Get Updates
Get notified of breaking news, exclusive insights, and must-see stories!

ಹಂಪಿ ಉತ್ಸವ: ಆನೆಗೊಂದಿಗೆ ವಿಶೇಷ ಬಸ್‌

ಕೊಪ್ಪ-ಳ : ನವೆಂ-ಬ-ರ್‌ 3ರಿಂದ 5ರವ-ರೆ-ಗೆ ನಡೆ-ಯ-ಲಿ-ರು-ವ ಹಂಪಿ ಉತ್ಸ-ವ-ದ ಸಂದ-ರ್ಭದಲ್ಲಿ , ಆನೆ-ಗುಂ--ದಿ-ಯ-ಲ್ಲಿ ನಡೆ-ಯ-ಲಿ-ರು-ವ ಸಾಸ್ಕೃ-ತಿ-ಕ ಕಾರ್ಯ-ಕ್ರ-ಮ-ಗ-ಳ-ನ್ನು ನೋಡ-ಲು ಜನ-ರಿ-ಗೆ ಅನು-ಕೂ-ಲ-ವಾ-ಗು-ವಂ-ತೆ ಕೊಪ್ಪ-ಳ ಜಿಲ್ಲೆ-ಯ ಎಲ್ಲಾ ತಾಲೂ-ಕು- ಕೇಂದ್ರಗ-ಳಿಂ-ದ -ಆ-ನೆ-ಗೊ-ಂ-ದಿ-ಗೆ ವಿಶೇ-ಷ ಬಸ್‌ ವ್ಯವ-ಸ್ಥೆ ಮಾಡ-ಲಾ-ಗಿ-ದೆ.

-ಉ-ತ್ಸ-ವ-ದ ಸಂದ-ರ್ಭ-ದ--ಲ್ಲಿ ಗಂಗಾ-ವ-ತಿ, ಕುಷ್ಟ-ಗಿ, ಯಲ-ಬು-ರ್ಗಿ-ಗ-ಳಿಂ-ದ ಆನೆ--ಗುಂ-ದಿ-ಗೆ ನೇರ ಬಸ್‌ ಸೌಲ-ಭ್ಯ ಕಲ್ಪಿಸಲಾ-ಗು-ವು-ದು. ಮರು ಪ್ರಯಾ-ಣ-ಕ್ಕೂ ಅಗ-ತ್ಯ ಬಸ್‌ಗಳ ವ್ಯವ-ಸ್ಥೆ ಮಾಡ-ಲಾ-ಗು-ವು-ದು ಎಂದು ಕೊಪ್ಪ-ಳ ವಿಭಾ-ಗ-ದ ನಿಯಂ-ತ್ರ-ಣಾ-ಧಿ-ಕಾ-ರಿ ತಿಳಿ-ಸಿ-ದ್ದಾ-ರೆ. ಉತ್ಸ-ವ-ದ ಮೂರೂ ದಿನ-ಗ-ಳ ಕಾಲ ತಾವು ಖುದ್ದು ಹಾಜ-ರಿ-ದ್ದು, -ಬ-ಸ್‌ ಸಂಚಾ-ರ ವ್ಯವ-ಸ್ಥೆ ಸುಗ-ಮ-ವಾ-ಗಿ-ರು--ವಂ-ತೆ ನೋಡಿ-ಕೊ--ಳ್ಳು-ವು-ದಾ-ಗಿ ಅವ-ರು ಭರ-ವ-ಸೆ ನೀಡಿ-ದ-ರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+