Get Updates
Get notified of breaking news, exclusive insights, and must-see stories!

ಕಣ್ಣಾ ಮುಚ್ಚೆ ಕಾಡೆ ಗೂ-ಡೆ --:ಆ-ಟ-ವಾಡುತ್ತಿದ್ದ ನಾಲ್ವರು ಮಕ್ಕಳ ಕಣ್ಮರೆ

ಬೆಂಗ-ಳೂ-ರು : ನಗ-ರ-ದ ಶ್ರೀರಾಂ-ಪು-ರ ಪೊಲೀ-ಸ್‌ ಠಾಣೆ ವ್ಯಾಪ್ತಿ-ಯ ಎರ-ಡು ಬಡಾ-ವ-ಣೆ-ಗ-ಳ-ಲ್ಲಿ ಕಳೆ-ದ ಎರಡು ದಿನ-ಗ-ಳ-ಲ್ಲಿ ನಾಲ್ವ-ರು ಮಕ್ಕ-ಳು ಆಶ್ಚ-ರ್ಯ-ಕ-ರ-ವಾ-ಗಿ ಕಣ್ಮರೆ-ಯಾ-ಗಿ-ರು-ವ ಘಟ-ನೆ-ಯಿಂ-ದ ಈ ಪ್ರದೇ-ಶ-ದ ಜನ-ತೆ ಗಾಬ-ರಿ-ಗೊಂ-ಡಿ-ದ್ದಾ-ರೆ. ಮಕ್ಕ-ಳ ಕಣ್ಮ-ರೆ-ಯಿ-ಂ-ದಾ-ಗಿ ಶ್ರೀರಾಂ-ಪು-ರ ಬಡಾ-ವ-ಣೆ ಪ್ರದೇ-ಶ-ದ-ಲ್ಲಿ ಸೋಮ-ವಾ-ರ ಉದ್ರಿ-ಕ್ತ ವಾತಾ-ವ-ರ-ಣ ಸೃಷ್ಟಿ-ಯಾ-ಗಿ-ತ್ತು.

ಶ್ರೀರಾಂ-ಪು-ರ ಬಡಾ-ವ-ಣೆ-ಯ ಸಾಯಿ-ಬಾ-ಬಾ ನಗ-ರ-ದ 3 ನೇ ಕ್ರಾಸ್‌-ನ-ಲ್ಲಿ-ರು-ವ ಮುನಿ-ರ-ತ್ನಂ ಅವ-ರ ಮಕ್ಕ-ಳಾ-ದ ಮಾಲ-ತಿ (10) ಮತ್ತು ಸುಧಾ-ರಾ-ಣಿ (7) ಹಾಗೂ ಅದೇ ರಸ್ತೆ-ಯ ನಿವಾ-ಸಿ ಷಡ-ಗೋ-ಪ-ನ್‌ ಅವ-ರ ಮಗ-ಳು ನಂದಿ-ನಿ(10) ಗೆ-ಳ-ತಿ-ಯ-ರು. ಆಟ-ವಾ-ಡಿ-ಕೊ-ಳ್ಳು-ತ್ತಿ-ದ್ದ ಈ ಮೂವ-ರು ಹುಡು-ಗಿ-ಯ-ರು ಭಾನು-ವಾ-ರ ಸಂಜೆ 7.30 ರಿಂದ ಕಣ್ಮ-ರೆ-ಯಾ-ಗಿ-ದ್ದಾ-ರೆ ಎಂದು ಮಕ್ಕ-ಳ ಪೋಷ-ಕ-ರು ಪೊಲೀ-ಸ-ರಿ-ಗೆ ನೀಡಿ-ರು-ವ ದೂರಿ-ನ-ಲ್ಲಿ ತಿಳಿ-ಸಿ-ದ್ದಾ-ರೆ.

