ಡಚ್ ಬ್ಯಾಡ್ಮಿಂ-ಟ-ನ್ ಮಹಿ-ಳಾ ಸಿಂಗಲ್ಸ್ನಲ್ಲಿ 2ನೇ ಸುತ್ತಿ-ಗೆ ಪೋಪಟ್
ಹಾಲೆಂ-ಡ್ : ಗುರು-ವಾ-ರ ನಡೆ-ದ ಡಚ್ ಓಪ-ನ್ ಬ್ಯಾಡ್ಮಿಂ-ಟನ್ ಟೂರ್ನಿ-ಯ ಮಹಿ-ಳಾ ಸಿಂ-ಗ--ಲ್ಸ್- ಮೊದ-ಲ ಸುತ್ತಿ-ನಲ್ಲಿ ಕರ್ನಾ-ಟ-ಕ-ದ ಅಪ-ರ್ಣಾ ಪೋಪ-ಟ್ -ಜ-ಯ ಗಳಿ-ಸಿ-ದ್ದಾ-ರೆ.
ಫಿನ್-ಲೆಂ-ಡ್-ನ ಅಗ್ರ ಶ್ರೇಯಾಂ-ಕ-ದ ಆಟ--ಗಾ-ರ್ತಿ ವೆಕ್-ಸ್ಟ್ರೋ-ಮ್ ವಿರು-ದ್ಧ 11-4, 11-3ರಲ್ಲಿ ಗೆಲ್ಲುವ ಮೂಲ-ಕ ಅಪ-ರ್ಣಾ 2ನೇ ಸು-ತ್ತು ಪ್ರವೇ-ಶಿ-ಸಿ-ದ-ರು. ಇನ್ನೊಂ-ದು ಪಂದ್ಯ-ದ-ಲ್ಲಿ ಭಾರ-ತ-ದ ಬಿ.ಆರ್.ಮೀನಾ-ಕ್ಷಿ, ಇಂಗ್ಲೆಂ-ಡ್-ನ ಟ್ರೇಸಿ ಹ್ಯಾಲ-ಮ್ರಿಂ-ದ 11-2, 11-5ರಲ್ಲಿ ಸೋಲುಂ-ಡರು. 2ನೇ ಸುತ್ತಿ-ನ-ಲ್ಲಿ ಅಪ-ರ್ಣಾ ಜಪಾ-ನ್-ನ ಮಿಹೊ ತನ-ಕಾ ಅವ-ರ-ನ್ನು ಎದು-ರಿ-ಸ-ಲಿ-ದ್ದಾ-ರೆ.
(ಇನ್ಫೋ ವಾರ್ತೆ)
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications