Get Updates
Get notified of breaking news, exclusive insights, and must-see stories!

ಮಣಿಪಾಲದಲ್ಲಿ ಮೂರು ದಿನ-ಗ-ಳ ಇಎನ್‌ಟಿ ಕಾರ್ಯಾಗಾರ

ಮಣಿಪಾಲ : ಮೂರು ದಿನಗಳ ಕಣ್ಣು, ಕಿವಿ ಮತ್ತು ಮೂಗು ತಪಾಸಣಾ ಕಾರ್ಯಾಗಾರವು ಮಣಿಪಾಲದಲ್ಲಿ ಭಾನುವಾರ ಆರಂಭವಾಯಿತು.

ಕಿವಿಯ ತೊಂದರೆಯಿರುವ ರೋಗಿಗಳನ್ನು ಗುರುತಿಸಿ ಶಸ್ತ್ರ ಚಿಕಿತ್ಸೆಯಿಂದ ಗುಣಪಡಿಸಬಹುದಾದ ಅವರ ಕಿವುಡುತನವನ್ನು ನಿವಾರಿಸುವ ಉದ್ದೇಶದಿಂದ ಮಣಿಪಾಲದ ಕಸ್ತೂರ್‌ಬಾ ವೈದ್ಯಕೀಯ ಆಸ್ಪತ್ರೆ ಈ ಕಾರ್ಯಾಗಾರವನ್ನು ಆಯೋಜಿಸಿದೆ. ಕಾರ್ಯಾಗಾರದಲ್ಲಿ ನಿವಾರಿಸಲಾಗದ ಸಹಜ ಕಿವುಡುತನಕ್ಕೆ ಕಾಕ್ಲಿಯರ್‌ ಇಂಪ್ಲಾಂಟ್‌ ಅಳವಡಿಸುವ ಕುರಿತು ಮಾಹಿತಿ ಒದಗಿಸಲಾಗುವುದು. ಇಎನ್‌ಟಿ ತಜ್ಞರಿಗೆ ಹೆಚ್ಚಿನ ತರಬೇತಿ ನೀಡುವುದೂ ಈ ಕಾರ್ಯಾಗಾರದ ಉದ್ದೇಶವಾಗಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+