ಎಲ್ಲ-ರೂ ಸುಖ-ವಾ-ಗಿ-ರ-ಲೆಂ-ದು ಹಾರೈ-ಸೋ-ಣ
ಬೆಂಗಳೂರು : ನಮ್ಮ ನೆರೆ ಚೆನ್ನಾಗಿದ್ದರೆ ತಾನೇ ನಾವು ಚೆನ್ನಾಗಿರಲು ಸಾಧ್ಯ. -ಪ-ಕ್ಕ-ದ ಮನೆ-ಯ-ವ-ರಿ-ಗೆ ನೋವಾ-ದ-ರೂ ನಮ್ಮ ಮನ ಕಲ-ಕು-ತ್ತ-ದೆ. ನಾ-ವೂ -, ನ-ಮ-ಗ-ರಿ-ವಿ-ಲ್ಲ-ದೆ-ಯೇ ಆ ನೋವು ಅನು-ಭ-ವಿ-ಸು-ತ್ತೇ-ವೆ. ಅದೇ ಕನ್ನ-ಡಿ-ಗ-ರ ದೊಡ್ಡ ಗುಣ. ಈಗ ಬಂಗಾಳಕೊಲ್ಲಿಯಲ್ಲಿ ಅಪ್ಪಳಿಸಿರುವ ಭೀಕರ ಚಂಡಮಾರುತ ಕರಾವಳಿಯತ್ತ ರಭಸದಿಂದ ಸಾಗತ್ತಿದ್ದು, ನೆಲ್ಲೂರ್‌ಗೆ 400 ಕಿ.ಮೀಟರ್ ಪೂರ್ವದಲ್ಲಿ ಕೇಂದ್ರೀಕೃತವಾಗಿದೆ. ಗುರುವಾರ ಬೆಳಗ್ಗೆ ಹೊತ್ತಿಗೆ ಅದು ಮಚಲಿಪಟ್ಟಣವನ್ನು ಅಪ್ಪಳಿಸಲಿದ್ದು, ಕಟ್ಟೆಚ್ಚರಿಕೆ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸರಕಾರ ಸೇನೆ ಮತ್ತು ನೌಕಾ ದಳಗಳ ನೆರವನ್ನೂ ಕೋರಿದೆ. ಕಳೆದ ವರ್ಷ ಒರಿಸ್ಸಾದಲ್ಲಿ ಹಾಗೂ ಆಂಧ್ರಪ್ರದೇಶದಲ್ಲಿ ಚಂಡಮಾರುತದಿಂದ ಉಂಟಾದ ಆಪಾರ ಸಾವು ನೋವು ನಮ್ಮ ಮನಸ್ಸಿನಿಂದ ಇನ್ನೂ ಅಳಿಸದಿರುವಾಗ ಮತ್ತೊಮ್ಮೆ ಕಾ-ಲ--ಯ-ಮ-ನಂ-ತೆ ಎರಗುತ್ತಿರುವ ಚಂಡಮಾರುತ ಉಂಟು ಮಾಡಬಹುದಾದ ಹಾವಳಿಯನ್ನು ನೆನೆದೇ ಹೃದಯ ನಡುಗುತ್ತಿದೆ. ಈಗ ಸರ್ವೇ ಜನಾಃ ಸುಖಿನೋ ಭವಂತು ಎಂದು ನಾವು ಪ್ರಾರ್ಥಿಸಬೇಕಷ್ಟೇ.
ಈ ಮಧ್ಯೆ ಕರ್ನಾಟಕದ ಒಳನಾಡಿನಲ್ಲಿ ಮುಂಗಾರು ದುರ್ಬಲವಾಗಿದೆ. ಕರಾವಳಿ ಕರ್ನಾಟಕದ ಅನೇಕ ಕಡೆ ಹಾಗೂ ದಕ್ಷಿಣ ಒಳನಾಡಿನಲ್ಲಿ ಚದುರಿದಂತೆ ಮಳೆ ಬಿದ್ದಿದೆ. ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿದಿದೆ. ರಾಜ್ಯದಲ್ಲಿ ದಿನದ ಉಷ್ಣಾಂಶ ಕೊಂಚ ಏರಿತ್ತು. ಕರಾವಳಿಯ ಕೆಲವು ಕಡೆಗಳಲ್ಲಿ ದಿನದ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿತ್ತು.
ಗರಿಷ್ಠ ಉಷ್ಣಾಂಶ ರಾಯಚೂರಿನಲ್ಲಿ 32 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ ಬಾಗಲಕೋಟೆಯಲ್ಲಿ 18.6 ದಾಖಲಾಗಿದೆ. ರಾಜ್ಯ-ದ ಕೆಲ-ವು ಕಡೆ-ಗ-ಳ-ಲ್ಲಿ ಮಾತ್ರ ಸಾಧಾ-ರ-ಣ-ವಾ-ಗಿ ಮಳೆ-ಯಾ-ಗಿ-ದೆ ಮುನ್ಸೂ-ಚ-ನೆ-ಯಂ-ತೆ ಮುಂದಿ-ನ 48 ಗಂಟೆ-ಗ-ಳ ಅವ-ಧಿ-ಯ-ಲ್ಲಿ ಮಳೆ ಅಥ-ವಾ ಗು-ಡಿ-ಗಿ-ನಿಂ-ದ ಕೂಡಿ-ದ ಸುರಿ-ಮ-ಳೆ ಒಳ-ನಾ-ಡಿ-ನ-ಲ್ಲಿ ಹಾಗೂ ಕರಾ-ವ-ಳಿ ಕರ್ನಾ-ಟ-ಕ-ದ-ಲ್ಲಿ ಚದು-ರಿ-ದಂ-ತೆ ಮಳೆ ಬೀಳು-ವ ನಿರೀ-ಕ್ಷೆ ಇದೆ. ಸ್ಥಳೀ-ಯ ಹವಾ-ಮಾ-ನ ಮುನ್ಸೂ-ಚ-ನೆ-ಯಂ-ತೆ ಬೆಂಗಳೂರು ಹಾಗೂ ಸುತ್ತ-ಮು-ತ್ತ-ಲ ಪ್ರದೇ-ಶ-ದ-ಲ್ಲಿ ಮೋಡ- ಕವಿ-ದ ವಾ-ತಾ-ವ-ರ-ಣ ಇದ್ದು, ಹಗು-ರ ಮಳೆ ಬೀಳು-ವ ಸಾಧ್ಯ-ತೆ ಇದೆ. ಉಷ್ಣಾಂ-ಶ 29 -20 ಡಿಗ್ರಿ ಸೆಲ್ಸಿ-ಯ-ಸ್ ಇರು-ತ್ತ-ದೆಂ-ದು ಹವಾ-ಮಾ-ನ ಇಲಾ-ಖೆ ಹೇಳಿ-ದೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications