ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡ ಬೋರೇಗೌಡ ಮತ್ತು ಮಾಹಿತಿ ತಂತ್ರಜ್ಞಾನ

By Staff
|
Google Oneindia Kannada News

ಪ್ರಗ-ತಿ-ಗಾ-ಗಿ ಐಟಿ ಅನ್ನು-ವು-ದು ನಮ್ಮ ಈ ಹೊತ್ತಿ-ನ ಸರ್ಕಾ-ರ-ಗ-ಳ ತಾ-ರ-ಕ ಮಂತ್ರ. ಇದ-ಕ್ಕ-ನು-ಗು-ಣ-ವಾ-ಗಿಯೇ ಮಾಹಿ-ತಿ ತಂತ್ರ-ಜ್ಞಾ-ನ-ದಿಂ-ದಾ-ಗಿ ಭಾರ-ತ-ದ ನಾಗ-ರಿ-ಕ-ನ ಬದುಕು ಬದ-ಲಾ-ಗು-ತ್ತ-ದೆ-ನ್ನು-ವ ಮಾತು ಗಟ್ಟಿ-ಯಾ-ಗಿ ಕೇಳಿ ಬರು-ತ್ತಿ-ದೆ. ಇ-ದ-ರ ನಡು-ವೆ-ಯೂ ಹಳ್ಳಿ-ಗ-ಳ ದೇಶ-ವಾ-ದ ಭಾರ-ತ-ಕ್ಕೆ ಐಟಿ ಹುಚ್ಚು ಬೇಕೆ? ಹಳ್ಳಿ ಹೈದ-ನಿ-ಗೆ ಮಾಹಿ-ತಿ ತಂ-ತ್ರ-ಜ್ಞಾ-ನ ತು-ತ್ತು ಕೊಟ್ಟೀ-ತೆ ಅನ್ನು-ವ ಸ್ವರ-ಗ-ಳೂ ಅಲ್ಲ-ಲ್ಲಿ ಮಂದ್ರ-ವಾ-ಗಿ ತೂರಿ-ಬ-ರು-ತ್ತಿ-ವೆ.

-ಐಟಿ ತಜ್ಞ-ರ ಪ್ರಕಾ-ರ- ಬ-ಡ-ತ-ನ ನಿರ್ಮೂ-ಲ-ನೆ ಹಾಗೂ ಪ್ರಜಾ-ಪ್ರ-ಭು-ತ್ವ-ವ-ನ್ನು ಬಲ-ಪ-ಡಿ-ಸು-ವ-ಲ್ಲಿ ಮಾಹಿ-ತಿ ತಂ-ತ್ರ-ಜ್ಞಾ-ನ ಪ್ರಮು-ಖ ಪಾತ್ರ ವಹಿ-ಸು-ತ್ತ-ದೆ, ಬ-ಡ ನಾಗ-ರಿ-ಕನ ಮಾಹಿ-ತಿ ಪಡೆ-ಯು-ವ ಹ-ಕ್ಕಿ-ನ ಚಲಾ-ವ-ಣೆ ಐಟಿ-ಯಿಂ-ದ ಸಾಧ್ಯ-ವಾ-ಗು-ತ್ತ-ದೆ.

ಇನ್‌-ಫೋ-ಸಿ-ಸ್‌ ಅಧ್ಯ-ಕ್ಷ ಎನ್‌.ಆರ್‌. ನಾರಾ-ಯ-ಣ ಮೂರ್ತಿ ಅವ-ರ ಪ್ರಕಾ-ರ, - ಸಾಮಾ-ನ್ಯ ಮನು-ಷ್ಯ-ನೊ-ಬ್ಬ-ನ ಬದು-ಕಿ-ಗೆ ತಿರು-ವು ನೀಡುವಲ್ಲಿ ಐಟಿ ಪ್ರಮು-ಖ ಪಾ-ತ್ರ ವಹಿ-ಸು-ತ್ತ-ದೆ. ಐಟಿ -ಉ-ಳ್ಳ-ವ-ರಿ-ಗಿಂ-ತ ಸಾಮಾ-ನ್ಯ-ನಿ-ಗೇ ಹೆಚ್ಚು ಉಪ-ಯು-ಕ್ತ ಮಾತ್ರ-ವಲ್ಲ-ದೇ ಬಡ-ವ- ಬಲ್ಲಿ-ದ-ನ ನಡು-ವ-ಣ ಅಂತ-ರವೂ ಇಲ್ಲ-ವಾ-ಗು-ತ್ತ-ದೆ ಎಂದು ನಾರಾ-ಯ-ಣ ಮೂರ್ತಿ ಒತ್ತಿ ಹೇಳು-ತ್ತಾ-ರೆ.

ಕರ್ನಾ-ಟ-ಕ ಸರ್ಕಾ-ರ -ಇ-ತ್ತೀ-ಚೆ-ಗೆ ಪ್ರಕ-ಟಿ-ಸಿ-ರು-ವ ಮಿಲಿ-ನಿ-ಯಂ ಐಟಿ ನೀತಿ ಮಾಹಿ-ತಿ-ಯ-ಲ್ಲಿ ಗ್ರಾಮೀ-ಣ ಪ್ರದೇ-ಶ-ಗಳಿ-ಗೆ ಮಾಹಿ-ತಿ ತಂತ್ರ-ಜ್ಞಾ-ನ-ವ-ನ್ನು ಒಯ್ಯ-ಲು ಆನೇ-ಕ ಕಾರ್ಯ-ಕ್ರ-ಮ-ಗ-ಳ-ನ್ನು ರೂಪಿ-ಸಿ-ದೆ. ಗ್ರಾಮೀ-ಣ ಪ್ರದೇ-ಶ-ಗ-ಳ ಸಾವಿ-ರ ಸರ್ಕಾ-ರಿ ಪ್ರಾಥ-ಮಿ-ಕ ಶಾಲೆ-ಗ-ಳಿ-ಗೆ ಕಂಪ್ಯೂ-ಟ-ರ್‌, ತಾಲ್ಲೂ-ಕು ಕೇಂದ್ರ-ಗ-ಳ-ಲ್ಲಿ ಇಂಟ-ರ್ನೆ-ಟ್‌ ಢಾಬಾ ಸ್ಥಾಪ-ನೆ, ಬೆಂಗ-ಳೂ-ರು ಐಟಿ.ಕಾಂ ಅಂಗ-ವಾ-ಗಿ ಹ-ಮ್ಮಿ-ಕೊಂ-ಡ ಗ್ರಾಮೀ-ಣ ವಿದ್ಯಾ-ರ್ಥಿ-ಗ-ಳಿ-ಗೆ ರಸ-ಪ್ರ-ಶ್ನೆ ಕಾರ್ಯ-ಕ್ರ-ಮ-ಗ-ಳ-ನ್ನು ಈ ನಿಟ್ಟಿ-ನ-ಲ್ಲಿ ಹೆಸ-ರಿ-ಸ-ಬ-ಹು-ದು.

-ಸಾಮಾ-ನ್ಯ ಮನು-ಷ್ಯ ಮತ್ತು ಐಟಿ ವಿಷ-ಯ ಕುರಿ-ತು ಬೆಂಗ-ಳೂ-ರು ಐಟಿ. ಕಾಂ ವಿಸ್ತು-ತ-ವಾ-ಗಿ ಚರ್ಚಿ-ಸ-ಲಿ-ದೆ. ಐಟಿ ಕ್ಷೇತ್ರ-ದ ಅ-ನೇ-ಕ ದಿಗ್ಗ-ಜ-ರು ತಮ್ಮ ಅಭಿ-ಪ್ರಾ-ಯ, ಅನು-ಭ-ವ-ಗ-ಳ-ನ್ನು ಮೇಳ-ದ-ಲ್ಲಿ ಮಂಡಿ-ಸು-ವ-ರು. ಸಾಮಾ-ಜಿ-ಕ ಅಭಿ-ವೃ-ದ್ಧಿ-ಯ-ಲ್ಲಿ ಐಟಿ ಪಾತ್ರ, ಬ-ಡ ಹಳ್ಳಿ--ಯ-ವ-ನ ಮೇಲೆ ಜ್ಞಾನಾ-ಧಾ-ರಿ-ತ ತಂತ್ರ-ಜ್ಞಾ-ನ-ದಿಂ-ದ ಉಂಟಾ-ಗು-ವ ಪರಿ-ಣಾ-ಮ ಮುಂತಾ-ದ ವಿಷ-ಯ-ಗ-ಳ ಕುರಿ-ತು ಮೇಳ-ದ-ಲ್ಲಿ ಚರ್ಚೆ ನಡೆ-ಯ-ಲಿ-ದೆ. ವಿವಿ-ಧ ರಾಜ್ಯ ಸರ್ಕಾ-ರ-ಗ-ಳು ಮಾಹಿ-ತಿ ತಂತ್ರ-ಜ್ಞಾ-ನ-ವ-ನ್ನು ಗ್ರಾಮೀ-ಣ ಪ್ರದೇ-ಶ-ಗ-ಳಿ-ಗೆ -ತ-ಲು-ಪಿ-ಸು-ವ-ಲ್ಲಿ ನಡೆ-ಸಿ-ರು-ವ ಪ್ರಯ-ತ್ನ-ಗಳೂ ಇಲ್ಲಿ ಬಿತ್ತ-ರ-ಗೊ-ಳ್ಳ-ಲಿ-ವೆ.

ವಾರ್ತಾ ಸಂಚಯ
ಮುಖಪುಟ / ಬೆಂಗಳೂರು ಐಟಿ.ಕಾಂ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X