ಟೆಲಿ-ಕಾಂ ಫುಟ್-ಬಾ-ಲ್ : ಕರ್ನಾ-ಟ-ಕ-ಕ್ಕೆ ಮತ್ತೆ ಚಾಂಪಿ-ಯ-ನ್ ಪಟ್ಟ
ಬೆಂಗ-ಳೂ-ರು : ಬುಧ-ವಾ-ರ ನಡೆ-ದ ನೀರ-ಸ ಪಂದ್ಯ-ದ-ಲ್ಲಿ ತಮಿ-ಳು-ನಾ-ಡು ತಂಡ-ದ ವಿರು-ದ್ಧ 7-0 ಗೋಲು-ಗ-ಳ ಭಾರೀ ಜಯ ಗಳಿ-ಸ-ದ ಕರ್ನಾ-ಟ-ಕ ಅಖಿ-ಲ ಭಾರ-ತ ಟೆಲಿ-ಕಾಂ ಫುಟ್-ಬಾ-ಲ್ ಟೂರ್ನಿ-ಯ ಪ್ರಶ-ಸ್ತಿ ಉಳಿ-ಸಿ-ಕೊಂ-ಡಿ-ದೆ.
ಮೂರ-ನೇ ನಿಮಿ-ಷ-ದ-ಲ್ಲೇ ಕರ್ನಾ-ಟ-ಕ-ಕ್ಕೆ ಮೊದ-ಲ ಗೋಲು ತಂದಿ-ತ್ತ ಇಫ್ತಿ-ಕಾ-ರ್ -ಅಹ್ಮದ್ ಗೋ-ಲಿ-ನ ಸರ-ದಿ ತಮ್ಮ-ದೇ ಎಂಬಂ-ತೆ 6ನೇ ನಿಮಿ-ಷ-ದ-ಲ್ಲಿ 2ನೇ ಗೋಲು ಹೊಡೆ-ದ-ರು. ಕರ್ನಾ-ಟ-ಕ-ದ ಆಕ್ರ-ಮ-ಣ-ಕ್ಕೆ ತಮಿ-ಳು-ನಾ--ಡು ತಂಡ-ದ ಬಳಿ ಉತ್ತ-ರ-ವೇ ಇರ-ಲಿ-ಲ್ಲ. ಕರ್ನಾ-ಟ-ಕ-ದ ಪರ ಇಫ್ತಾ-ಕಾರ್ --ಅ-ಲ್ಲ-ದೆ ಕದಿ-ವ-ರ-ನ್ ಹಾಗೂ -ಮ-ಹ-ಮ-ದ್ ಅಲಿ ಖಾನ್ ಗೋಲು-ಗ-ಳ-ನ್ನು ಹೊಡೆ-ದ-ರು.
ಮೂರ-ನೇ ಸ್ಥಾನ-ಕ್ಕೆ ಕೇ-ರ-ಳ- ಪಶ್ಚಿ-ಮ ಬಂಗಾ-ಳ ತಂಡ-ಗ-ಳ ನಡು-ವೆ ನಡೆ-ದ ಪಂದ್ಯ ತೀವ್ರ ಪೈಪೋ-ಟಿ-ಯಿಂ-ದ ಕೂಡಿ-ದ್ದು, ಟೈಬ್ರೇ-ಕ-ರ್-ನ-ಲ್ಲಿ -ಕೇ-ರ-ಳ ಗೆಲ-ವು ಸಾಧಿ-ಸಿ-ತು (5-4). ಪಂದ್ಯ-ಗ-ಳ ನಂತ-ರ ಸಮಾ-ರೋ-ಪ ಸಮಾ-ರಂ-ಭ-ದ-ಲ್ಲಿ ಕರ್ನಾ-ಟ-ಕ ಟೆಲಿ-ಕಾಂ ವಲ-ಯ-ದ ಮುಖ್ಯ ಕಾರ್ಯ ನಿರ್ವಾ-ಹ-ಕ ಅ-ಧಿ-ಕಾ-ರಿ ರಾಮ-ಮೂ-ರ್ತಿ ಟ್ರೋಫಿ-ಗ-ಳ-ನ್ನು --ವಿ-ತ-ರಿ-ಸಿ-ದ-ರು.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಆಟದ ಅಂಗಳ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications