ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ-ರೀ-ಕ್ಷೆ-ಯ ಮೂಲ-ಕ ಪ್ರಾಥ-ಮಿ-ಕ ಶಾಲಾ ಶಿಕ್ಷ-ಕರ ನೇಮ-ಕಾ-ತಿ : ವಿಶ್ವ-ನಾ-ಥ್‌

By Staff
|
Google Oneindia Kannada News

ಮೈಸೂ-ರು : -ಮುಂ-ದಿ-ನ ದಿನ-ಗ-ಳ-ಲ್ಲಿ ಪರೀ-ಕ್ಷೆ ನಡೆ-ಸು-ವ ಮೂಲ-ಕ ಪ್ರಾಥ-ಮಿ-ಕ -ಶಾ-ಲಾ ಶಿ-ಕ್ಷ-ಕ-ರ-ನ್ನು -ನೇ-ಮಿಸಿ-ಕೊ-ಳ್ಳ-ಲಾ-ಗು-ವು-ದು, ಪ್ರಾಥ-ಮಿ-ಕ ಶಾಲಾ ಶಿ-ಕ್ಷ-ಕ-ರ ತರ-ಬೇ-ತಿ (ಟಿಸಿ-ಎ-ಚ್‌) -ಪೂ-ರೈ-ಸಿ-ದ ಎಲ್ಲಾ ಅಭ್ಯ-ರ್ಥಿ-ಗ-ಳು ಪರೀ-ಕ್ಷೆ-ಯ-ಲ್ಲಿ ಕೂರ-ಲು ಅರ್ಹ-ರು ಎಂದು ಪ್ರಾಥ-ಮಿ-ಕ ಶಿಕ್ಷ-ಣ ಸಚಿ-ವ ಎಚ್‌. ವಿಶ್ವ-ನಾ-ಥ್‌ ಶನಿ-ವಾ-ರ ಹೇಳಿ--ದ್ದಾ-ರೆ.

ಗ್ರಾಮೀ-ಣ ಅಭ್ಯ-ರ್ಥಿ-ಗ-ಳಿ-ಗೆ ನೀಡು-ವ ಕೃಪಾಂ-ಕ-ಗ-ಳ ವಿಷ-ಯ-ವ-ನ್ನು ಅಂತಿ-ಮ-ಗೊ-ಳಿ-ಸಿ-ದ ನಂತ-ರ 15 ಸಾವಿ-ರ ಶಿಕ್ಷ-ಕ-ರ-ನ್ನು ನೇಮಿ-ಸಿ-ಕೊ-ಳ್ಳ-ಲಾ-ಗು-ವು-ದು. ಟಿಸಿ-ಎ-ಚ್‌ ಕೋರ್ಸಿ-ನ ಸ್ವರೂ-ಪ-ವ-ನ್ನು ಬದ-ಲಿ-ಸ-ಲು ಸರ್ಕಾ-ರ ನಿರ್ಧ-ರಿ-ಸಿ-ದ್ದು, ತರ-ಬೇ-ತಿ-ಯ ಅವ--ಧಿ-ಯ-ನ್ನು ಎರ-ಡು ವರ್ಷ-ಗ-ಳಿಂ-ದ ಮೂರು ವರ್ಷ-ಗ-ಳಿ-ಗೆ ಹೆಚ್ಚಿ-ಸ-ಲಾ-ಗು-ವು-ದು ಎಂದು ವಿಶ್ವ-ನಾ-ಥ್‌ -ತಿ-ಳಿ-ಸಿ-ದ್ದಾ-ರೆ.

ಮೊದ-ಲ ಎರ-ಡು ವರ್ಷ-ಗ-ಳಲ್ಲಿ ಪಠ್ಯ ಕಲಿ-ಕೆ ಹಾ-ಗೂ ಮೂರ-ನೆ-ಯ ವರ್ಷ-ದ-ಲ್ಲಿ --ಕ್ಷೇತ್ರಾ-ಧ್ಯ-ಯ-ನ-ವ-ನ್ನು -ಪ-ರಿ-ಷ್ಕೃ-ತ ತರ-ಬೇ-ತಿ ಹೊಂದಿ-ರು-ತ್ತ-ದೆ. ಈ ಬಗ್ಗೆ ನಿಯ-ಮಾ-ವ-ಳಿ-ಗ-ಳ-ನ್ನು ಸದ್ಯ-ದ-ಲ್ಲೇ ರೂಪಿ-ಸ-ಲಾ-ಗುವುದು ಎಂದ-ರು.

(ಯುಎ-ನ್‌-ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X