Get Updates
Get notified of breaking news, exclusive insights, and must-see stories!

ಬಿಜಾಪುರ: ರಸ್ತೆ ಅಪಘಾತದಲ್ಲಿ ಇಬ್ಬರ ಸಾವು,15 ಮಂದಿಗೆ ಗಾಯ

ಬಿಜಾ-ಪು-ರ : ಜಿಲ್ಲೆ-ಯ ಊನಿ-ಭಾ-ವಿ ಸಮೀ-ಪ- ರಾಷ್ಟ್ರೀ-ಯ ಹೆದ್ದಾ-ರಿ ಸಂ-ಖ್ಯೆ 13 ರಲ್ಲಿ , -ಸೋ-ಮ--ವಾ-ರ ಸಂಭ-ವಿ-ಸಿ-ದ ರಸ್ತೆ ಅಪ-ಘಾ-ತ-ದ-ಲ್ಲಿ ಇಬ್ಬ-ರು ಸತ್ತು 15 ಮಂದಿ -ತೀವ್ರವಾಗಿ -ಗಾಯ-ಗೊಂ-ಡಿ--ದ್ದಾ--ರೆ.

ನಿಂತಿ-ದ್ದ ಟ್ರ್ಯಾಕ್ಟ-ರ್‌-ಗೆ ನತ-ದೃ-ಷ್ಟ ಪ್ರಯಾ-ಣಿ--ಕ-ನ್ನು ಒಳ-ಗೊಂ-ಡಿದ್ದ ವ್ಯಾನ್‌- ಢಿಕ್ಕಿ ಹೊಡೆ-ದು ದುರ್ಘ-ಟ-ನೆ ಸಂಭ-ವಿ-ಸಿ-ದೆ. ಗಾ-ಯಾ-ಳು--ಗಳ-ನ್ನು ಸ್ಥ-ಳೀ-ಯ ಅಸ್ಪ-ತ್ರೆ-ಗೆ ಸೇರಿ-ಸ-ಲಾ-ಗಿ-ದೆ ಎಂದು ಪೊಲೀ-ಸ-ರು ತಿಳಿ-ಸಿ-ದ್ದಾ-ರೆ. ಸತ್ತ-ವ-ರ-ನ್ನು ರಾಮ-ದುರ್ಗ ತಾಲ್ಲೂ-ಕಿ-ನ ಸಾನ-ಗಲ್‌-ನ ಸಂ-ಗ-ಣ್ಣ ಶಿವ-ಸಿಂ-ಪಿ ಹಾಗೂ ಬಾಗ-ಲ-ಕೋ-ಟೆ ಜಿಲ್ಲೆಯ ರಾಂಪು-ರ-ದ ರಾಘ-ವೇಂ-ದ್ರ ದುಂಡ-ಪ್ಪ ಇಂಗ-ಳೆ ಎಂದು ಗುರ್ತಿ-ಸ-ಲಾ-ಗಿ-ದೆ.

(ಯುಎ-ನ್‌-ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+