ಸ್ವದೇಶೀ ಚರ್ಚ್ : ಆರೆಸ್ಸೆಸ್ಸ್ ಸಲಹೆಗೆ ದಲಿತ ಕ್ರಿಶ್ಚಿಯನ್ನರ ಬೆಂಬಲ
ನವದೆಹಲಿ : ದೇಶದ ಕ್ರೆೃಸ್ತರು ಸ್ವದೇಶೀ ಚರ್ಚ್ ಗಳನ್ನು ಸ್ಥಾಪಿಸಬೇಕು ಎಂದು ಆರೆಸ್ಸೆಸ್ಸ್ ಪ್ರಮುಖ ಸುದರ್ಶನ್ ಅ. 7ರಂದು ನಾಗಪುರ ಭಾಷಣದಲ್ಲಿ ನೀಡಿರುವ ಕರೆಯನ್ನು ದಲಿತ ಕ್ರೆೃಸ್ತರ ಪ್ರತಿನಿಧಿಯಾಗಿರುವ ಬಡ ಕ್ರೆೃಸ್ತರ ವಿಮೋಚನಾ ರಂಗ ಬುಧವಾರ ಬೆಂಬಲಿಸಿದೆ.
ವಿಮೋಚನಾ ರಂಗದ ಅಧ್ಯಕ್ಷ ಆರ್. ಎಲ್. ಫ್ರಾನ್ಸಿಸ್, ಸ್ವದೇಶೀ ಚರ್ಚ್ ಸ್ಥಾಪಿಸುವ ವಿಷಯವನ್ನು ಏಕಾ ಏಕಿ ತಿರಸ್ಕರಿಸಬಾರದು. ಅದು ಆರೆಸ್ಸೆಸ್ಸ್ ಮುಖಂಡರಿಂದ ಬಂದ ಸಲಹೆ ಎಂಬ ಒಂದೇ ಕಾರಣಕ್ಕೆ ಈ ಸಲಹೆಯನ್ನು ತಿರಸ್ಕರಿಸುವುದುವ ಒಳ್ಳೆಯದಲ್ಲ , ಹಿಂದುಳಿದಿರುವ ಕ್ರೆೃಸ್ತರ ಜೀವನ ಮಟ್ಟ ಸುಧಾರಣೆಗೆ ವಿದೇಶೀ ಮೂಲದಿಂದ ಬರುವ ಹಣ ಏನೇನೂ ಸಾಕಾಗುವುದಿಲ್ಲ ಎಂದು ಹೇಳಿದರು.
ಕ್ರೆೃಸ್ತರ ಕೆಲವು ಸಂಘಟನೆಗಳು ದೇಶದ ಒಳಗೆ ಮತ್ತು ಹೊರಗೆ ಎನ್ಡಿಎ ಸರಕಾರದ ವಿರುದ್ಧ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದ ಅವರು, ಇಲ್ಲೇ ಹುಟ್ಟಿ ಬೆಳೆದು ಸಾಯಲಿರುವ ನಾವು ನಮ್ಮ ಸಮಸ್ಯೆಗಳನ್ನು ಇಲ್ಲಿಯೇ ಬಗೆಹರಿಸಿಕೊಳ್ಳಬೇಕೇ ಹೊರತು ಹೊರದೇಶದಲ್ಲಲ್ಲ ಎಂದರು.
(ಇನ್ಫೋ ವಾರ್ತೆ)
More From
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications