ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಲಿನ್ಯಒಲಿಂಪಿಕ್ಸ್‌ನಲ್ಲಿ ಬೆಂಗಳೂರಿಗೆಕಂಚಿನ ಪದಕ !!

By Staff
|
Google Oneindia Kannada News

This is just an example of Bangalores pollutionಬೆಂ-ಗ-ಳೂ-ರು : ಭಾರ-ತ-ದ ಸಿಲಿ-ಕಾ-ನ್‌ ವ್ಯಾಲಿ ಎಂದು ವಿಶ್ವ -ಖ್ಯಾ-ತಿ ಹೊಂದು-ತ್ತಿ-ರು-ವ ಬೆಂಗ-ಳೂ-ರು ಪರಿ-ಸ-ರ ಮಾಲಿ-ನ್ಯ-ದ-ಲ್ಲೂ ಭಾರ-ತ-ದ ಇತ-ರ ನಗ-ರ-ಗ-ಳೊಂ-ದಿ-ಗೆ ಸ್ಪರ್ಧೆ-ಗಿ-ಳಿ-ದಿ-ದೆ. ಒಂ-ದು ಕಾಲ-ದ ಉದ್ಯಾ-ನ ನಗರಿ ನಾಮಾಂ-ಕಿ-ತ ಬೆಂದ-ಕಾ-ಳೂ-ರು ಪ್ರಸ್ತು ತ ಭಾರ-ತ-ದ ಮಾಲಿ-ನ್ಯ ನಗ-ರ-ಗ-ಳ ರ್ಯಾಂಕ್‌ ಲಿಸ್ಟಿ-ನ-ಲ್ಲಿ ಮೂರ-ನೇ ಸ್ಥಾನ-ಕ್ಕಾ-ಗಿ ಚೆನ್ನೈ-ನೊಂ-ದಿ-ಗೆ ಸ್ಪರ್ಧೆ-ಗಿ-ಳಿ-ದಿ-ದೆ.

ಮಾಲಿ-ನ್ಯ ನಗ-ರ-ಗ-ಳ ಪಟ್ಟಿ-ಯ-ಲ್ಲಿ ಕ-ಲ್ಕ-ತ್ತಾ ಹಾಗೂ ಮುಂಬ-ಯಿ ಮೊದ-ಲೆ-ರ-ಡು -ಸ್ಥಾ-ನ-ಗ-ಳ-ಲ್ಲಿ-ದ್ದು, ಆನಂ-ತ-ರ-ದ ಸ್ಥಾನ-ಕ್ಕಾ-ಗಿ ಬೆಂಗ-ಳೂರು ಹಾಗೂ ಚೆನ್ನೈ ಜಂಗಾ-ಜಂ-ಗೀ ಕುಸ್ತಿ-ಗಿ-ಳಿ-ದಿ-ವೆ. ಬೆಂ-ಗ-ಳೂ-ರಿ-ನ-ಲ್ಲಂ-ತೂ ಪ್ರ-ತಿ ಐದು ತಲೆ-ಗೊಂ-ದ-ರಂ-ತೆ ಇರು-ವ ದ್ವಿಚ-ಕ್ರ ವಾಹ-ನ-ಗಳ ಜೊತೆ-ಗೆ ಸರ್ಕಾ-ರಿ ವಾಹ-ನ-ಗ-ಳು ಮಾಲಿ-ನ್ಯ ಹೆಚ್ಚ-ಳ-ಕ್ಕೆ ಕಾರ-ಣ-ವಾ-ಗಿ-ವೆ. ರಾಜ್ಯ-ದ ಇತ-ರ ನಗ-ರ-ಗ-ಳಾ-ದ ಹುಬ್ಬ-ಳ್ಳಿ, ಬೆಳ-ಗಾ-ವಿ ಹಾಗೂ ಗುಲ್ಬ-ರ್ಗಾ-ಗ-ಳ-ಲ್ಲೂ ಪರಿ-ಸ-ರ ಸಮ-ತೋ-ಲ-ನ ತೃಪ್ತಿ-ಕ-ರ-ವಾ-ಗಿ-ಲ್ಲ . ಮುಂದಿ-ನ ಕೆಲ-ವು ದಿನ-ಗ-ಳ-ಲ್ಲಿ ಈ ನಗ-ರ-ಗ-ಳು ಬೆಂಗ-ಳೂ-ರಿ-ನೊಂ-ದಿ-ಗೆ ಸ್ಪರ್ಧೆ-ಗಿ-ಳಿ-ಯ-ಲು ಸಜ್ಜಾ-ಗು-ತ್ತಿ-ವೆ.

ವಾಯು ಮಾಲಿ-ನ್ಯ-ದ-ಲ್ಲಿ ಸರ್ಕಾ-ರಿ ವಾಹ-ನ-ಗ-ಳ-ದ್ದೇ ಅಗ್ರ ತಾಂಬೂ-ಲ

ಮಾಲಿ-ನ್ಯ ನಿಯಂ-ತ್ರ-ಣ ಮಂ-ಡ-ಳಿ ನೀಡು-ವ ಅಂಕಿ ಅಂಶ-ಗ-ಳ ಪ್ರಕಾ-ರ, ಕರ್ನಾ-ಟ-ಕ ರಾಜ್ಯ ರಸ್ತೆ ಸಾರಿ-ಗೆ ಸಂಸ್ಥೆ-ಗೆ ಸೇರಿ-ದ ಬಸ್ಸು-ಗ-ಳು (ಕೆಎ-ಸ್‌--ಆ-ರ್‌-ಟಿ-ಸಿ), ಬೆಂಗ-ಳೂ-ರು -ಮ-ಹಾನಗ-ರ ಸಾರಿ-ಗೆ ಬಸ್ಸು-ಗ-ಳು(ಬಿಎಂ-ಟಿ-ಸಿ), ಆರ್‌-ಟಿ-ಓ ಮತ್ತು ಪೊಲೀ-ಸ್‌ ಇಲಾ-ಖೆ-ಯ ವಾಹ-ನ-ಗ-ಳು ಸೇರಿ-ದಂ-ತೆ ವಾಯು ಮಾಲಿ-ನ್ಯ-ದಲ್ಲಿ ಸರ್ಕಾ-ರಿ ವಾಹ-ನ-ಗ-ಳ ಪಾಲು ಪ್ರತಿ-ಶ-ತ 15 ರಷ್ಟು . ಸರ್ಕಾ-ರಿ ವಾಹ-ನ-ಗ-ಳ ಸಮ-ರ್ಪ-ಕ ನಿರ್ವ-ಹಣೆಯ ಕೊರ-ತೆ- ಹಾಗೂ ಗುಜ-ರಿ-ಯ-ಲ್ಲಿ-ರ-ಬೇ-ಕಾ-ದ ವಾಹ-ನ-ಗ-ಳು ರಸ್ತೆ-ಯ-ಲ್ಲಿ- ಓಡಾಡು-ವು-ದೇ ಇದ-ಕ್ಕೆ ಕಾರ-ಣ.

-ವಾ-ಹ-ನ-ಗ-ಳ ಪರಿ-ಸ್ಥಿ-ತಿ-ಯ-ನ್ನು -ಸು-ಧಾ-ರಿ-ಸು-ವಂ-ತೆ ಹಾಗೂ ಕಾರ್ಬ-ನ್‌ ಅನಿ-ಲ-ಗ-ಳ ಹೊರ ಚೆಲ್ಲು-ವಿ-ಕೆ ಪ್ರಮಾ-ಣ-ವ-ನ್ನು ಪರೀ-ಕ್ಷೆ-ಗೊ-ಳ-ಪ-ಡಿ-ಸಿ ನಿಯಂ-ತ್ರಿ-ಸು-ವಂ-ತೆ ಈಗಾ-ಗ-ಲೇ ಅನೇ-ಕ ದೂರು-ಗ-ಳು ಹಾಗೂ ಪತ್ರ-ಗ-ಳು ಬಿ-ಎಂ-ಟಿ-ಸಿ ಮತ್ತು ಕೆ-ಎ-ಸ್‌-ಆ-ರ್‌-ಟಿ-ಸಿಗೆ ತ-ಲು-ಪಿ-ದ್ದ-ರೂ ಆ-ಶಾ-ದಾ-ಯ-ಕ ಫಲಿತಾಂ-ಶ ದೊರೆ-ತಿ-ಲ್ಲ . ಮಾಲಿ-ನ್ಯ- ಹೆಚ್ಚ-ಳಕ್ಕೆ ಮಾಲಿ-ನ್ಯ ನಿಯಂ-ತ್ರ-ಣ ಮಂಡ-ಳಿಯ ಮೂಲ-ಗ-ಳು ಅನೇ-ಕ ಕಾರ-ಣ-ಗ-ಳ-ನ್ನು ನೀಡು-ತ್ತ-ವೆ. ಅ-ವು-ಗ-ಳ-ಲ್ಲಿ ಮುಖ್ಯ-ವಾ-ದ-ವು-ಗ-ಳೆಂ-ದ-ರೆ-

  • ವಾಹ-ನ-ಗ--ಳ ಮಾ-ಲಿ-ನ್ಯ ಮಟ್ಟ ಪರೀ-ಕ್ಷೆ-ಯ-ಲ್ಲಿ ಇಲಾ-ಖೆ-ಗ-ಳ ನಡುವಿ-ನ ಸ-ಹ-ಕಾ-ರ ಮನೋ-ಭಾ-ವ-ದ ಕೊರ-ತೆ- ಹಾಗೂ ಮಾಲಿ-ನ್ಯ ನಿಯಂ-ತ್ರಿ-ಸ-ಲು ಇರು-ವ ಕಾನೂ-ನು-ಗ-ಳ ಸಮ-ರ್ಪ-ಕ ಬಳ-ಕೆ-ಯ-ಲ್ಲಿ ವೈಫ-ಲ್ಯ
  • ಪ-ರಿ-ಸ-ರ ಮಾಲಿ-ನ್ಯ ನಿಯಂ-ತ್ರ-ಣ-ದ-ಲ್ಲಿ ಸಾರಿ-ಗೆ ಇಲಾ-ಖೆ ಮತ್ತು ಪೊಲೀ-ಸ್‌ ಇಲಾ-ಖೆಯ ಅನಾಸ-ಕ್ತಿ
  • ವಾಹ-ನ-ಗ-ಳ ಮಾಲಿ-ನ್ಯ ಪರೀ-ಕ್ಷಿ-ಸು-ವ ಪರಿ-ಸ-ರ ವಾಹಿ-ನಿ ಕಾ-ರ್ಯ-ಕ್ರ-ಮ ಹಮ್ಮಿ-ಕೊಂ-ಡ ಆರು ತಿಂಗ-ಳ-ಲ್ಲೇ ತಟ-ಸ್ಥ-ಗೊಂ-ಡ-ದ್ದು
  • ಕಲ-ಬೆ-ರ-ಕೆ ಇಂಧ-ನ ಬಳ-ಕೆ ಹಾಗೂ ಬೆಂ-ಗ-ಳೂ-ರಿ-ನ-ಲ್ಲಿ ಹೆಚ್ಚುತ್ತಿ-ರು-ವ ಕಲ-ಬೆ-ರ-ಕೆ -ಇಂ-ಧ-ನ-ದ ದಂಧೆ

ಪೊಲೀ-ಸ-ರೊಂದು ತೀರ, ಸಾರಿ-ಗೆ ಇಲಾ-ಖೆ-ಯಾಂ-ದು ತೀರ, ಮಾಲಿ-ನ್ಯ ನಿಯಂ-ತ್ರ-ಣ ದೂರ

ಪೊಲೀ-ಸ-ರು ಮತ್ತು ಸಾರಿ-ಗೆ ಇಲಾ-ಖೆ ನ-ಡು-ವೆ ಮಾಲಿ-ನ್ಯ ನಿಯಂ-ತ್ರ-ಣ ಕಾನೂ--ನು-ಗ-ಳ-ನ್ನು ಜಾರಿ-ಗೊ-ಳಿ-ಸು-ವ ಬಗ್ಗೆ ಸಮ-ನ್ವ-ಯ-ದ ಕೊರ-ತೆ-ಯಿ-ದೆ ಎಂದು ರಾಜ್ಯ ಮಾಲಿ-ನ್ಯ ನಿಯಂ-ತ್ರ-ಣ ಮಂಡ-ಳಿ-ಯ ಅಧ್ಯ-ಕ್ಷ ಬಿ. ಶಿವ-ಲಿಂ-ಗ-ಯ್ಯ ನೇ-ರ-ವಾ-ಗಿ ದೂರು-ತ್ತಾ-ರೆ. ಹೆ-ಚ್ಚು-ತ್ತಿ-ರು-ವ ಮಾಲಿ-ನ್ಯವನ್ನು ನಿಯಂ-ತ್ರಿ-ಸ-ಲು ಅನು-ವಾ-ಗು-ವಂ-ತೆ ಸರ್ಕಾ-ರ ಮಂಡ-ಳಿ-ಗೆ ಹೆಚ್ಚಿ-ನ ಅಧಿ-ಕಾ-ರ ನೀಡ-ಬೇ-ಕು, ನಗ-ರ-ದ ರಸ್ತೆ-ಗ-ಳ-ಲ್ಲಿ 15 ವರ್ಷ-ಗ-ಳ-ಷ್ಟು ಹಳೆ-ಯ-ದಾ-ದ ವಾಹ-ನ-ಗ-ಳ ಸಂಚಾ-ರ-ವ-ನ್ನು ನಿಷೇ-ಧಿ-ಸ-ಬೇ-ಕು ಎಂದು ಶಿವ-ಲಿಂ-ಗ-ಯ್ಯ ಹೇಳು-ತ್ತಾ-ರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X