ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾ-ನಿ ಕಾರ್ಯಾ-ಲ-ಯ-ವಾ-ಗಿ ಬ್ರೀಚ್‌ ಕ್ಯಾಂಡಿ ಆಸ್ಪ-ತ್ರೆ-ಯ ಏಳ-ನೇ ಮಹ-ಡಿ

By Staff
|
Google Oneindia Kannada News

ಮುಂಬ-ಯಿ : - ಇಲ್ಲಿ-ನ ಬ್ರೀಚ್‌ ಕ್ಯಾಂಡಿ ಆಸ್ಪ-ತ್ರೆ-ಯ-ಲ್ಲಿ ಎ-ಡ-ಗಾ-ಲಿ-ನ ಮಂಡಿಯ ಶಸ್ತ್ರ-ಚಿ-ಕಿ-ತ್ಸೆ-ಯಿಂ-ದ ಚೇತ-ರಿ-ಸಿ-ಕೊ-ಳ್ಳು-ತ್ತಿ-ರು-ವ ಪ್ರಧಾ-ನಿ ಎ.ಬಿ. ವಾಜ-ಪೇ-ಯಿ ಆಸ್ಪ-ತ್ರೆ-ಯ-ಲ್ಲಿ-ಯೇ ದೇಶ-ದ ಕಾರ್ಯ-ಭಾ-ರ ನಿರ್ವ-ಹಿ-ಸು-ತ್ತಿ-ದ್ದಾ-ರೆ. ಚಂಡ-ಮಾ-ರು-ತ--ದ ಭೀ-ತಿ-ಗೀಡಾ-ಗಿ-ರು-ವ ಆಂಧ್ರ-ಪ್ರ-ದೇ-ಶ-ದ ಪರಿ-ಸ್ಥಿ-ತಿ-ಯ ನಿರ್ವ-ಹ-ಣೆ ಬಗೆ-ಗೆ ಬುಧ-ವಾ-ರ ಪ್ರಧಾ-ನಿ ಮಾಹಿ-ತಿ ಪಡೆ-ದ-ರು.

ಮುಂದಿ-ನ ವಾರ ದೆಹ-ಲಿ-ಯ-ಲ್ಲಿ ಬೆಳ-ಕಿ-ನ ಹಬ್ಬ ದೀಪಾ-ವ-ಳಿ ಆಚ-ರಿ-ಸು-ವ ಹುಮ್ಮ-ಸ್ಸಿನ-ಲ್ಲಿ ಪ್ರಧಾ-ನಿ-ಯ-ವ-ರಿದ್ದು, ಭಾನು-ವಾ-ರ ಆಸ್ಪ-ತ್ರೆ-ಯಿಂ-ದ ಬಿಡು-ಗ-ಡೆ ಹೊಂದು-ವ ನಿರೀ-ಕ್ಷೆ-ಯಿ-ದೆ. ಈಗಾ-ಗ-ಲೇ ನಡಿ-ಗೆಯ ಅಭ್ಯಾ-ಸ ಆರಂ-ಭಿ-ಸಿ-ರು-ವ ವಾಜ-ಪೇ-ಯಿ ಅವ-ರ ಆರೋ-ಗ್ಯ-ದ-ಲ್ಲಿ ಗಣ-ನೀ-ಯ ಪ್ರಗ-ತಿ ಕಂಡು-ಬಂ-ದಿ-ದೆ ಎಂದು ಆಸ್ಪ-ತ್ರೆ-ಯ ಪ್ರ-ಧಾ-ನ ನಿರ್ವ-ಹ-ಣಾ-ಧಿ-ಕಾ-ರಿ ಸೈರ-ಸ್‌ ಮರ್ಚೆಂ-ಟ್‌ ಹೇಳಿ-ದ್ದಾ-ರೆ.

ಆಸ್ಪ-ತ್ರೆ-ಯ ಏಳ-ನೇ ಮ-ಹ-ಡಿ-ಯ-ಲ್ಲಿ ರುವ ವಾಜ-ಪೇ-ಯಿ ನಿತ್ಯ-ವೂ ನಿಯ-ಮಿ-ತ ನಡಿ-ಗೆ-ಯ-ಲ್ಲಿ ತೊಡ-ಗಿ-ದ್ದಾ-ರೆ, ಫಿಸಿ-ಯೋ-ಥೆ-ರ-ಪಿ ಚಿಕಿ-ತ್ಸೆ-ಗೆ ಉತ್ತ-ಮ-ವಾ-ಗಿ ಸ್ಪಂದಿ-ಸು-ತ್ತಿ-ದ್ದಾ-ರೆ, ಅವ-ರ ಆಹಾ-ರ ಸೇವ-ನೆ-ಯೂ ಮಾ-ಮೂ-ಲಿ--ನಂ-ತಿ-ದೆ ಎಂದು ಮ-ರ್ಚೆಂ-ಟ್‌ ಹೇಳಿ-ದ್ದಾ-ರೆ.

ಆ-ಸ್ಪ-ತ್ರೆ-ಯ-ಲ್ಲಿ- ತಾವಿ-ರು-ವ ಕೊಠ-ಡಿ-ಯ-ನ್ನೇ ಕಾರ್ಯಾ-ಲ-ಯ-ವಾ-ಗಿ ಬದ-ಲಿ-ಸಿ-ಕೊಂ-ಡಿ-ರು-ವ ಪ್ರಧಾ-ನಿ, ಕೆಲ-ವು ಮುಖ್ಯ-ವಾ-ದ ಕಡ-ತ-ಗ-ಳ-ನ್ನು -ಪ-ರಿ-ಶೀ-ಲಿ-ಸು-ತ್ತಿ-ದ್ದಾ-ರೆ. ರಾ-ಷ್ಟ್ರೀ-ಯ ಹಾಗೂ ಅಂತ-ರ-ರಾ-ಷ್ಟ್ರೀ-ಯ ಬೆಳ-ವ-ಣಿ-ಗೆ-ಗ-ಳ-ನ್ನು ಗಮ-ನಿ-ಸು-ತ್ತಾ ಅವರು ಪತ್ರಿ-ಕೆ ಹಾಗೂ ನಿಯ-ತ-ಕಾ-ಲಿ-ಕೆ-ಗ-ಳನ್ನೂ ಓದುತ್ತಾರೆ. ಸಂದ-ರ್ಶಕ-ರು ಹಾಗೂ ಹಿತೈ-ಷಿ-ಗ-ಳೊಂ-ದಿ-ಗೆ ಕೆಲ-ವು ನಿಮಿ-ಷ-ಗ-ಳ-ನ್ನು ಕಳೆ-ಯು-ವು-ದೂ ಅವ-ರ ದಿನ-ಚ-ರಿ-ಯ-ಲ್ಲಿ ಸೇರಿ-ದೆ.

(ಯುಎ-ನ್‌-ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X