ಮೊದ-ಲ ಮಹ-ಡಿ-ಯ-ಲ್ಲಿ ವಾಸ-ವಾ-ಗಿ-ರು-ವ ಮುನಿ-ರ-ತ್ನಂ ಅವ-ರು, ಇಳಿಸಂಜೆ ಬಹ-ಳ ಹೊತ್ತಿ-ನ-ವ-ರೆ-ಗೂ ಮಕ್ಕ-ಳು ಮನೆ-ಗೆ ವಾಪ-ಸ್ಸಾ-ಗ--ದ ಕಾರ-ಣ ಕೆಳ-ಗೆ ಬಂದು ಹುಡು-ಕಾ-ಟ ನಡೆ-ಸಿ-ದ್ದಾ-ರೆ. ರಾ-ತ್ರಿಯಿಡೀ ಹುಡು-ಕಾ-ಟ ನಡೆ-ಸಿ- ನಿರಾ-ಶ-ರಾ-ದ ಪೋಷ-ಕ-ರು ಸೋಮ-ವಾ-ರ ಪೊಲೀ-ಸ-ರಿಗೆ ದೂರು ಸಲ್ಲಿ-ಸಿ-ದ್ದಾ-ರೆ.

ಶನಿ-ವಾ-ರ ದಾಖ-ಲಾ-ಗಿ-ರು-ವ ಮತ್ತೊಂ-ದು ಪ್ರಕ-ರ-ಣ-ದ-ಲ್ಲಿ , ಶ್ರಿರಾಂ-ಪು-ರ ಠಾಣೆ ವ್ಯಾಪ್ತಿ-ಯ ಬ್ರಹ್ಮ-ಪು-ರ-ದ ನಿವಾ-ಸಿ ಆರ್ಮು-ಗಂ ಎನ್ನು-ವ ಕೂಲಿ ಕಾರ್ಮಿ-ಕ-ನ ಮಗ ಸಂತೋ-ಷ್‌ ಕುಮಾ-ರ್‌ (4), ಮನೆ-ಯ ಮುಂದೆ ಆಟ-ವಾ-ಡು-ತ್ತಿ-ದ್ದಾ-ಗ ಇದ್ದ-ಕ್ಕಿ-ದ್ದಂ-ತೆ ಕಾಣೆ-ಯಾ-ಗಿ-ದ್ದಾ-ನೆ. ನೆರೆ-ಹೊ-ರೆ-ಯ-ವ-ರೆ-ಲ್ಲಾ ಒಟ್ಟಾ-ಗಿ ಹುಡು-ಕಿ-ದ-ರೂ ಬಾಲ-ಕ ದೊರೆ-ತಿ-ಲ್ಲ. ಮಗ-ನ ಪತ್ತೆ-ಗಾ-ಗಿ ಆರ್ಮು-ಗಂ ಪೊಲೀಸರ ಮೊರೆ ಹೊಕ್ಕಿ-ದ್ದಾ-ರೆ.

-ನಮ್ಮ ಮಗೂ-ನ ಹುಷಾ-ರಾ-ಗಿ ನೋಡ್ಕೊ-ಳ್ಳಿ : ಶ್ರೀರಾಂ-ಪು-ರ ಠಾಣೆ ವ್ಯಾಪ್ತಿ-ಯ ನಾಲ್ವ-ರು ಮಕ್ಕ-ಳ ಅಪ-ಹ-ರ-ಣ-ದಿಂ-ದಾ-ಗಿ ಬೆಂ-ಗ-ಳೂ-ರಿ-ನ ಜನ-ತೆ ಆತಂ-ಕ-ಗೊಂ-ಡಿ--ದ್ದಾ-ರೆ. ಮಂಗ-ಳ-ವಾ-ರ ಬೆಳಿ-ಗ್ಗೆ ಅನೇ-ಕ ಪೋಷ-ಕ-ರು ತಮ್ಮ ಮಕ್ಕ-ಳ-ನ್ನು ತಾವೇ ಖುದ್ದಾ-ಗಿ ಶಾಲೆ-ಗ-ಳಿ-ಗೆ ಬಿಟ್ಟು ಬರು-ವ ಹಾಗೂ ಶಾಲೆ-ಯ-ಲ್ಲಿ-ನ ಶಿ-ಕ್ಷ-ಕ-ರಿ-ಗೆ ತಮ್ಮ ಮಕ್ಕ-ಳ ಬಗ್ಗೆ ನಿಗಾ ವಹಿ-ಸು-ವಂ-ತೆ ಮನ-ವಿ ಮಾಡು-ವ ದೃಶ್ಯಗ-ಳು ಸಾಮಾ-ನ್ಯ-ವಾ-ಗಿತ್ತು .

ಈಚಿ-ನ ದಿನ-ಗ-ಳ-ಲ್ಲಿ ಮಕ್ಕ-ಳ ಅಪ-ಹ-ರ-ಣ ಹಾಗೂ ದರೋ-ಡೆ ಪ್ರಕ-ರ-ಣ-ಗ-ಳು ನಗ-ರ-ದ-ಲ್ಲಿ ಹೆಚ್ಚು-ತ್ತಿ-ದ್ದು, ಪೊಲೀ-ಸ-ರು ಸೂಕ್ತ ಕ್ರಮ ಕೈಗೊ-ಳ್ಳ-ಲು ವಿಫ-ಲ-ರಾ-ಗಿ-ದ್ದಾ--ರೆ ಎಂದು ನಮ್ಮ ಪ್ರತಿ-ನಿ-ಧಿ-ಯಾಂ-ದಿ-ಗೆ ಮಾತ-ನಾ-ಡಿ-ದ ಕೆಲ-ವು ನಾಗ-ರಿ-ಕ-ರು ದೂರಿ-ದ್ದಾ-ರೆ.

ಅಪ-ಹ-ರ-ಣ ಏಕೆ ? : -ಸು-ಲ-ಭ-ವಾ-ಗಿ ಹಣ ಪೀಕುವ ಉದ್ದೇ-ಶ-ದಿಂ-ದ ನಗ-ರ-ದ-ಲ್ಲಿ ಈಚಿ-ನ ದಿನ-ಗ-ಳ-ಲ್ಲಿ ಶ್ರೀಮಂ-ತ ಉದ್ಯ-ಮಿ-ಗ-ಳನ್ನು ಅಪ-ಹ-ರಿ-ಸು-ತ್ತಿ-ರು-ವ ಪ್ರಕ-ರ-ಣ-ಗ-ಳು ಮಾಮೂ-ಲಿ-ಯಾ-ಗು-ತ್ತಿ-ವೆ. ಅಪ-ಹ-ರ-ಣ ಪ್ರಕ-ರ-ಣ-ಗ-ಳ-ಲ್ಲಿ ಮಾಫಿ-ಯಾ ಪಾಲೂ ಇದೆ ಅನ್ನು-ವ ವದಂ-ತಿ-ಗ-ಳೂ ಇವೆ. ಇತ್ತೀ-ಚೆ-ಗೆ ತಾನೆ ನಮ-ಸ್ತೆ ಗಾರ್ಮೆಂ-ಟ್ಸ್‌-ನ ನಾರಾ-ಯ-ಣ ಭಟ್‌ ಅವ-ರ-ನ್ನು ದುಷ್ಕ-ರ್ಮಿ-ಗ-ಳು ಅಪ-ಹ-ರಿ-ಸಿ ನಂತ-ರ ಬಿಡು-ಗ-ಡೆ ಮಾಡಿ-ದ್ದ-ನ್ನು ಇಲ್ಲಿ ಸ್ಮರಿ-ಸ-ಬ-ಹು-ದು.

ಪ್ರಸ್ತು-ತ ನಡೆ-ದಿ-ರು-ವ ನಾಲ್ಕು ಮಕ್ಕ-ಳ ಅಪ-ಹ-ರ-ಣ ಹಣ ಪೀಕು-ವ ಉದ್ದೇ-ಶ-ದಿಂ-ದ ನಡೆ-ದಿ-ರು-ವ ಸಂಭ-ವ ಕಡಿ-ಮೆ ಎನಿ-ಸು-ತ್ತ-ದೆ. ಕಣ್ಮ-ರೆ-ಯಾ-ದ ಮ-ಕ್ಕ-ಳ ಪೋಷ-ಕ-ರ-ಲ್ಲಿ ಆರ್ಮು-ಗಂ ಕೂಲಿ ಕಾರ್ಮಿ-ಕ-ರಾ-ದ-ರೆ ಮುನಿ-ರ-ತ್ನಂ ನೇಯ್ಗೆ-ಯ-ವ-ರು. ಮೂ-ರ-ನೆ-ಯ-ವ-ರಾ-ದ ಷಡ-ಗೋ-ಪ-ನ್‌ ಅವ-ರು ಕೂಡ ಆರ್ಥಿ-ಕ-ವಾ-ಗಿ ಸ್ಥಿತಿ-ವಂ-ತರೇ-ನ-ಲ್ಲ . ಈ ಹಿನ್ನೆ-ಲೆ-ಯ-ಲ್ಲಿ ಮಕ್ಕ-ಳ ಅಪ-ಹ-ರ-ಣದ ಕಾರ-ಣ ನಿಗೂ-ಢ-ವಾ-ಗಿ-ದ್ದು , ವದಂ-ತಿ-ಗ-ಳಿ-ಗೆ ಕಾರ-ಣ-ವಾ-ಗಿ-ದೆ.

ದಿನ-ಕ-ರ್‌, ಮಡಿ-ಯಾ-ಳ್‌-ರ ಗಮ-ನ-ಕ್ಕೆ : -ಅಪ-ಹ-ರ-ಣ ನಡೆ-ದಾ-ಗ ಜಾಗೃ-ತ-ಗೊ-ಳ್ಳು-ವ ನಮ್ಮ ಪೊಲೀ-ಸ-ರು, ನಂತ-ರ-ದ-ಲ್ಲಿ ಮತ್ತ-ದೇ ಮಂಪ-ರಿ-ಗೆ ತೊಡಗು-ವು-ದ-ನ್ನು ಪ್ರ-ಸ್ತು-ತ-ದ ಮಕ್ಕ-ಳ ಅಪ-ಹ-ರ-ಣ-ದ ಘಟ-ನೆ -ಸ್ಪ-ಷ್ಟ-ಪ-ಡಿ-ಸು-ತ್ತಿ-ದೆ. ಅ-ಪ-ರಾ-ಧಗಳ-ನ್ನು ಪತ್ತೆ ಹಚ್ಚು-ವು-ದ-ಕ್ಕಿಂ-ತ, ಅಪ-ರಾ-ಧ ನಡೆ-ಯ-ದಂ-ತೆ ಎಚ್ಚ-ರ-ವ-ಹಿ-ಸು-ವು-ದು ನಮ್ಮ ಪೊಲೀ-ಸ-ರಿ-ಗೆ ಮುಖ್ಯ-ವಾ-ಗ-ಬೇ-ಕು. ಈ ನಿಟ್ಟಿ-ನ-ಲ್ಲಿ ಮಾ-ಮೂ-ಲಾ-ಗು-ತ್ತಿ-ರುವ ಅಪ-ಹ-ರ-ಣ ಪ್ರಕ-ರ-ಣ-ಗ-ಳ-ನ್ನೇ ನಿಭಾ-ಯಿ-ಸ-ಲು ಪೊಲೀ-ಸ್‌ ಇಲಾ-ಖೆ ಪ್ರತ್ಯೇಕ ಪಡೆ-ಯ-ನ್ನು ನೇಮಿ-ಸು-ವ -ಅ-ವ-ಶ್ಯ-ಕ-ತೆ-ಯಿ-ದೆ. ಈ ಬಗ್ಗೆ ರಾ-ಜ್ಯ ಪೊಲೀ-ಸ್‌ ಮಹಾ ನಿರ್ದೇ-ಶ-ಕ ಸಿ.ದಿನ-ಕ-ರ್‌ ಹಾಗೂ ನಗ-ರ ಪೊಲೀ-ಸ್‌ ಕಮೀ-ಷ-ನ-ರ್‌ ಟಿ. ಮಡಿ-ಯಾ-ಳ್‌ ಯೋಚಿ-ಸ-ಬೇ-ಕು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+