ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಂಗ್ಲಾ ವಿರುದ್ಧದ ಐತಿಹಾಸಿಕ ಕ್ರಿಕೆಟ್‌ ಟೆಸ್ಟ್‌ಗೆ ಭಾರತ ತಂಡ ಪ್ರಕಟ

By Staff
|
Google Oneindia Kannada News

ಮುಂಬ-ಯಿ : -ತನ್ನ ಪ್ರಥ-ಮ ಐತಿ-ಹಾ-ಸಿ-ಕ ಕ್ರಿಕೆ-ಟ್‌ ಟೆಸ್ಟ್‌ ಆಡು-ತ್ತಿ-ರು-ವ ಬಾಂ-ಗ್ಲಾ ವಿರು-ದ್ಧ ನವಂ-ಬ-ರ್‌ 10 ರಿಂದ 14 ರವ-ರೆ-ಗೆ ನಡೆ-ಯು-ವ ಪಂದ್ಯ-ಕ್ಕೆ 14 ಮಂದಿ ಭಾರ-ತ ತಂಡ-ವ-ನ್ನು ಸೋಮ-ವಾ-ರ ಪ್ರಕ-ಟಿ-ಸ-ಲಾಗಿ-ದೆ.

ಷಾರ್ಜಾ ಟೂರ್ನಿ-ಯ-ಲ್ಲಿ ಬೆರ-ಳು ಗಾಯ-ಕ್ಕೀ-ಡಾ-ಗಿ-ರು-ವ ಭಾರ-ತ-ದ ಪ್ರ-ಮು-ಖ ಸ್ಪಿನ್ನ-ರ್‌ ಅನಿ-ಲ್‌ ಕುಂಬ್ಳೆ ಅವ-ರ-ನ್ನು ತಂಡ-ದಿಂ-ದ ಕೈ ಬಿಡ-ಲಾ-ಗಿ-ದೆ. ಗಾಯ-ದ ಕಾರ-ಣ-ದಿಂ-ದ ಏಕ ದಿನ ಪಂದ್ಯ-ಗ-ಳಿಂ-ದ ಹೊರ-ಗು-ಳಿ-ದಿ-ದ್ದ ಕರ್ನಾ-ಟ-ಕ-ದ ಜಾವ-ಗ-ಲ್‌ ಶ್ರೀನಾ-ಥ್‌ ಮತ್ತೆ ತಂಡ-ಕ್ಕೆ ಮರ-ಳಿ-ದ್ದಾ-ರೆ. ಮತ್ತೊ-ಬ್ಬ ಗಾಯಾ-ಳು ಹಾಗೂ ಉಪ-ನಾ-ಯ-ಕ ರಾಹು-ಲ್‌ ದ್ರಾವಿ-ಡ್‌ ತಂಡ-ಕ್ಕೆ ಆಯ್ಕೆ-ಯಾ-ಗಿ-ದ್ದು , ಪಂದ್ಯ-ದ ವೇಳೆ-ಗೆ ಅವ-ರು ಚೇತ-ರಿ-ಸಿ-ಕೊ-ಳ್ಳು-ವ ನಿರೀ-ಕ್ಷೆ-ಯ-ನ್ನು ಆಯ್ಕೆ ಮಂಡ-ಳಿ ವ್ಯಕ್ತ-ಪ-ಡಿ-ಸಿ-ದೆ. ರಾಜ್ಯ-ದ ಸುನಿ-ಲ್‌ ಜೋಷಿ ಹಾಗೂ ವೆಂಕ-ಟೇ-ಶ್‌ ಪ್ರಸಾ-ದ್‌ ಸ್ಥಾನ ಉಳಿ-ಸಿ-ಕೊಂ-ಡಿ-ದ್ದಾ-ರೆ.

ಮಧ್ಯ-ಮ ವೇಗ-ದ ಬೌಲ-ರ್‌ ಜಹೀ-ರ್‌ -ಖಾ-ನ್‌, ಆಲ್ರೌಂ-ಡ-ರ್‌ ಯುವ-ರಾ-ಜ್‌ ಸಿಂ-ಗ್‌, ಒರಿ-ಸ್ಸಾ-ದ ಎಸ್‌.ಎಸ್‌. ದಾಸ್‌ ಟೆಸ್ಟ್‌ ತಂಡ-ಕ್ಕೆ ಸೇರ್ಪ-ಡೆ-ಯಾ-ದ ಹೊಸ ಮುಖ-ಗ-ಳು.

ತಂಡ ಇಂತಿ-ದೆ : ಸೌರ-ವ್‌ ಗಂಗೂ-ಲಿ (-ನಾಯ-ಕ), ಸಚಿ-ನ್‌ ತೆಂಡೂ-ಲ್ಕ-ರ್‌, ರಾಹು-ಲ್‌- ದ್ರಾವಿ-ಡ್‌ (ಉಪ ನಾಯ-ಕ), ವಿವಿ-ಎ-ಸ್‌ ಲಕ್ಷ್ಮ-ಣ್‌, ಯುವ-ರಾ-ಜ್‌ ಸಿಂಗ್‌, ಎಸ್‌. ರಮೇ-ಶ್‌-, ಸಾಬಾ ಕರೀಂ (ವಿಕೆ-ಟ್‌ ಕೀಪ-ರ್‌), ಅಜಿ-ತ್‌ ಅಗ-ರ್ಕ-ರ್‌, ಜೆ. ಶ್ರೀನಾ-ಥ್‌, ಜಹೀ-ರ್‌ ಖಾನ್‌, ವೆಂ-ಕ-ಟೇ-ಶ್‌ ಪ್ರಸಾ-ದ್‌, ಮುರ-ಳಿ ಕಾರ್ತೀ-ಕ್‌, ಸುನಿ-ಲ್‌ ಜೋಶಿ ಮತ್ತು ಎಸ್‌.ಎಸ್‌. ದಾಸ್‌. ಅ-ನ್ಷು-ಮ-ನ್‌ ಗಾಯ-ಕ್‌-ವಾ-ಡ್‌ ಅವ-ರು ತಂಡ-ದ ಕೋಚ್‌ ಆಗಿ ಆಯ್ಕೆ-ಯಾ-ಗಿ-ದ್ದಾ-ರೆ.

(ಯುಎ-ನ್‌-ಐ)

ಮುಖಪುಟ / ಆಟದ ಅಂಗಳ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X