Get Updates
Get notified of breaking news, exclusive insights, and must-see stories!

ಉತ್ತ-ಮ ರಣ-ಜಿ ಕ್ರಿಕೆ-ಟಿ-ಗ-ನಿ-ಗೆ 4 ಲಕ್ಷ - ರು-ಪಾ-ಯಿ ಬಹು-ಮಾ-ನ

ಮುಂಬೈ : ರಣ-ಜಿ ಕ್ರಿಕೆ-ಟ್‌-ನ-ಲ್ಲಿ ಉತ್ತ-ಮ ಪ್ರದ-ರ್ಶ-ನ ನೀಡು-ವ ಆಟ-ಗಾ-ರ--ನಿ-ಗೆ ವಿದೇ-ಶೀ ಚಲ-ನ-ಚಿ-ತ್ರ ಚಾನೆ-ಲೊಂದು ಪ್ರಸ್ತು-ತ ಋತು-ವಿ-ನಿ-ಂ-ದ 4 ಲಕ್ಷ ರುಪಾ-ಯಿ ನಗ-ದು ಪುರ-ಸ್ಕಾ-ರ ನೀಡ-ಲಿ-ದೆ.

ಪ್ರಸಿ-ದ್ಧ ಆ್ಯಕ್ಷ-ನ್‌ (ಎ ಎ-ಕ್ಸ್‌- ಎ-ನ್‌) ಟಿವಿ ಚಾನೆ-ಲ್‌ ಈ ಬಹು-ಮಾ-ನ ನೀಡ-ಲಿ-ದೆ. ಇದ-ಲ್ಲ-ದೆ ಪ್ರತಿ-ವ-ರ್ಷ ನಾಲ್ವ-ರು ಉತ್ತ-ಮ ಆಟ-ಗಾ-ರ-ರಿ-ಗೆ ತಲಾ 1 ಲಕ್ಷ ರುಪಾ-ಯಿ ಬಹು-ಮಾ-ನ-ವ-ನ್ನೂ ಚಾನೆ-ಲ್‌ ಕೊಡ-ಲಿ-ದೆ. ಈಗಿ-ನ ರಣ-ಜಿ ಋತು-ವಿ-ನ--ಲ್ಲಿ ಪಾಯಿಂ-ಟ್ಸ್‌ ಆಧ-ರಿ-ಸಿ ಉತ್ತ-ಮ ಆಟ-ಗಾ-ರ--ನ-ನ್ನು ಗುರ್ತಿ-ಸ-ಲಾ-ಗು-ವು-ದು. ಮುಂದಿ-ನ ಋತು-ವಿ-ನಿಂ-ದ ದೇಶೀ-ಯ ಟೂರ್ನಿ-ಗ-ಳ-ಲ್ಲಿ-ನ ಪ್ರದ-ರ್ಶ-ನ-ವ-ನ್ನೂ ಗಣ-ನೆ-ಗೆ ತೆಗೆ-ದು-ಕೊ-ಳ್ಳ-ಲಾ-ಗು-ವು-ದು ಎಂದು ಚಾನೆ-ಲ್‌ ಪ್ರಕ-ಟಿ-ಸಿ-ದೆ.

ಕೀನ್ಯಾ ತಂಡಕ್ಕೆ ತರ-ಬೇ-ತಿ ನೀಡು-ತ್ತಿ-ರು-ವ ಭಾರ-ತದ ಮಾಜಿ ಕ್ರಿಕೆ-ಟಿ-ಗ ಸಂದೀಪ್‌ ಪಾಟೀ--ಲ್‌ ಉತ್ತ-ಮ ಆಟ-ಗಾ-ರ--ರ-ನ್ನು ಗುರ್ತಿ-ಸು-ವ ತೀರ್ಪು-ಗಾ-ರ-ರ-ಲ್ಲಿ ಒಬ್ಬ-ರು. ಉಳಿ-ದ ತೀರ್ಪು-ಗಾ-ರ-ರಾ-ರು ಎಂಬು-ದು ಇನ್ನೂ ತಿಳಿ-ದಿ-ಲ್ಲ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+