ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಡಾ ಬಂದಿ-ಗ-ಳ ವಿಚಾರಣೆ ಅಕ್ಟೋಬರ್‌ 31ಕ್ಕೆ ಮುಂದೂಡಿಕೆ

By Staff
|
Google Oneindia Kannada News

ನವ-ದೆ-ಹ-ಲಿ : ಅಪಹರಣ ಪ್ರಕರಣ ಕುರಿತು ಮೂರು ದನಗಳ ಸತತ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ವಿಚಾರಣೆಯನ್ನು ಅಕ್ಟೋಬರ್‌ 31ಕ್ಕೆ ಮುಂದೂಡಿದೆ. ಟಾಡಾ ಬಂದಿಗಳನ್ನು ಬಿಡುಗಡೆಗೊಳಿಸುವ ಸರಕಾರಗಳ ನಿರ್ಧಾರ ಪೂರ್ವನಿಯೋಜಿತ ಎಂದು ಬಣ್ಣಿಸಿರುವ ಕೋರ್ಟ್‌ ನಿಯೋಜಿತ ಕೋರ್ಟ್‌ನ ಆದೇಶವನ್ನು ಹಿಂತೆಗೆದುಕೊಂಡಿರುವುದಾಗಿ ಹೇಳಿದೆ. 51 ಟಾಡಾ ಬಂದಿ-ಗ-ಳ ಬಿಡು-ಗ-ಡೆ-ಗೆ ಅನು-ಮ-ತಿ ನೀಡ-ಲು ಸಾಧ್ಯ-ವಿ-ಲ್ಲ ಎ-ನ್ನು-ವ ಇಂಗಿ-ತ-ವ-ನ್ನು ವ್ಯಕ್ತ-ಪ-ಡಿ-ಸಿ-ದೆ.

ಕಾನೂನಿಗೆ ಮಣ್ಣೆರಚುವ ಯತ್ನ : ಟಾಡಾ ಬಂಧಿಗಳನ್ನು ಬಿಡಬೇಕೆಂಬ ನಿರ್ಧಾರ ಕೈಗೊಂಡಿರುವ ನಿಯೋಜಿತ ಕೋರ್ಟ್‌ ಮತ್ತು ಎರಡೂ ಸರಕಾರಗಳ ವಕೀಲರು ಕಾನೂನಿನ ಕಣ್ಣಿಗೆ ಮಣ್ಣೆರುಚುವ ಪ್ರಯತ್ನ ನಡೆಸಿದ್ದಾರೆ ಇದು ಗಂಭೀರ ಪ್ರಕರಣ ಎಂದು ತಾನು ಪರಿಗಣಿಸುವುದಾಗಿ ಕೋರ್ಟ್‌ ಹೇಳಿದೆ. ರಾಜ್‌ ಅವ-ರ ಅಪ-ಹ-ರ-ಣ-ದ ಸೂಚ-ನೆ ಇದ್ದಾ-ಗ್ಯೂ ಅವ-ರಿ-ಗೆ ಸೂಕ್ತ ರಕ್ಷ-ಣೆ ಒದ-ಗಿ-ಸ-ದ ತಮಿ-ಳು-ನಾ-ಡು ಸರ್ಕಾ-ರ-ದ ಕ್ರಮ-ವ-ನ್ನು ತ್ರಿ-ಸ-ದ-ಸ್ಯ-ರ ನ್ಯಾಯ-ಪೀ-ಠ ಕಟುಶಬ್ದ-ಗ-ಳ-ಲ್ಲಿ ಟೀ-ಕಿ-ಸಿ-ತು.

