ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರೋಡ ಎಕ್ಸ್‌-ಪ್ರೆಸ್‌ಜಾಹಿ-ರ್‌ ಖಾನ್‌

By Staff
|
Google Oneindia Kannada News

ಶಾರ್ಜಾ : ಮೈಸೂರು ಎಕ್ಸ್‌-ಪ್ರೆಸ್‌ ಜಾವ-ಗಲ್‌ ಶ್ರೀನಾ--ಥ್‌ ಮೈದಾ-ನ-ದಿಂ-ದ ಹೊರಗುಳಿದಿ-ದ್ದ-ರೂ, ಹೊಸ ಮುಖ ಜಾಹೀರ್‌ ಖಾನ್‌ ಅವರ ಸ್ಥಾನವನ್ನು ಯಶಸ್ವಿಯಾ-ಗಿ ತುಂಬಿ-ದ್ದು, ಸ್ಲಾಗ್‌ ಓವರ್‌-ಗ-ಳಲ್ಲಿ -ಅ-ನು-ಭವಿ ಬೌಲ-ರ್‌-ನಂತೆ ಚೆಂಡೆಸೆ-ಯುತ್ತಿ-ದ್ದ್ದಾ-ರೆ. --ಈ-ತನ ಯಾರ್ಕಿಂ-ಗ್‌ ಲೆಂಗ್ತ್‌ ಬಾಲ್‌-ಗ-ಳಿ-ಗೆ ಘಟಾ-ನು-ಘ-ಟಿ-ಗ-ಳೂ ತಲೆ ತಗ್ಗಿ-ಸಿ-ದ್ದಾ-ರೆ.

ನೈರೋ-ಬಿ-ಯ-ಲ್ಲಿ ನಡೆ-ದ ಐಸಿ-ಸಿ ನಾಕ್‌-ಔ-ಟ್‌-ನ -ಆ-ಸ್ಟ್ರೇ-ಲಿ-ಯಾ ವಿರು-ದ್ಧ-ದ ಪಂದ್ಯ-ದ-ಲ್ಲಿ -ಕ-ಳೆ-ದ ವಿಶ್ವ-ಕ-ಪ್‌ ಗೆಲು-ವಿ-ನ ರೂವಾ-ರಿ ಸ್ಟೀವ್‌ ವಾ ಅವ-ರ-ನ್ನು ತಬ್ಬಿ-ಬ್ಬು-ಗೊ-ಳಿ-ಸಿ-ದ ಈ ಯುವ ಬೌಲ-ರ್‌ ಎಸೆ-ಯು-ವ ಚೆಂಡಿ--ನ ವೇಗ-ದ ಗತಿ ಹೆಚ್ಚೂ-ಕ-ಮ್ಮಿ ಮೆ-ಕ್‌-ಗ್ರಾ-ತ್‌ ಬೌಲಿಂ-ಗ್‌ -ವೇ-ಗ-ಕ್ಕೆ ಸಮ-ನಾ-ಗಿ-ದೆ. ಒಂದು ದಿನ-ದ ಪಂದ್ಯ-ಗ-ಳ-ಲ್ಲಿ ಸ್ಪಿನ್ನ-ರ್‌-ಗ-ಳ-ನ್ನೇ ನೆಚ್ಚಿ-ಕೊಂಡಿ-ದ್ದ ಭಾರ-ತ ಈಗಿ-ನ ಬದ-ಲಾ-ದ -ಪ-ರಿ-ಸ್ಥಿ-ತಿ-ಯ-ಲ್ಲಿ ವೇ-ಗಿ-ಗ-ಳ ಅಗ-ತ್ಯ-ವಿ-ದೆ ಎಂಬು-ದ-ನ್ನು ಮನ-ಗಂ-ಡಂ-ತಿ-ದೆ. ಆಯ್ಕೆ ಸಮಿ-ತಿ ಈ ಬಾರಿ ಆರಿ-ಸಿ-ರು-ವ ತಂಡ ಇದ-ನ್ನು ಸಾಬೀ-ತು ಪಡಿ--ಸಿ-ದೆ.

ಬರೋ-ಡ-ದ ಜಾ-ಹಿ-ರ್‌ ಖಾನ್‌ಗೆ ಭಾನು-ವಾ-ರ ಮರೆ-ಯ--ಲಾ-ಗ-ದ ದಿನ. ಅಂ-ತ-ರ-ರಾ-ಷ್ಟ್ರೀ-ಯ ಕ್ರಿಕೆ-ಟ್‌-ನಲ್ಲಿ ಮೊದ-ಲ ಬಾರಿ-ಗೆ -ಅ-ವ-ರು ಪಂದ್ಯ ಶ್ರೇಷ್ಠ ಪ್ರಶ-ಸ್ತಿ ಗಿಟ್ಟಿ-ಸಿ-ದ ದಿನ-ವ-ದು. -ಜಿಂ-ಬಾ-ಬ್ವೆ ತಂಡ-ದ ನಾಯ-ಕ ಅ-ಲಿ-ಸ್ಟ-ರ್‌ ಕ್ಯಾಂಪ್‌-ಬೆ-ಲ್‌, ಜಾಹಿ-ರ್‌ ಎಸೆ-ತ-ದಿಂ-ದ ಒಳ-ನು-ಗ್ಗಿ-ದ ಚೆಂಡಿ-ನ ಗತಿ ಗುರ್ತಿ-ಸು-ವ-ಷ್ಟ-ರ-ಲ್ಲಿ ವಿಕೆ-ಟ್‌ ಹಾರಿ-ಹೋ-ಗಿ-ತ್ತು. ಶಾರ್ಜಾ ಟೂರ್ನಿ-ಯ 2ನೇ ಪಂದ್ಯ-ದ-ಲ್ಲಿ ಭಾರ-ತ ಗೆಲ್ಲ-ಲು ಜಾಹೀ-ರ್‌ ಖಾನೇ ಕಾರ-ಣ ಎಂದು ಕ್ರಿಕೆ-ಟ್‌ ಸ್ಪೆಷ-ಲಿ-ಸ್ಟ್‌-ಗ-ಳು ಈಗ-ಲೂ ಮಾತ-ನಾ-ಡು-ತ್ತಿ-ದ್ದಾ-ರೆ. 10 ಓವ-ರ್‌-ಗ-ಳ-ಲ್ಲಿ ಕೇವ-ಲ 37 ರನ್‌ ಕೊಟ್ಟು 3 ವಿಕೆ-ಟ್‌ ಕೆಡ-ವಿ-ದ ಖಾನ್‌ ಭರ-ವ-ಸೆ ಹು-ಟ್ಟಿ-ಸಿ-ದ್ದಾ-ರೆ.

--ಈ-ವ-ರೆ-ಗೆ 6 ಪಂದ್ಯ-ಗ-ಳ-ನ್ನಾ-ಡಿ-ರು-ವ ಖಾನ್‌ 10 ವಿಕೆ-ಟ್‌ ಉರು-ಳಿ-ಸಿ-ದ್ದಾ-ರೆ. -ಅ-ವ-ರ...

ಸ್ಫೂರ್ತಿ : ಆಸ್ಟ್ರೇ-ಲಿ-ಯಾ-ದ ಡೆನಿ-ಸ್‌ ಲಿಲ್ಲಿ

ನೆಚ್ಚಿ-ನ ವಿಕೆ-ಟ್‌ : ಐಸಿ-ಸಿ ಟೂರ್ನಿ-ಯ- ಸ್ಟೀವ್‌ ವಾ ವಿಕೆ-ಟ್‌

ಕನ-ಸು : ಲಿಲ್ಲಿ ಮಟ್ಟ-ಕ್ಕೇ--ರು-ವು-ದು

ಮುಂದಿ-ನ ಕಾಯ-ರ್ತಂ-ತ್ರ : ಚೆಂಡಿ-ನ ಎಸೆ-ತ-ದ ವೇಗ-ವ-ನ್ನು ಇನ್ನ-ಷ್ಟು ಹೆಚ್ಚಿ-ಸಿ-ಕೊ-ಳ್ಳು-ವು-ದು

ಭಾ-ರ-ತ ತಂಡ-ದ ಹೊಸ--ಮು-ಖ-ಗ-ಳ-ಲ್ಲಿ ಬ್ಯಾಟಿಂ-ಗ್‌-ನ-ಲ್ಲಿ ಯುವ-ರಾ-ಜ್‌ ಸಿಂಗ್‌ ಮಿಂಚು-ತ್ತಿ-ದ್ದ-ರೆ, ಬೌಲಿಂ-ಗ್‌-ನ-ಲ್ಲಿ ಜಾಹಿ-ರ್‌....ಹೀಗೆ ಮೆಚ್ಚು-ಗೆ-ಯ ಮಾತು-ಗ-ಳು ಹರಿ-ಯು-ತ್ತಿ-ವೆ....

‘ಜಾಹಿ-ರ್‌ ಹೆಚ್ಚು ಆಡಿ-ದ-ಷ್ಟೂ -ಫಿ-ಟ್‌ ಆಗು-ತ್ತಾ-ರೆ. ಇನ್ನ-ಷ್ಟು ಪೇಸ್‌ ಜನ-ರೇ-ಟ್‌ ಮಾಡು-ತ್ತಾ-ರೆ. ಪಾಕಿ-ಸ್ತಾ-ನ-ದ ವಾಸಿಂ ಆಕ್ರಂ ಆಟ-ವೂ ಹೀಗೇ ಶುರು-ವಾ-ದ-ದ್ದು. ಈವ-ರೆ-ಗೆ ಆಡಿ-ರು-ವ ಪಂದ್ಯ-ಗ-ಳ-ಲ್ಲಿ ಐಸಿ-ಸಿ ಟೂರ್ನಿ-ಯ ನ್ಯೂಜಿಲೆಂ-ಡ್‌ ವಿರು-ದ್ಧದ ಪಂದ್ಯ-ವೊಂ-ದ-ನ್ನು ಹೊರ-ತು-ಪ-ಡಿ-ಸಿ ಎಲ್ಲಾ ಪಂದ್ಯ-ಗ-ಳ-ಲ್ಲೂ ಖಾನ್‌ ಉತ್ತ-ಮ ಪ್ರದ-ರ್ಶ-ನ ತೋ-ರಿ-ದ್ದಾ-ರೆ’ ಎನ್ನು-ತ್ತಾ-ರೆ ಭಾರ-ತ ಕ್ರಿಕೆ-ಟ್‌ ತಂಡ-ದ ನಾಯ-ಕ ಸೌರ-ವ್‌ ಗಂಗೂ-ಲಿ.

ಈತ-ನ ಯಾರ್ಕ-ರ್‌-ಗ-ಳನ್ನು ಪ್ರತಿ ಪಂದ್ಯ-ದ-ಲ್ಲೂ ಸುನಿ-ಲ್‌ -ಗ-ವಾ-ಸ್ಕ-ರ್‌, ಜೆಫ್ರಿ ಬಾಯ್ಕಾ-ಟ್‌, ರವಿ-ಶಾ--ಸ್ತ್ರಿ ಹಾಗೂ ಹರ್ಷ ಭೋಗ್ಲೆ ಕೊಂಡಾ-ಡು-ತ್ತಿ-ದ್ದಾ-ರೆ. ಅಂತಿ-ಮ ಓವ-ರ್‌-ಗ-ಳ-ಲ್ಲಿ ಪರಿ-ಣಾ-ಮ-ಕಾ-ರಿಯಾಗು-ವ-ಲ್ಲಿ ಅಗ-ರ್ಕ-ರ್‌ ಬಹು-ತೇ-ಕ ವಿಫ-ಲ-ರಾ-ಗಿ-ದ್ದಾ-ರೆ. ಭಾನು-ವಾ-ರ ನಡೆ-ದ ಜಿಂಬಾ-ಬ್ವೆ ವಿರು-ದ್ಧ-ದ ಶಾರ್ಜಾ -ಕ-ಪ್‌ ಲೀಗ್‌ ಪಂದ್ಯ-ದ-ಲ್ಲಿ ಗೆಲು-ವಿ-ನ ಪೆಂಡ್ಯು--ಲ-ಮ್‌ ಭಾರ-ತ-ದ ಕಡೆ-ಗೇ ವಾಲು-ವಂ-ತೆ ಮಾಡಿ-ದ್ದು ಜಾಹಿ-ರ್‌. ಈ ಟೂರ್ನಿ-ಯ- ಶ್ರೀಲಂ-ಕಾ ವಿರು-ದ್ಧ-ದ ಪಂದ್ಯ-ದ-ಲ್ಲಿ ವಿಕೆ-ಟ್‌ ಸಿಗ-ದಿ-ದ್ದ-ರೂ ಜಯ-ಸೂ-ರ್ಯ ಸೇರಿ-ದಂ-ತೆ ಪ್ರಮು-ಖ ಬ್ಯಾಟ್ಸ್‌-ಮ-ನ್‌-ಗ-ಳ-ನ್ನು ಕಟ್ಟಿ-ಹಾ-ಕು-ವ-ಲ್ಲಿ ಖಾ-ನ್‌ ಯಶ-ಸ್ವಿ-ಯಾ-ಗಿ-ದ್ದಾ-ರೆ.

ಅಗ-ರ್ಕ-ರ್‌ ಇನ್‌-ಕ-ನ್ಸಿ-ಸ್ಟೆ-ನ್ಸಿ, ಶ್ರೀನಾ-ಥ್‌ ವಯ-ಸ್ಸು- ಅನಾ-ರೋ-ಗ್ಯ, ಈ ಕೊರ-ತೆ-ಗ-ಳ-ನ್ನು ಖಾ-ನ್‌ ಯಶ-ಸ್ವಿ-ಯಾ-ಗಿ ನೀಗಿ-ಸು-ವ ಭರ-ವ-ಸೆ-ಯ-ನ್ನೇ-ನೋ ಹುಟ್ಟಿ-ಸಿ-ದ್ದಾ-ರೆ. ಅದ-ಕ್ಕೆ ಆಯ್ಕೆದಾರ-ರ ಕೃ-ಪೆ ಬೇಕ-ಷ್ಟೆ.

(ಯು-ಎ-ನ್‌-ಐ/ಇ-ನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಆಟದ ಅಂಗಳ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X