾ-ಗಿ-ರು-ವ ‘ಐಟಿ ಕ್ವಿಜ್‌ 2000’ದ ಎಲ್ಲಾ ವಿಭಾ-ಗೀ-ಯ ಸು-ತ್ತು-ಗ-ಳೂ ಮುಗಿ-ದಿ-ದ್ದು, ಬೆಂಗ-ಳೂ-ರು ಗ್ರಾಮೀ-ಣ ವಿಭಾ-ಗ-ದ-ಲ್ಲಿ ಹೊಸ-ಕೋ-ಟೆ-ಯ ಓಂ ಶ್ರೀ ಶಾಲೆ-ಯ ವಿದ್ಯಾ-ರ್ಥಿ-ಗ-ಳು ಹಾಗೂ ಗುಲ್ಬ-ರ್ಗಾ ವಿಭಾ--ಗ-ದ-ಲ್ಲಿ ರಾಯ-ಚೂ-ರು ಆರ್‌- ಟಿ ಪಿ ಎಸ್‌ ವಿದ್ಯಾ-ರ್ಥಿ-ಗ-ಳು ಮೊದ-ಲ ಸ್ಥಾನ ಗಳಿ-ಸಿ-ದ್ದಾ-ರೆ. ಈಗ ಎಲ್ಲ-ರ ಕಣ್ಣು-ಗ-ಳೂ ನವೆಂ-ಬ-ರ್‌ 2ನೇ ತಾರೀ-ಖು ವಿಧಾ-ನ-ಸೌ-ಧ-ದ ಬ್ಯಾಕ್ವೆಂ-ಟ್‌ ಹಾಲ್‌-ನ-ಲ್ಲಿ ನಡೆ-ಯ-ಲಿ-ರು-ವ ಮೆಗಾ ಫೈನ-ಲ್ಸ್‌-ನ--ತ್ತ ಇವೆ.

‘ಪಿಕ್‌-ಬ್ರೇ-ನ್‌’ ಎಂದು ಗುರ್ತಿ-ಸಿ-ಕೊಂ-ಡಿ-ರು-ವ ಕ್ವಿಜ್‌ಬ್ರೇನ್‌ ಡಾಟ್‌ ಕಾಂನ ಗಿರಿ ಬಾಲ-ಸು-ಬ್ರ-ಮ-ಣ್ಯಂ ನಡೆ-ಸಿ-ಕೊ-ಟ್ಟ 6 ವ-ಲ-ಯ ಸುತ್ತುಗಳೂ ಮುಗಿ-ದಿ-ದ್ದು, ಅ-ವು-ಗ-ಳ-ಲ್ಲಿ ಮೊದ-ಲ ಸ್ಥಾನ ಗಳಿ-ಸಿ-ರು-ವ ವಿದ್ಯಾ-ರ್ಥಿ-ಗ-ಳು ಮೆಗಾ ಫೈನ-ಲ್ಸ್‌-ನ-ಲ್ಲಿ ಸ್ಪರ್ಧಿ-ಸ-ಲಿ-ದ್ದಾ-ರೆ. 6 ತಂಡ-ಗ-ಳ ಪೈಕಿ -ಮೊ-ದ-ಲ 3 ಸ್ಥಾನ ಪಡೆ-ಯು-ವ ತಂಡ-ಗ-ಳು ಒಟ್ಟು 1 ಲಕ್ಷ ರುಪಾ-ಯಿ ಬಹು-ಮಾ-ನ- ಹಂಚಿ-ಕೊ-ಳ್ಳಲಿ-ವೆ. -ಪ್ರ-ಥ-ಮ ಸ್ಥಾನ ಪಡೆ-ಯು-ವ ತಂಡ 50, ದ್ವಿತೀ-ಯ ಸ್ಥಾನ-ಕ್ಕೆ 30 ಹಾಗೂ ತೃತೀ-ಯ ಸ್ಥಾನ ಪಡೆ-ಯು-ವ ತಂಡ-ಕ್ಕೆ 20 ಸಾವಿ-ರ ರುಪಾ-ಯಿ ಬಹು-ಮಾ-ನ ದೊರೆ-ಯ-ಲಿ-ದೆ.

-ಗು-ಲ್ಬ-ರ್ಗಾ ವಿಭಾ-ಗ-ದ-ಲ್ಲಿ ಆರ್‌ ಟಿ ಪಿ ಎಸ್‌-ನ ಚಂದ್ರ-ಶೇ-ಖ-ರ ಮ-ತ್ತು ಅಶ್ವಿನ್‌ ನೂರಾ-ರು ಸ್ಪರ್ಧಿ-ಗ-ಳ-ನ್ನು ಹಿಮ್ಮೆ-ಟ್ಟಿ ಮೊದ-ಲ ಸ್ಥಾನ ಗಿಟ್ಟಿ-ಸಿ-ದ್ದಾ-ರೆ. ಬೆಂಗ-ಳೂ-ರು ಗ್ರಾಮೀ-ಣ ವಿಭಾ-ಗ-ದ-ಲ್ಲಿ ಹೊಸ-ಕೋ-ಟೆ-ಯ ಓಂ ಶ್ರೀ ಶಾಲೆ-ಯ ರಾಜೀ-ವ್‌ ಮತ್ತು ಅ-ನಿ-ಲ್‌ ಕುಮಾ-ರ್‌ ಪ್ರಥ-ಮ-ರಾ--ಗಿ-ದ್ದಾ-ರೆ. ಈ ಎರ-ಡೂ ತಂಡ-ಗ-ಳೂ ತಲಾ 10 ಸಾವಿ-ರ ರುಪಾ-ಯಿ ವಿದ್ಯಾ-ರ್ಥಿ ವೇತ-ನ, ಆ-ಕ-ರ್ಷ-ಕ ಶೀ-ಲ್ಡ್‌, ಕ್ಯಾ-ಲ್‌-ಕ್ಯು-ಲೇ-ಟ-ರ್‌-ಗ-ಳು, ವಾಕ್‌-ಮ-ನ್‌ ಹಾಗೂ ಟೀ- ಶಟ್‌-ಗ-ಳನ್ನು ಬಹು-ಮಾ-ನ-ದ ರೂಪ-ದ-ಲ್ಲಿ ಪಡೆ-ದಿ-ದ್ದಾ-ರೆ.

ವಲ-ಯ -ಸ್ಪ-ರ್ಧೆ-ಗ-ಳಲ್ಲಿ ದ್ವಿತೀ-ಯ ಸ್ಥಾನ ಪಡೆ-ದ ತಂಡಗಳು 5 ಹಾಗೂ ತೃತೀ-ಯ ಸ್ಥಾನ ಗಿ-ಟ್ಟಿ-ಸಿ-ದ ತಂಡ-ಗ-ಳು ತಲಾ 3 ಸಾ-ವಿ-ರ ರುಪಾ-ಯಿ ವಿದ್ಯಾ-ರ್ಥಿ ವೇತ-ನ-ವ-ನ್ನು ಬಹು-ಮಾನ-ದ ರೂಪ-ದ-ಲ್ಲಿ ಪಡೆ-ದಿ-ದ್ದಾ-ರೆ. ಕರ್ನಾ-ಟ-ಕ-ದ ಗ್ರಾಮೀ-ಣ ಪ್ರದೇ-ಶ-ದ ಯಾವ ವಿದ್ಯಾ-ಥಿ-ಗ-ಳು ಐಟಿ ರಸ-ಪ್ರ-ಶ್ನೆ-ಯ-ಲ್ಲಿ ಮೊದ-ಲ ಸ್ಥಾನ ಗೆಲ್ಲು-ವ-ರೆಂ-ಬ ಕುತೂ-ಹ-ಲ ಎಲ್ಲ-ರ-ಲ್ಲಿ. ಇದ-ಕ್ಕಾ-ಗಿ ಕ್ವಿ-ಜ್‌ ಮಾಸ್ಟ-ರ್‌ ಗಿರಿ ಬಾಲ-ಸು-ಬ್ರ--ಮ-ಣ್ಯಂ ಪ್ರಶ್ನೆ-ಗ-ಳ ತುಪಾ-ಕಿ-ಗ-ಳ-ನ್ನು ಸಿದ್ಧ-ಪ-ಡಿ-ಸು-ತ್ತಿ-ದ್ದಾ-ರೆ.

ರಸ-ಪ್ರ-ಶ್ನೆ ಬಗೆ-ಗೆ ಇನ್ನ-ಷ್ಟು ತಿಳಿ-ಯ-ಬೇ-ಕೆ. ನಿಮ್ಮ ಮಿದು-ಳಿ-ಗೆ ಕಸ-ರ್ತ-ತು ಕೊಡ-ಬೇ-ಕೆ ಹಾಗಿ-ದ್ದ-ರೆ ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X