--ಮೈ-ಸೂ-ರು ಹಾಗೂ ತಮಿ-ಳು-ನಾ-ಡು ನ್ಯಾಯಾ-ಲ-ಯ-ಗ-ಳು ಟಾಡಾ -ಬಂ-ದಿ-ಗ-ಳ ಬಿಡು-ಗ-ಡೆ--ಗೆ -ಒ-ಪ್ಪಿ-ಗೆ ಸೂಚಿ-ಸಿರು-ವು-ದೂ ಸೇರಿ-ದಂ-ತೆ ಈ ಪ್ರ--ಕ-ರ-ಣದಲ್ಲಿ -ಪ್ರಾರಂ-ಭ-ದಿಂ-ದ ಇಂದಿ-ನ-ವ-ರೆ-ಗೆ ಕೈ-ಗೊಂ-ಡಿ-ರು-ವ ನಿರ್ಣ-ಯ-ಗ-ಳೆ-ಲ್ಲಾ ವೀರ-ಪ್ಪ-ನ್‌ ಭಯ-ದಿಂ-ದ ಎಂಬು-ದು ಸ್ಪಷ್ಟ-ವಾ-ಗು-ತ್ತ-ದೆ. ರಾಜ್‌-ಕು-ಮಾ-ರ್‌ ಅವ--ರಿ-ಗೆ -ಏ-ನಾ-ದ-ರೂ ತೊಂದ-ರೆ-ಯಾ-ದ-ರೆ ಅದ-ಕ್ಕೆ ಕಳೆ-ದ 10 ವರ್ಷ-ಗ-ಳಿಂ-ದ -ವೀ-ರ-ಪ್ಪ-ನ್‌ನನ್ನು ನಿಯಂ-ತ್ರಿ-ಸ-ದ ಉ-ಭ-ಯ ಸರ್ಕಾ-ರ-ಗ-ಳೇ ಕಾರಣ ಎಂದು ತ್ರಿಸ-ದ-ಸ್ಯ ಪೀಠ-ದ ಮುಖ್ಯ-ಸ್ಥ ನ್ಯಾಯ-ಮೂ-ರ್ತಿ ಎಸ್‌.ಪಿ.ಭರೂ-ಚ ಹೇ-ಳಿ-ದ-ರು.

-ಪ್ರಶ್ನೆಗಳ ಮಳೆ : ಪೀ-ಠ-ದ ಉಳಿ-ದಿ-ಬ್ಬ-ರು ಸದ-ಸ್ಯ-ರಾ-ದ -ನ್ಯಾ-ಯ-ಮೂ-ರ್ತಿ ಡಿ.ಪಿ.ಮೊಹಾ-ಪಾ-ತ್ರ ಹಾಗೂ ವೈ.ಕೆ.ಸಬ-ರ್‌-ವಾ-ಲ್‌ ಸಹ ತಮಿ-ಳು-ನಾ-ಡು ಸರ್ಕಾ-ರ-ದ ಹಿರಿ-ಯ ಕೌನ್ಸೆ-ಲ್‌ ವಿ.ಆರ್‌. ರೆಡ್ಡಿ ಅವ-ರ ಮುಂದೆ ಪ್ರಶ್ನೆ-ಗ-ಳ ಮಳೆ-ಗ-ರೆ-ದ-ರು. ರಾಜ್‌--ಕು-ಮಾ-ರ್‌ ಗಾಜ-ನೂ-ರಿಗೆ ಬರು-ತ್ತಾರೆಂ-ದು ನಮ-ಗೆ ಗೊತ್ತಿ-ರ-ಲಿ-ಲ್ಲ. ಅಲ್ಲಿ-ನ ಪೊಲೀ-ಸ--ರು ನೀಲ-ಗಿ-ರಿ-ಯ ಟೀ ಬೆಳೆ-ಗಾ-ರ-ರ ಪ್ರತಿ-ಭ-ಟ-ನೆ ನಿಯಂ-ತ್ರಿ-ಸು-ವು-ದ-ರ-ಲ್ಲಿ ತಲ್ಲೀ-ನ-ರಾ-ಗಿ-ದ್ದ-ರು ಎಂದು ರೆಡ್ಡಿ ವಿವ-ರ-ಣೆ ನೀಡಿ-ದ-ರು.

