ಬಳ್ಳಾ-ರಿ ವಲ-ಯ : ಎ-ಸ್ ಟಿ ಜೆ ಪಿಯು ಕಾಲೇ-ಜು, ದಾವ-ಣ-ಗೆ-ರೆಗೆ ಜಯ
ಬಳ್ಳಾ-ರಿ : ಕಳೆ-ದ ಶನಿ-ವಾ-ರ (ಅಕ್ಟೋ-ಬ-ರ್ 21) ನಡೆ-ದ ಕರ್ನಾ-ಟ-ಕ ಐ-ಟಿ ಕ್ವಿಜ್- 2000ದ ವಲ-ಯ ಸುತ್ತಿನ ಫೈನ-ಲ್ಸ್ ಸ್ಪರ್ಧೆ ಒಂದು ದಿನ-ದ ಕ್ರಿಕೆ-ಟ್ ಪಂದ್ಯ-ದ-ಷ್ಟೇ ರೋಚ-ಕ-ವಾ-ಗಿ-ತ್ತು. ಮೂರ್ನಾಲ್ಕು ತಂಡ-ಗ-ಳ ಟಂಗಾ-ಟುಂ-ಗಿ ಸ್ಪ-ರ್ಧೆಯಲ್ಲಿ ಅಂತಿ-ಮ ಗೆಲು-ವು ದಾವ-ಣ-ಗೆ-ರೆ-ಯ ಎಸ್ ಟಿ ಜೆ ಪದ-ವಿ ಪೂ-ರ್ವ ಕಾಲೇ-ಜಿ-ನ ಪಾಲಾ-ಯಿ-ತು.
ಬಳ್ಳಾ-ರಿ, ದಾವ-ಣ-ಗೆ-ರೆ, ಕೊಪ್ಪ-ಳ ಹಾಗೂ ಚಿತ್ರ-ದು-ರ್ಗ- ಜಿಲ್ಲೆ-ಗ-ಳ ಹೈಸ್ಕೂ-ಲು ಹಾಗೂ ಪದ-ವಿ ಪೂರ್ವ ಶಾಲಾ- ಕಾಲೇ-ಜುಗ-ಳ ಸುಮಾ-ರು 250 ತಂಡ-ಗ-ಳು ಮೊದ-ಲ ಸು-ತ್ತಿ-ನ ಲಿಖಿ-ತ ಸ್ಪರ್ಧೆಗೆ ಹಾಜ-ರಾ-ಗಿ-ದ್ದ-ರು. ಅವ-ರ ಪೈಕಿ 6 ತಂಡ-ಗ-ಳು ಫೈನ-ಲ್ಸ್ ತಲು-ಪಿ-ದ-ವು. ಫೈನ-ಲ್ಸ್ ತಲು-ಪಿ-ದ ಹಾಗೂ ಬಹು-ಮಾ-ನ ಗೆದ್ದ ತಂಡ-ಗ-ಳ ಪಟ್ಟಿ ಇಂತಿ-ದೆ :
| ಶಾಲೆ/ ಕಾಲೇ-ಜು | ಸ್ಪರ್ಧಿ-ಗ-ಳು | -ಬ-ಹು-ಮಾ-ನ / ಸ್ಥಾನ |
| -ಎಂ ಇ ಕೆ ಟಿ ಪಿಯು ಕಾಲೇ-ಜು,
ಹ-ರಿ-ಹ-ರ | ವಾಸೀ-ಮ್ ಮತ್ತು ರಾಘ-ವೇಂ-ದ್ರ | |
| -ಎ-ಸ್ ಟಿ ಜೆ ಪಿಯು ಕಾಲೇ-ಜು,
ದಾವ-ಣ-ಗೆ-ರೆ | -ಸು-ನಿ-ಲ್ ಮತ್ತು ಧನಂ-ಜ-ಯ | -ಪ್ರ-ಥ-ಮ |
| -ಡಿ ಆರ್ ಆರ್ (ಜಿ),
ದಾವ-ಣ-ಗೆ-ರೆ | -ಭ-ರ-ತ್ ಮತ್ತು ಪರ-ಶು-ರಾಮ ರೆಡ್ಡಿ | |
| -ಪಿ- ಎ-ಸ್ ಎಸ್ ಆರ್,
ದಾವ-ಣ-ಗೆ-ರೆ | -ಸಂ-ತೋ-ಷ್ ಮತ್ತು ಲೋ-ಕೇ-ಶ್ | -ದ್ವಿ-ತೀ-ಯ |
| -ಎಂ ಕೆ ಇ ಟಿ ಪಿ-ಯು ಕಾಲೇ-ಜು,
ಹರಿ-ಹ-ರ | -ಮಿ-ರ್ಜ ಯಾಸೀ-ಮ್ ಮತ್ತು
ಅಬ್ದು-ಲ್ ರಜಾ-ಕ್ | -ತೃ-ತೀ-ಯ |
| ವಿವೇ-ಕಾ-ನಂ-ದ, ಬಳ್ಳಾ-ರಿ | -ಧಾ-ವ-ಲ್ ಮತ್ತು ಹರೀ-ಶ್ ರೆಡ್ಡಿ |
ಹರಿ-ಹ-ರದ ಮಿರ್ಜಾ ಯಾಸೀ--ಮ್ ಮತ್ತು ಅಬ್ದು-ಲ್ ರಜಾ-ಕ್ 3ನೇ ಸ್ಥಾನ ಪಡೆ-ದ--ರು.
ಮೊದ-ಲ ಸ್ಥಾನ ಗಳಿ-ಸಿ-ದ ಸುನಿ-ಲ್ ಮತ್ತು ಧನಂ-ಜ-ಯ ಒಂದು ಷೀ-ಲ್ಡ್, 10 ಸಾವಿ-ರ ರುಪಾ-ಯಿ ವಿದ್ಯಾ-ರ್ಥಿ ವೇತ-ನ ಪಡೆ-ಯು-ವು--ದ-ರ ಜೊತೆ-ಗೆ ನವೆಂ-ಬ-ರ್ 2ನೇ ತಾರೀ-ಖು ವಿಧಾನ-ಸೌ-ಧ-ದ ಬ್ಯಾಂಕ್ವೆ-ಟ್ ಹಾಲ್-ನ-ಲ್ಲಿ ನಡೆ-ಯ-ಲಿ-ರು-ವ ಮೆಗಾ ಫೈನ-ಲ್ಸ್-ನ-ಲ್ಲಿ ಸ್ಪರ್ಧಿ-ಸು-ವ ಅರ್ಹ-ತೆ ಗಳಿ-ಸಿ-ದ್ದಾರೆ. 2ನೇ ಸ್ಥಾನ ಪಡೆ-ದ ಸಂತೋ-ಷ್ ಹಾಗೂ ಲೋಕೇ-ಶ್-ಗೆ 5 ಸಾವಿ-ರ ರುಪಾ-ಯಿ ಮತ್ತು 3ನೇ ಸ್ಥಾನ ಗಳಿ-ಸಿದ ಹರಿ-ಹ-ರ ಕಾಲೇ-ಜಿ-ನ ವಿದ್ಯಾ-ರ್ಥಿ-ಗ-ಳಿ-ಗೆ 3 ಸಾವಿ-ರ ರುಪಾ-ಯಿ ವಿದ್ಯಾ-ರ್ಥಿ ವೇತ-ನ ದೊರೆ-ಯಿ-ತು.
ಇವು-ಗ-ಳ ಜೊತೆ-ಗೆ ವಿಜೇ-ತ-ರಿ--ಗೆ ಟಿಸಿ-ಎ-ಸ್-ನ ಉತ್ತ-ಮ -ಕ್ಯಾ-ಲ್-ಕ್ಯು-ಲೇ-ಟ-ರ್-ಗ-ಳು, ವಾಕ್-ಮ-ನ್-ಗ-ಳು ಹಾಗೂ ಬೆಂಗ-ಳೂ-ರು ಐಟಿ ಡಾಟ್ ಕಾಂನ ಆಕ-ರ್ಷ-ಕ ಟೀ ಷರ್ಟ್-ಗ-ಳು ಸಿಕ್ಕ-ವು.
(ಇನ್ಫೋ ಐಟಿ ವಾರ್ತೆ ವಿಭಾ-ಗ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications