ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್‌-ಟಿ-ಟಿ-ಇ ಸುತ್ತ ಗಿರ-ಕಿ ಹೊಡೆ-ಯು-ತ್ತಿ-ರು-ವ ರಾಜ್‌ ಪ್ರಕ-ರ-ಣ

By Staff
|
Google Oneindia Kannada News

ಚೆನ್ನೈ: -ಕ-ಳೆ-ದೆ-ರ-ಡು ದಿನ-ಗ-ಳ ನಾಟ-ಕೀ-ಯ ಬೆಳ-ವ-ಣಿ-ಗೆ-ಯ-ಲ್ಲಿ ಎಲ್‌-ಟಿ-ಟಿ-ಇ ರಂಗ-ನ್ನು ಪಡೆ-ದುಕೊ-ಳ್ಳು-ತ್ತಿ-ರುವ ರಾಜ್‌ ಪ್ರಕ-ರ-ಣ-ದ-ಲ್ಲಿ ರಾಜ-ಕೀ-ಯ ಪ್ರವೇ-ಶ-ವಾಗು-ತ್ತಿ-ರು-ವು-ದು ಸ್ಪಷ್ಟ-ವಾ-ಗು-ತ್ತಿ-ದೆ.

-ನಿ-ಷೇ-ಧಿ-ತ ಸಂಘ-ಟ-ನೆ-ಗ-ಳ ಸಂಪ-ರ್ಕ-ವಿ-ರು-ವ ವ್ಯಕ್ತಿಗ-ಳ-ನ್ನು ಸಂಧಾ-ನ-ಕ್ಕೆ ಕಳು-ಹಿ-ಸಿ-ದ ನಿರ್ಧಾ-ರ ಏಕ-ಪ-ಕ್ಷೀ-ಯ-ವ-ಲ್ಲ, ಕರ್ನಾ-ಟ-ಕ-ದ ಮುಖ್ಯ-ಮಂ-ತ್ರಿ ಎಸ್‌.ಎಂ. ಕೃಷ್ಣ ಅವ-ರೂ ಈ ನಿರ್ಧಾ-ರ-ದ-ಲ್ಲಿ ಭಾಗಿ-ಗ-ಳು ಎಂದು ತಮಿ-ಳು-ನಾ-ಡು ಮುಖ್ಯ-ಮಂ-ತ್ರಿ ಎಂ.ಕರು-ಣಾ-ನಿ-ಧಿ ಗುರು-ವಾ-ರ -ಹೇ-ಳಿ-ದ್ದಾ-ರೆ.

ಸುದ್ದಿ-ಗೋ-ಷ್ಠಿ-ಯ-ಲ್ಲಿ ಮಾತ-ನಾ-ಡು-ತ್ತಿ-ದ್ದ ಅವ-ರು, ನೆಡು-ಮಾ-ರ-ನ್‌, ಪ್ರೊ. ಕಲ್ಯಾ-ಣಿ ಮತ್ತು ಸು-ಕು-ಮಾ-ರ-ನ್‌ ಅವ-ರ-ನ್ನು ಸಂಧಾ-ನ-ಕ್ಕೆ ಕಳು-ಹಿ-ಸು-ವಂ-ತೆ ಸ್ವತಃ ವೀರ-ಪ್ಪ-ನ್‌ ಕೋರಿ-ದ್ದ . ಈ ವಿಷ-ಯ-ವ-ನ್ನು ಕ-ರ್ನಾ-ಟ-ಕ-ದ ಮುಖ್ಯ-ಮಂ-ತ್ರಿ-ಗ-ಳಿ-ಗೆ ತಿಳಿ-ಸಿ--ದಾ-ಗ, ಅವ-ರು ಹೊಸ ಸಂಧಾ-ನ-ಕಾ-ರ-ರ-ನ್ನು ಕಳು-ಹಿ-ಸ-ಲು ಒಪ್ಪಿ-ದ-ರು ಎಂದ-ರು.

ಎಲ್‌-ಟಿ-ಟಿ-ಇ ಹಾಗೂ ತಮಿ-ಳು ಉಗ್ರ-ಗಾ-ಮಿ ಸಂಘ-ಟ-ನೆ-ಗ-ಳೊಂ-ದಿ-ಗೆ ಸಂಪ-ರ್ಕ ಇರು-ವ ವ್ಯಕ್ತಿ-ಗ-ಳ-ನ್ನು ಸಂಧಾ-ನ-ಕ್ಕೆ ಕಳು-ಹಿ-ಸಿ-ರುವ -ಕು-ರಿ-ತು ಕಾಂಗ್ರೆ-ಸ್‌ ಅಧ್ಯಕ್ಷೆ ಸೋನಿ-ಯಾ-ಗಾಂ-ಧಿ ಅವ-ರ ಟೀಕೆ-ಗೆ ಕರು-ಣಾ-ನಿ-ಧಿ ಯಾವು-ದೇ ಪ್ರತಿ-ಕ್ರಿಯೆ ವ್ಯಕ್ತ-ಪ-ಡಿ-ಸ-ಲಿ-ಲ್ಲ . ರಾಜ್‌-ಕು-ಮಾ-ರ್‌ ಅವ-ರ ಶೀಘ್ರ ಬಿಡು-ಗ-ಡೆ ನಮ-ಗೆ ಅತ್ಯಂ-ತ ಮುಖ್ಯ-ವಾ-ದು-ದು ಎಂದ-ರು. ಬುಧ-ವಾ-ರ ರಾಯ-ಚೂ-ರಿ-ನ-ಲ್ಲಿ ಸುದ್ದಿ-ಗಾ-ರ-ರೊಂ-ದಿ-ಗೆ ಮಾತ-ನಾ-ಡಿ-ದ್ದ ಸೋನಿ-ಯಾ, -ನೆ-ಡು-ಮಾ-ರ-ನ್‌ ಮುಂತಾ-ದ-ವ-ರ-ನ್ನು ಸಂಧಾ-ನ-ಕ್ಕೆ ಕಳು-ಹಿ-ಸು-ವ-ಲ್ಲಿ ಕರ್ನಾ-ಟ-ಕ-ದ ಕಾಂಗ್ರೆ-ಸ್‌ ಸರ್ಕಾ-ರ-ದ ಪಾತ್ರ-ವಿ-ಲ್ಲ ಎಂದು ಹೇಳಿ-ದ್ದ-ರು. ಕರು-ಣಾ-ನಿ-ಧಿ ಅವ-ರ ಎದು-ರಾ-ಳಿ, ಅಣ್ಣಾ ಡಿಎಂ-ಕೆ ನಾಯ-ಕಿ ಜಯ-ಲ-ಲಿ-ತಾ ಕೂಡ ಗುರು-ವಾ-ರ-ದ ಸುದ್ದಿ-ಗೋಷ್ಠಿ-ಯ-ಲ್ಲಿ ನಿಷೇ-ಧಿ-ತ ಸಂಘ-ಟ-ನೆಗ-ಳ ಸಂಪ-ರ್ಕಿ-ತ-ರ-ನ್ನು ಸಂಧಾ-ನ-ಕ್ಕೆ ಕಳು-ಹಿ-ಸಿ-ದ ಕರು-ಣಾ-ನಿ-ಧಿ ಕ್ರಮ-ವ-ನ್ನು ಟೀಕಿ-ಸಿ-ದ್ದ-ರು.

ಕೃಷ್ಣ ನನ್ನ-ನ್ನು ಭೇಟಿ ಮಾಡ-ಲು ಬಯ-ಸು-ತ್ತಿ-ಲ್ಲ : ನೆಡು-ಮಾ-ರ-ನ್‌

Nedumaranಕರ್ನಾ-ಟ-ಕ-ದ ಮುಖ್ಯ-ಮಂ-ತ್ರಿ ಎಸ್‌.ಎಂ. ಕೃಷ್ಣ ನ-ನ್ನ-ನ್ನು ಭೇಟಿ ಮಾಡ-ಲು ಇಷ್ಟ-ಪ-ಡು-ತ್ತಿ-ಲ್ಲ , ಸೋನಿ-ಯಾ-ಗಾಂ-ಧಿ ಅವ-ರ ರಾಯ-ಚೂ-ರು -ಭೇ-ಟಿ-ಯ ಹೇಳಿ-ಕೆ-ಯ ನಂತ-ರ-ವಂ-ತೂ ಅವ-ರು ನನ್ನ-ನ್ನು ಭೇಟಿ ಮಾಡುವ ವಿಷ-ಯ-ದ-ಲ್ಲಿ ಗೊಂದ-ಲ-ದ-ಲ್ಲಿ-ದ್ದಾ-ರೆ ಎಂದು ತಮಿ-ಳು ದೇಶೀ-ಯ ಇಯ-ಕ್ಕಂ ನಾಯ-ಕ ನೆಡು-ಮಾ-ರ-ನ್‌ -ಗು-ರು-ವಾ-ರ ಹೇಳಿ-ದ್ದಾ-ರೆ. ಈ ನಡುವೆ ನೆಡು-ಮಾ-ರ-ನ್‌ ಅವ-ರಿ-ಗೆ ಸ್ವಾಗ-ತ ಇಲ್ಲ-ದಿ-ದ್ದ--ಲ್ಲಿ , ಗೋಪಾ-ಲ್‌ ಕೂಡ ಬೆಂಗ-ಳೂ-ರಿ-ಗೆ ಹೋಗಲು ಬಯ-ಸು-ವು-ದಿ-ಲ್ಲ ಎಂದು ನಕ್ಕೀ-ರ-ನ್‌ ಮೂಲ-ಗ-ಳು ತಿಳಿ-ಸಿ-ವೆ.

ಮುಖ್ಯ-ಮಂ-ತ್ರಿ ಕೃಷ್ಣ ಅವ-ರ-ನ್ನು ಭೇಟಿ ಮಾಡ-ಲು ನೆಡು-ಮಾ-ರ-ನ್‌ -ಮತ್ತಿ-ತ-ರ ಸಂಧಾ-ನ-ಕಾ-ರರು ಬುಧ-ವಾ-ರ ಬೆಂಗ-ಳೂ-ರಿ-ಗೆ ಬರು-ವ ಕಾರ್ಯ-ಕ್ರ-ಮ ರದ್ದಾ-ಗಿ-ದ್ದ-ನ್ನು ಇಲ್ಲಿ ಸ್ಮರಿ-ಸ-ಬ-ಹು-ದು. ಬುಧ-ವಾ-ರ ಕೃಷ್ಣ ಅವ-ರು ಬೆಂಗ-ಳೂ-ರಿ-ನ-ಲ್ಲಿ ಇರು-ವು-ದಿ-ಲ್ಲ-ವಾ-ದ್ದ-ರಿಂ-ದ ಸಂ-ಧಾ-ನ-ಕಾ-ರ-ರ ಬೆಂಗ-ಳೂ-ರು ಭೇಟಿ ರದ್ದಾ-ಗಿ-ದೆಯೆಂದು ಈ ಮೊದ-ಲು ವರ-ದಿ-ಯಾ-ಗಿ-ತ್ತು . ಆದ-ರೆ, ರಾಯ-ಚೂ-ರಿ-ನ-ಲ್ಲಿ ಸೋನಿ-ಯಾ ಹೇಳಿ-ಕೆ, ಅದ-ಕ್ಕೆ ಕರು-ಣಾ-ನಿ-ಧಿ -ಸ್ಪ-ಷ್ಟ-ನೆ, ನೆಡು-ಮಾ-ರ-ನ್‌ ಪ್ರತಿ-ಕ್ರಿ-ಯೆ ಮುಂತಾ-ದ-ವು-ಗ-ಳಿಂ-ದ ರಾಜ್‌-ಕು-ಮಾ-ರ್‌ ಪ್ರಕ-ರ-ಣ ಹೊಸ ನಾಟ-ಕೀ-ಯ ತಿರು-ವಿ-ನ-ಲ್ಲಿ ಗಿರ-ಕಿ ಹೊಡೆ-ಯು-ತ್ತಿ-ದೆ. ಇದ-ರಿಂ-ದಾ-ಗಿ --ನೆ-ಡು-ಮಾ-ರ-ನ್‌ ಗುಂಪು ಮ-ತ್ತೆ ಸಂಧಾ-ನಕ್ಕೆ ತೆರ-ಳು-ವ ವಿಷ-ಯ-ದ-ಲ್ಲಿ ಗೊಂದ-ಲ ಉಂಟಾ-ಗಿ-ದೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ರಾಜ್‌ ಅಪಹರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X