ರಾಜ್‌-ಕು-ಮಾ-ರ್‌ ಒಬ್ಬ ಜನ-ಪ್ರಿ-ಯ ವ್ಯಕ್ತಿ. ಅವ-ರ-ನ್ನು ವೀರ-ಪ್ಪ-ನ್‌ ಅಪಹ-ರಿ-ಸು-ವು-ದಾ-ಗಿ ಹೇಳಿ--ದ್ದೂ ತಿಳಿ-ದಿ-ತ್ತು. ಇಂಥಾ-ದ-ರ-ಲ್ಲಿ ಅವ-ರ ತೋಟ-ದ ಮನೆ-ಗೆ ಕೆ-ಲ-ವು ಪೊಲೀ-ಸ್‌ ಪೇದೆ-ಗ-ಳ-ನ್ನು ನೀವು ಏ-ಕೆ ಕಳು-ಹಿ-ಸ-ಲಿ-ಲ್ಲ ಎಂದು -ನ್ಯಾ-ಯ-ಮೂ-ರ್ತಿ ಭರೂ-ಚ ಮತ್ತು ಸಬ-ರ್‌-ವಾ-ಲ್‌ -ಪ್ರ-ಶ್ನಿ-ಸಿ-ದ-ರು. ಈ ಪ್ರಶ್ನೆ-ಗೆ ರೆಡ್ಡಿ ಅವ--ರಿಂ-ದ - ಕೋ-ರ್ಟ್‌-ಗೆ ತೃಪ್ತಿ-ಕ-ರ ಉತ್ತ-ರ ಸಿಗ-ಲಿ-ಲ್ಲ.

ವಿನಿಮಯ ಹೇಗೆ ಸಾಧ್ಯ : ಟಾಡಾ ಬಂದಿ-ಗ-ಳ-ನ್ನು ಬಿಡು-ಗ-ಡೆ ಮಾಡಿ---ದ-ರೆ ರಾಜ್‌ ಅವ-ರ-ನ್ನು ವೀರ-ಪ್ಪ-ನ್‌ -ಬಿ-ಟ್ಟೇ ಬಿಡು-ತ್ತಾ-ನೆ ಎಂಬು-ದ-ಕ್ಕೆ ಏನು ಗ್ಯಾರಂ-ಟಿ ಎಂಬ ಬುಧ-ವಾ-ರದ ಪ್ರಶ್ನೆ--ಯ-ನ್ನೇ ರೆಡ್ಡಿ ಅವ--ರನ್ನೂ ಕೇಳ-ಲಾ-ಯಿ-ತು. ಈ ನಿಟ್ಟಿ-ನ-ಲ್ಲಿ ಸಂಧಾ-ನ ನಡೆ-ಯು-ತ್ತಿ-ದ್ದು, ರಾಜ್‌ ಹಾಗೂ ಒತ್ತೆ-ಯಾ--ಳು-ಗ-ಳ ಏಕ- ಕಾಲದ ವಿನಿ-ಮ-ಯ-ಕ್ಕೆ ಯೋಜ-ನೆ ಸಿದ್ಧ-ಪಡಿ-ಸ-ಲಾ-ಗು-ತ್ತಿ-ದೆ -ಎಂ-ದು ರೆಡ್ಡಿ ಉತ್ತ-ರ ಕೊಟ್ಟ-ರು. ಇದು ಹೇಗೆ ಸಾಧ್ಯ ಎಂದು ಭರೂ-ಚ ಮತ್ತೆ ಪ್ರಶ್ನಿ-ಸಿ-ದ-ರು.

ಈ ಮುನ್ನ ಬುಧ-ವಾ-ರ ಕೇಳಿ-ದ್ದ ಲಿಖಿ-ತ ಮಾಹಿ-ತಿ-ಗ-ಳ-ನ್ನು ಹಾಗೂ 2 ಪ್ರಮಾ-ಣ ಪತ್ರ-ಗ-ಳ-ನ್ನು (ಒಂದು ಟಾಡಾ ಬಂದಿ-ಗ-ಳ ಮೊಕ-ದ್ದ-ಮೆ ವಜಾ ಕೋರಿ ಪಬ್ಲಿ-ಕ್‌ ಪ್ರಸಿ-ಕ್ಯೂ-ಟ-ರ್‌ ಸಲ್ಲಿ-ಸಿ-ದ್ದು, ಮತ್ತೊಂ-ದು ಗೃಹ ಕಾರ್ಯ-ದ-ರ್ಶಿ ಸಲ್ಲಿ-ಸಿ-ದ್ದು) ಕರ್ನಾ-ಟ-ಕ ಸರ್ಕಾ-ರ ಸುಪ್ರಿಂ-ಕೋ-ರ್ಟ್‌ ಗೆ ಸಲ್ಲಿ-ಸಿ-ತು.

(ಯುಎ-ನ್‌ಐ)

ವಾರ್ತಾ ಸಂಚಯ
ಮುಖಪುಟ / ರಾಜ್‌ ಅಪಹರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X