ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಂಬ್‌ ಎಂದು ಜೈಲು ಸೇರಿರುವ ಬೆಂಗಳೂರು ಮೂಲದ ಅಮೆರಿಕ ವೈದ್ಯ

By Staff
|
Google Oneindia Kannada News

ನ್ಯೂಯಾ-ರ್ಕ್‌ : ಬಾಂಬ್‌ ಬೆದರಿಕೆಯ ಆರೋಪದ ಮೇಲೆ - ಜೈಲು ಸೇ-ರಿರುವ 29 ವ-ರ್ಷ-ದ ಬೆಂಗ-ಳೂ-ರು ಮೂಲ-ದ ಅಮೆ-ರಿ-ಕೆ-ಯ ವೈದ್ಯ ಜಾಮೀ-ನು ಪಡೆ-ಯ-ಲು ಸಾಧ್ಯ-ವಾ-ಗ-ದೆ ಒದ್ದಾ-ಡು-ತ್ತಿ-ರು-ವ ಕುತೂ-ಹ-ಲ-ಕ-ರ ಪ್ರಸಂ-ಗ -ಬೆ-ಳ-ಕಿ-ಗೆ ಬಂದಿ-ದೆ.

ಚೆನ್ನ ಕೇಶ-ವ ಗಂಗ-ಹ-ನು-ಮ-ಯ್ಯ ಎನ್ನು-ವ ಆರೋ-ಪಿ-ಗೆ ಅಮೆ-ರಿ-ಕೆ-ಯ-ಲ್ಲಿ ಸ್ವಂತ ಮನೆ ಇಲ್ಲ-ದ ಕಾರ-ಣ -ಜಾಮೀ-ನು ನೀಡ-ಲು ಸುಪೀ-ರಿ-ಯ-ರ್‌ ಕೋರ್ಟ್‌-ನ ನ್ಯಾಯ-ಮೂ-ರ್ತಿ ಮೇರಿ-ಲಿ-ನ್‌ ಕ್ಲಾರ್ಕ್‌ ನಿ-ರಾ-ಕ-ರಿ-ಸಿ-ದ್ದಾ-ರೆ. ನ್ಯೂಜೆ-ರ್ಸಿಯಲ್ಲಿರು-ವ ಪ್ಯಾಟ-ರ್‌-ಸ-ನ್‌-ನ ಆಸ್ಪ-ತ್ರೆ-ಯಾಂ-ದ-ರ-ಲ್ಲಿ ಕೆಲ-ಸ ಮಾಡಿ, ವಾ-ಸಿ-ಸು-ತ್ತಿ--ರು-ವ ಆತ-ನ-ನ್ನು ಬಾಂಬ್‌ ಬೆದ-ರಿ-ಕೆ-ಯ ಆರೋ-ಪ-ದ ಮೇಲೆ ಜುಲೈ 14 ರಂದು ಬಂಧಿ-ಸ-ಲಾ-ಗಿ-ದೆ.

ಬರ್ಗೆ-ನ್‌ ಪತ್ರಿ-ಕೆ ಪ್ರಕಾರ ನಡೆದದ್ದು ಇದು

1999 ರಲ್ಲಿ-ಯೇ ಅನ-ಧಿ-ಕೃ-ತ ಗೈರು ಹಾಜ-ರಿ-ಯ -ಆ-ರೋ-ಪ-ದ ಮೇಲೆ -ಗಂ-ಗ ಹನು-ಮ-ಯ್ಯ ಅವ-ರ-ನ್ನು ಕೆಲ-ಸ-ದಿಂ-ದ ವಜಾ ಮಾಡಲಾಗಿದೆ. ಆದರೆ, ತ-ಮ್ಮ-ನ್ನು ಸೇವೆ-ಯಿಂ-ದ ವಜಾ ಮಾ-ಡಿ-ರು-ವ ಆಸ್ಪ-ತ್ರೆ-ಯ ಕ್ರಮ-ವ-ನ್ನು ಅವ-ರು -ಪ-ತ್ರಿ-ಕೆ-ಯಾಂದರ ಸಂದ-ರ್ಶ-ನ-ದ-ಲ್ಲಿ ಟೀಕಿ-ಸಿ-ದ್ದಾ-ರೆ. ಅ-ಸ್ವ-ಸ್ಥ ತಾಯಿ ಮತ್ತು ಅಜ್ಜಿ-ಯ-ನ್ನು ನೋಡ-ಲು ಭಾರತ-ಕ್ಕೆ ಹೋಗು-ವ ಮುನ್ನ ಅಸ್ಪ-ತ್ರೆ-ಯ ಅಧಿ-ಕಾ-ರಿ-ಗ-ಳಿ-ಗೆ ತಿಳಿ-ಸಿ-ಯೇ ಹೋಗಿ-ದ್ದೆ ಎಂದಿ-ದ್ದಾ-ರೆ.

ಪ್ರ-ಸ್ತು-ತ ಆಸ್ಪ-ತ್ರೆ ಮತ್ತು ಅಲ್ಲಿ-ನ ವಸ-ತಿ-ಯಿಂ-ದ ಹೊರ- ಬಿದ್ದಿ-ರು-ವ ಗಂಗ-ಹ-ನು-ಮ-ಯ್ಯ ಅವ-ರ ಪಾಸ್‌-ಪೋರ್ಟ್‌ ಮತ್ತು ಇ-ತ-ರ ಸಾ-ಮ-ಗ್ರಿ-ಗ-ಳು ಆಸ್ಪ-ತ್ರೆ-ಯಲ್ಲಿಯೇ ಉಳಿ-ದಿ-ವೆ. ಜೊತೆ-ಗೆ ಜೂನ್‌ ತಿಂಗ-ಳ 30 ಕ್ಕೇ ಅವ-ರ ವಿ-ದ್ಯಾ-ರ್ಥಿ ವೀಸಾ ಕೂಡ ಮುಗಿ-ದಿ--ದೆ.

ಮೇ ತಿಂಗ-ಳ-ಲ್ಲಿ ಗಂಗ ಹನುಮಯ್ಯ ಅವರು ಆಸ್ಪ-ತ್ರೆ-ಗೆ ಬರೆ-ದ ಪತ್ರ-ದ-ಲ್ಲಿ , ಒಬ್ಬ ಮನುಷ್ಯ-ನ--ನ್ನು ಮೂಲೆ-ಗು-ಂ-ಪು ಮಾಡಿ-ದಾ-ಗ, ಆತ-ನ ಒಳ ಮನ-ಸ್ಸು ಎಚ್ಚೆ-ತ್ತು-ಕೊಳ್ಳುತ್ತ-ದೆ. ಆಗ ಅವ--ನು ಬಾಂ-ಬ್‌ ಬೆದ-ರಿ-ಕೆ-ಯಂ-ತ-ಹ -ಭ-ಯೋ-ತ್ಪಾ-ದ-ಕ ಕೃತ್ಯ-ಗ-ಳ-ತ್ತ ಗಮ-ನ-ಹ-ರಿ-ಸು-ತ್ತಾನೆ. ಅವ-ನ ಪ್ರತಿ-ಯಾ-ಂದು ಕೆಲ-ಸ-ಗ-ಳು ಭಯಾ-ನ-ಕ-ವಾಗಿಯೇ ಇರು-ತ್ತ-ದೆ ಎಂದು ಬರೆ-ದಿದ್ದ-ರು. ಈ ಪ-ತ್ರ-ವ-ನ್ನು ಆಸ್ಪ-ತ್ರೆ-ಯ ಅ-ಧಿ-ಕಾ-ರಿ-ಗ-ಳು ಪೊಲೀ-ಸ-ರಿ-ಗೆ ನೀಡಿ--ದ-ರು. ಆಸ್ಪ-ತ್ರೆ ದೂರು ಸಲ್ಲಿ--ಸಿ-ರು-ವ ವಿಷ-ಯ--ವನ್ನ-ರಿ-ಯ-ದ ಗಂಗ ಹ-ನು-ಮ-ಯ್ಯ ಜುಲೈ 14ರಂದು ತನ್ನ ವಸ್ತು-ಗ-ಳ-ನ್ನು ಹಿಂದ-ಕ್ಕೆ ಪಡೆ-ದು-ಕೊ-ಳ್ಳ-ಲೆಂ-ದು ಆಸ್ಪ-ತ್ರೆ-ಗೆ ತೆರ-ಳಿ-ದಾ-ಗ ಕಾವಲು-ಗಾ-ರ-ರು ಅವ-ರ-ನ್ನು ತಡೆ-ದು ಪೊಲೀ-ಸ-ರಿ-ಗೆ ಹಸ್ತಾಂ-ತ-ರಿ-ಸಿ-ದ-ರು.

ಗಂಗ ಹನುಮಯ್ಯನವರಿಗೆ ಬೇಕಿದೆ ಒಂದು ನೆಲೆ- ಸಾಂತ್ವನ

ಗಂಗ ಹ-ನುಮ-ಯ್ಯರ ಪ್ರಕ-ರ-ಣ-ವ-ನ್ನು ಕೈಗೆ-ತ್ತಿ-ಕೊಂ-ಡ ನ್ಯಾಯವಾದಿ ಸಿಮ್ಸ್‌ , ಐಎ-ಎ-ನ್‌ಎಸ್‌-ಗೆ ಕೇಸಿ-ನ ವಿವ-ರಗ-ಳ-ನ್ನು ತಿಳಿ-ಸಿದ-ರು. ಅಕ್ಟೋ-ಬ-ರ್‌ 18ರಂದು ನಡೆ-ದ ಕೋರ್ಟ್‌ ವಿಚಾ-ರ-ಣೆ-ಯದ-ಲ್ಲಿ ನ್ಯಾಯ-ಮೂ-ರ್ತಿ-ಗ-ಳು, ಸಿ-ಮ್ಸ್‌ ಅವ-ರ ವಾದ-ವ-ನ್ನಾ-ಲಿ-ಸಿ, ಜಾಮೀ-ನು ಮೊತ್ತ-ವ-ನ್ನು ಕಡಿ-ಮೆ ಮಾಡು-ವಂತೆ ಕೋರಿ ಸಲ್ಲಿ-ಸು-ವ ಅರ್ಜಿ-ಯ-ನ್ನು ಸ್ವೀಕ-ರಿ-ಸು-ವ ಇಂ-ಗಿ-ತ ವ್ಯಕ್ತ-ಪ-ಡಿ-ಸಿ-ದ-ರು. ಪ್ರತಿ-ವಾ-ದಿ-ಗ-ಳು ಕೂಡ ಇದ-ಕ್ಕೆ ಅಷ್ಟೇ-ನೂ ವಿರೋ-ಧ ವ್ಯಕ್ತ-ಪ-ಡಿ-ಸಿ-ರ-ಲಿ-ಲ್ಲ. ಆದ-ರೆ ಗಂಗ ಹನುಮ-ಯ್ಯರನ್ನು ಜೈಲಿ-ನಿಂ-ದ ಬಿಡ-ಬೇ-ಕಿ-ದ್ದ-ರೆ ಅವರಿಗೆ ಕಾನೂ-ನು ಸಮ್ಮ-ತ-ವಾ-ದ ಮನೆ-ಯಿ-ರಬೇ-ಕು.ಅಥ-ವ ಅವರನ್ನು ್ನ ತ-ಮ್ಮ ಮನೆ-ಯ-ಲ್ಲಿ ಇರಿ-ಸಿ-ಕೊ-ಳ್ಳು-ವು--ದಾ-ಗಿ ಆತ-ನ ಸ್ನೇಹಿ-ತ-ರು ಅಥ-ವ ಬಂಧು-ಗ-ಳು ನ್ಯಾಯ-ಮೂ-ರ್ತಿ-ಗ-ಳಿಗೆ ಖಾತ-ರಿ ನೀಡ-ಬೇಕು.

ಸಿ-ಮ್ಸ್‌ ಅವ-ರ ಪ್ರಕಾ-ರ ಗಂಗ -ಹನು-ಮ-ಯ್ಯ-ರಿಗೆ ಒಂದು ಮನೆ-ಯ ಅ-ಗ-ತ್ಯ-ವಿ-ದೆ. ಸ್ನೇಹಿ-ತ-ರು ಅಥ-ವ ಬಂಧು-ಗ-ಳ ಖಾತ-ರಿ ಪ-ತ್ರ-ದ ಆಧಾ-ರ-ದ ಮೇಲೆ ಅವರ-ನ್ನು ಜೈಲಿನಿಂದ ಬಿ-ಡು-ಗ-ಡೆ ಮಾಡು-ವು-ದು ಸಾಧ್ಯ-ವಿ-ಲ್ಲ. ಹಿಂದೆ ನಡೆ-ದ ಇಂತ-ಹು-ದೇ ಪ್ರಕ-ರ-ಣ-ಗ-ಳ-ನ್ನು ಉಲ್ಲೇ-ಖಿ-ಸಿ, ಗಂಗ ಹನು-ಮ-ಯ್ಯರಿ-ಗೆ ಜಾಮೀ-ನು ಮೊತ್ತ ಇಳಿ-ಕೆ-ಗಿಂ-ತ-ಲೂ ಅವ-ರ ಮಾನಸಿಕ ಸ್ಥಿತಿಯ ಬಗ್ಗೆ ಕಾಳ-ಜಿ ವಹಿ-ಸು-ವ ಅಗ-ತ್ಯ-ವಿ-ದೆ ಎಂದು ಸಿಮ್ಸ್‌ ಹೇಳು-ತ್ತಾ-ರೆ. ಈಗಾ-ಗ-ಲೇ ನ್ಯಾಯ-ಮೂ-ರ್ತಿ-ಗ-ಳು ಮ-ನೋ-ರೋ-ಗ ಚಿಕಿ-ತ್ಸ-ಕ-ರಿ-ಗೆ ಗಂಗ -ಹನುಮ-ಯ್ಯ-ರ-ನ್ನು ಪರೀ-ಕ್ಷಿಸು-ವಂ-ತೆ ತಿಳಿ-ಸಿದ್ದು ಚಿಕಿತ್ಸೆ-ಯ ವರ-ದಿ-ಯ-ನ್ನು ಬ-ಹಿ-ರಂ-ಗ ಪಡಿ-ಸಿ-ಲ್ಲ. ಅದಾಗ್ಯೂ ಪತ್ರ-ದ-ಲ್ಲಿ ಬಾಂಬ್‌ನ ಉಲ್ಲಂ-ಘ-ನೆ ಉ-ದಾ-ಹ-ರ-ಣೆ-ಯಾಗಿ ಬಳ-ಕೆ-ಯಾ-ಗಿ-ದೆಯೇ ಹೊರ-ತು ಬೆದ-ರಿ-ಕೆ---ಯಾ-ಗಿ--ಲ್ಲ .

ಮುಖ್ಯ-ವಾ-ಗಿ ಗಂಗ ಹನುಮ-ಯ್ಯರು ತಮ್ಮ ್ನ ಮಾನ-ಸಿ-ಕ ನಿರಾ-ಶೆ-ಯ-ನ್ನು ತೋಡಿ-ಕೊಳ್ಳು-ವು-ದ-ಕ್ಕಾ-ಗಿ ಪ-ತ್ರ ಬರೆ-ದಿ-ದ್ದ-ರು ಎಂದು ಸಿ-ಮ್ಸ್‌ ಹೇ-ಳು-ತ್ತಾ-ರೆ. ನಾನು ಯಾರ-ನ್ನೂ ಬೆದ-ರಿ-ಸು-ವ ಉ-ದ್ದೇ-ಶ-ದಿಂ-ದ -ಬಾ-ಂ-ಬ್‌ ಬೆದ-ರಿ-ಕೆ-ಯ ಉದಾ-ಹ-ರ-ಣೆ-ಯ-ನ್ನು ನೀಡಿ-ಲ್ಲ. ಈ ಪ್ರಕರ-ಣ ಇಷ್ಟು ಮುಂದು-ವ-ರೆ-ಯು-ತ್ತ-ದೆ ಎಂದು ನಾನು ಭಾವಿ-ಸಿ-ರ-ಲಿ-ಲ್ಲ . ಇನ್ನು ಮುಂ-ದೆ ನನ್ನ ಜೀವ-ನ-ದ-ಲ್ಲಿ-ಯೇ ನಾ-ನು ಬಾಂ-ಬ್‌ ಎಂಬ ಪದ-ವ-ನ್ನು ಉಲ್ಲೇಖಿ-ಸಿ ಮಾತ-ನಾ-ಡು-ವು-ದಿ-ಲ್ಲ ಎಂದು ಗಂಗ ಹನು-ಮ-ಯ್ಯ ಹೇ-ಳಿದ್ದಾ-ರೆ.

(ಐ-ಎಎ-ನ್‌-ಎ-ಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X